ರೈತರ ಮಕ್ಕಳಿಗೆ ಆಗಲಿ ಅಥವಾ ಆಸ್ತಿ ಹೊಂದಿರುವ ಜಮೀನು ಹೊಂದಿರುವ ಪ್ರತಿಯೊಬ್ಬ ನಾಗರಿಕರಿಗಾಗಲಿ ಈ ಒಂದು ಮಾಹಿತಿ ಅತ್ಯಂತ ಮಹತ್ವ ಒಳ್ಳೆಯದು ಅಂತ ಆಗಿದೆ ಯಾಕೆಂದರೆ ಜಮೀನ ಮಾಲೀಕ ಆಕಸ್ಮಿಕವಾಗಿ ಮರಣ ಹೊಂದಿದ್ದರೆ ಆ ಒಂದು ಮರಣ ಹೊಂದಿರುವ ವ್ಯಕ್ತಿ ಹೆಸರಲ್ಲಿರುವ ಆಸ್ತಿ ಕುಟುಂಬದವರ ವ್ಯಕ್ತಿಗೆ ಆಗಬೇಕು ಅಂದರೆ ಇನ್ನೆಲ್ಲ ಮಾಡಬೇಕು ಏನೆಲ್ಲ ಪ್ರೋಸೆಸ್ ಇರುತ್ತದೆ ಮರಣ ಹೊಂದಿರುವ ಆಸ್ತಿ ಹಂಚಿಕೊಳ್ಳುವ ಪದ್ಧತಿ ಹೇಗೆ ಇರುತ್ತದೆ ಕುಟುಂಬದ ಆಸ್ತಿ ಹೆಣ್ಣು ಮಕ್ಕಳ ಪಾತ್ರನಿರುತ್ತದೆ ಒಟ್ಟಾರೆಯಾಗಿ ಹೇಳುವುದಾದರೆ ಮಾಲೀಕನಿಲ್ಲದ ಆಸ್ತಿ ಯಾವ ರೀತಿ ಪರಸ್ಪರ ಗೌರವ ಮತ್ತು ಸಹಕಾರದಿಂದ ಭಾಗ ಮಾಡಿಕೊಂಡು ಮನೆಯವರ ಹೆಸರಿಗೆ ಆ ಒಂದು ಆಸ್ತಿ ರಿಜಿಸ್ಟರ್ ಆಗುವ ವರೆಗೂ ಏನು ಪ್ರೋಸೆಸ್ ಇರುತ್ತದೆ ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ.
ಈ ಮಾಹಿತಿಯನ್ನು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಯಾವುದೇ ರೀತಿಯ ಪ್ರಶ್ನೆ ಇದ್ದರೂ ಗೊಂದಲಗಳು ಇದ್ದರೆ ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕುಟುಂಬದ ಆಸ್ತಿ ಒಡೆಯ ಅಂದರೆ ಜಮೀನಿನ ಮಾಲೀಕ ಮರಣ ಹೂಂದಿದ ನಂತರ ಆಸ್ತಿ ನಿಮ್ಮ ಹೆಸರಿಗೆ ಆಗಬೇಕೆಂದರೆ ಮೊದಲು ಮಾಡಬೇಕಾಗಿರುವ ಕೆಲಸ ಭೌತಿಕ ಕಾತಿಯ ಮೂಲಕ ವಂಶಾವಳಿ ಪ್ರಕಾರ ವಾರಸುದಾರ ಅಂದರೆ ವಾರಸುದಾರ ಹೆಸರಿಗೆ ಭೌತಿ ಖಾತೆ ಬದಲಾವಣೆ ಮಾಡಿಕೊಳ್ಳಬೇಕು. ತದನಂತರ ಕುಟುಂಬದ ಸದಸ್ಯರು ಎಲ್ಲರೂ ಸೇರಿ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳಬೇಕಾಗಿರುವ ಸಂದರ್ಭದಲ್ಲಿ ತದನಂತರ ರಿಜಿಸ್ಟರ್ ಮಾಡಿಸಬೇಕಾಗುತ್ತದೆ.
ಬನ್ನಿ ಈಗ ಒಂದು ಕುಟುಂಬದಲ್ಲಿ ಆಗುವ ಆಸ್ತಿ ವಿಭಜನೆಯನ್ನು ಯಾವ ರೀತಿ ಮಾಡಬೇಕು ಅದಕ್ಕೆ ಬೇಕಾಗುವಂತಹ ದಾಖಲೆಗಳು ಯಾವುವು? ಉದಾಹರಣೆಯಾಗಿ ಹೇಳುತ್ತೇವೆ ರಾಮಪ್ಪ ಮತ್ತು ಅವನ ಹೆಂಡತಿ ಮಹಾದೇವಿ ಮಾಲಿಕತ್ವದಲ್ಲಿ ನಾಲ್ಕು ಎಕರೆ ಜಮೀನು ಇದ್ದೆ ಅಂತ ಭಾವಿಸಿಕೊಳ್ಳಿ ಇವರಿಗೆ ಎರಡು ಜನ ಗಂಡು ಮಕ್ಕಳು ಮತ್ತು ಪೂಜ ಇದಾಳೆ ಅಂತ ಅಂದುಕೊಳ್ಳಿ ಜಮೀನಿನ ಮಾಲೀಕ ರಾಮಪ್ಪ ಆಸ್ಮಕ್ಕಸ್ಮಿಕವಾಗಿ ಮರಣ ಹೊಂದಿದ್ದಾನೆ ಅಂತ ಭಾವಿಸಿಕೊಳ್ಳಿ ಇಂತಹ ಭಾಗದಲ್ಲಿ ಆಸ್ತಿ ಹೇಗೆ ಭಾಗ ಮಾಡಿಕೊಳ್ಳಬೇಕು. ಎನ್ನುವ ಪ್ರಶ್ನೆ ಎಲ್ಲರಿಗೂ ಬರುತ್ತದೆ ಇಂಥ ಸನ್ನಿವೇಶಗಳು ಪ್ರತಿಯೊಬ್ಬ ಕುಟುಂಬದಲ್ಲಿ ಒಂದಲ್ಲ ಒಂದು ದಿನ ಬಂದೇ ಬರುತ್ತದೆ ಮೊದಲನೇ ಸ್ಟೆಪ್ ಖಾತೆ ಬದಲಾವಣೆ ಮಾಡಬೇಕು.
ಸತ್ತ ವ್ಯಕ್ತಿಯನ್ನು ವಂಶವಳಿ ಪ್ರಕಾರ ಅವರ ತಂದೆಗೆ ಅಂದರೆ ವಾರಿಸುದಾರರ ಹೆಸರಿಗೆ ಮಗ ಮಕ್ಕಳು ಹೆಸರು ಜಂಟಿ ಖಾತೆ ಮಾಡುವುದು ಇದು ಕಡ್ಡಾಯ ಕೂಡ ಆಗಿದೆ ಯಾವುದು ಭವತಿ ಖಾತೆ ಮಾಡಬೇಕಾದರೆ ಡೆತ್ ಸರ್ಟಿಫಿಕೇಟ್ ಬೇಕು ವಂಶವಳಿ ಪ್ರಮಾಣ ಪತ್ರ ಬೇಕು ಆಧಾರ್ ಕಾರ್ಡ್ ಇವೆಲ್ಲ ಪ್ರಮಾಣ ಪತ್ರಗಳು ಒಂದು ಅರ್ಜಿ ತಹಶೀಲ್ದಾರ್ ಗೆ ಕೊಡಬೇಕು. ಆದರೆ ನೆನಪಿಡಿ ಎಲ್ಲಾ ಕಾಗದ ಪತ್ರಗಳು ಬೇಕೇ ಬೇಕು ಹಾಗಾಗಿ ನೀವು ಒಂದು ಅರ್ಜಿಯನ್ನು ಮೇಲೆ ತಹಸಿಲ್ದಾರರು ನಿಮ್ಮ ಒಂದು ಅರ್ಜಿಗೆ ಸಹಿ ಹಾಕಿದ ಮೇಲೆ ಅದೇ ನಿಮಗೆ ಪುರಾವೆ ಪತ್ರವಾಗಿ ನಿಮ್ಮನ್ನು ಬೆಂಬಲಿಸುತ್ತದೆ