ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಇರುವವರು ಸಾಮಾನ್ಯವಾಗಿ ಮನೆಯಲ್ಲಿ ಊಟ ಮಾಡಿದ ನಂತರ ನಿದ್ದೆ ಮಾಡುವ ಸಹಜವಾದ ರೂಡಿ ಹೊಂದಿರುತ್ತಾರೆ ಅದು ಅವರಿಗೆ ಸಾಮಾನ್ಯ ವಿಷಯ ಆದರೆ ಕಾಲೇಜಿಗೆ ಹೋಗುವವರು ಹೊರಗಡೆ ಹೋಗಿ ದುಡಿಯುವವರು ಹೀಗೆ ಪ್ರತಿಯೊಬ್ಬರಿಗೂ ಸಹ ಮಧ್ಯಾಹ್ನ ಊಟ ಮಾಡಿ ಮಲಗುವ ಅಭ್ಯಾಸ ಇರುತ್ತದೆ ಹೀಗೆ ಮಲಗುವುದು ನಮ್ಮ ದೇಹಕ್ಕೆ ಒಳ್ಳೆಯದು ಅಲ್ಲ ಆದರೆ ಹೀಗೆ ಮಧ್ಯಾಹ್ನ ಊಟ ಮಾಡಿದ ನಂತರ ನಿದ್ದೆ ಬರಲು 5 ಕಾರಣಗಳು ಸಹ ಇವೆ. ಅದು ಯಾವುದು ಅಂತ ಈಗ ತಿಳಿಸಿಕೊಡುತ್ತೇವೆ ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮೊದಲನೇ ಕಾರಣ ನೀವು ತಿನ್ನುವ ಆಹಾರ ನಿದ್ದೆಗೂ ನೇರ ಸಂಬಂಧವಿದೆ ಕೆಲವೊಂದು ಆಹಾರ ಸೇವಿಸುವುದರಿಂದ ವಿಪರಿತ ನಿದ್ದೆ ಬರುತ್ತದೆ.
ಅಂತಹ ಆಹಾರ ಸ್ಲಿಪ್ಪರ್ಸ್ ಅಂತ ಕರೆಯುತ್ತದೆ, ಮುಂತಾದವುಗಳು ತಿನ್ನುವುದರಿಂದ ಸೋಮಾರಿತನ ಉಂಟಾಗಿ ಕೂಡಲೇ ನಿದ್ದೆ ಬರುತ್ತದೆ ಎರಡನೇ ಕಾರಣ ಮೆದುಳಿನಲ್ಲಿ ರಕ್ತ ಸಂಚಾರ ಕಡಿಮೆ ಆಗುವುದು ಊಟ ಮಾಡಿದ ನಂತರ ದೇಹದ ಜೀರ್ಣಾಂಗ ವ್ಯವಸ್ಥೆ ಪ್ರಾರಂಭಿಸುತ್ತದೆ ಈ ವೇಳೆ ಅದಕ್ಕೆ ಹೆಚ್ಚಿನ ರಕ್ತದ ಅವಶ್ಯಕತೆ ಇರುತ್ತದೆ ಆದರೆ ಊಟ ಮಾಡುವಾಗ ಹಾಗೂ ಮಾಡಿದ ನಂತರ ಕೆಲ ಹೊತ್ತಿನ ನಂತರ ಮೆದುಳಿಗೆ ರಕ್ತ ಸಂಚಾರ ಕಡಿಮೆಯಾಗುತ್ತದೆ ಇದರಿಂದ ದೈಹಿಕ ಹಾಗೂ ಮೆದುಳಿನ ಚಟುವಟಿಕೆ ನಿಧಾನವಾಗಿ ಸುಸ್ತು ಹಾಗೂ ಆಯಾಸದ ಭಾವನೆ ಮೂಡುತ್ತದೆ. ಇದು ಕೊನೆಗೆ ನಿಮ್ಮನ್ನು ನಿದ್ದೆಗೆಡುತ್ತದೆ ಮೂರನೆಯ ಕಾರಣ ಅಧಿಕ ಊಟ ಮಾಡುವುದು.
ವಿಜ್ಞಾನಿಗಳ ಪ್ರಕಾರ ಮದ್ಯಾನ ಹೆಚ್ಚು ಊಟ ಮಾಡುವುದರಿಂದ ಅಥವಾ ಹೆಚ್ಚು ಕಾರ್ಬೋಹೈಡ್ರೇಟ್ ಗಿಂತ ಆಹಾರ ಸೇವಿಸುವುದರಿಂದ ದೇಹವು ಭಾರವಾಗಿ ನಿದ್ದೆ ಬರುವಂತೆ ಮಾಡುತ್ತದೆ ಹೆಚ್ಚು ಭೋಜನ ಮಾಡುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾಗುತ್ತದೆ ಇದರ ಪರಿಣಾಮವಾಗಿ ನಿದ್ದೆಯ ಹಾರ್ಮೋನ್ ಹೆಚ್ಚಾಗಿ ಬಯಸದಿದ್ದರೂ ಕೂಡ ನಿದ್ದೆ ಬರುತ್ತದೆ ಅದರಲ್ಲೂ ಮಧ್ಯಾಹ್ನ ರಾತ್ರಿ ವೇಳೆ ಈ ರಾಸಾಯನಿಕ ಹೆಚ್ಚು ಸಕ್ರಿಯವಾಗುತ್ತದೆ ಇದೇ ಕಾರಣಕ್ಕೆ ಭೋಜನ ನಂತರ ಹೆಚ್ಚಿಸುತ್ತದೆ ಐದನೆಯ ಕಾರಣ ಸುತ್ತ ಮುತ್ತಲಿನ ವಾತಾವರಣ ಮಧ್ಯಾಹ್ನ ಎರಡರಿಂದ ಮೂರು ಗಂಟೆಯ ನಡುವೆ ವಾತಾವರಣ ತಾಪಮಾನ ಸ್ವಲ್ಪ ಕುಸಿತ ಕಂಡುಬರುತ್ತದೆ ಈ ವೇಳೆಯಲ್ಲಿ ದೇಹದಲ್ಲಿ ಸಣ್ಣ ಪ್ರಮಾಣದ ಹಾರ್ಮೋನ್ ಚಲಿಸುತ್ತದೆ.
ಇದು ನಿಮ್ಮನ್ನು ಯಾವಾಗ ಬೇಕಾದರೂ ನಿದ್ದೆ ಮಾಡಲು ಸಹಕರಿಸುತ್ತದೆ ಅಕ್ಕಪಕ್ಕದ ವಾತಾವರಣ ಆರಂಭದಾಯಕವಾಗಿದ್ದರೆ ಭೋಜನದ ನಂತರ ಕಂಡಿತ ನಿದ್ದೆ ಬರುತ್ತದೆ ಈ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚುತ್ತವೆ ಆದರೆ ವಿಜ್ಞಾನಿಗಳು ಹೇಳುವ ಪ್ರಕಾರ ನಾವು ಮಧ್ಯಾಹ್ನ ಮಲಗಿದ್ದಾರೆ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದ್ದಾರೆ ಹಾಗಾಗಿ ಆದಷ್ಟು ಮಧ್ಯಾಹ್ನ ಮಲಗುವುದನ್ನು ತಪ್ಪಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇದನ್ನು ತಪ್ಪಿಸಲು, ನಿಯಮಿತ ವ್ಯಾಯಾಮ ಮಾಡಿ, ಇದು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.