ಸೋಂಪು ಮತ್ತು ಏಲಕ್ಕಿ ಅಡುಗೆಮನೆಯಲ್ಲಿರುವ ಉತ್ತಮ ಮಸಾಲೆ ಪದಾರ್ಥ ಆಗಿದೆ. ಸಾಮಾನ್ಯವಾಗಿ ನಾವು ಸೋಂಪು ಆಹಾರ ಸೇವನೆ ಆದಮೇಲೆ ಇವುಗಳನ್ನು ಸವಿಯುತ್ತೇವೆ. ಆದರೆ ಇದರ ಹಿಂದಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಲಾಭಗಳು ಕೂಡ ಇವೆ.ಸೋಂಪು ಮತ್ತು ಏಲಕ್ಕಿ ಎರಡು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಈ ಚಹಾ ವನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯ ಕಾರ್ಯ ಪ್ರಯೋಜನಗಳು ಇದೆ ಹಾಗಾದರೆ ಅವುಗಳು ಯಾವುವು ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ.
ಅದಕ್ಕಿಂತ ಮಾಹಿತಿ ಮುಂಚೆ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಹಾಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಸೋಂಪು ಮತ್ತು ಏಲಕ್ಕಿಯಲ್ಲಿರುವ ಪೋಷಕಾಂಶಗಳು ವಿಟಮಿನ್ ಎ ವಿಟಮಿನ್ ಸಿ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ರಂಜಕ ಮತ್ತು ಪೊಟ್ಯಾಷಿಯಂ ಗಳ ಮುಂತಾದ ಪೋಷಕಾಂಶಗಳು ಸೋಂಕಿನಲ್ಲಿ ಕಂಡುಬರುತ್ತವೆ ಹಾಗೆ ವಿಟಮಿನ್ ಸಿ ಕಬ್ಬಿಣ ಮ್ಯಾಗ್ನಿಸ್ ಕ್ಯಾಲ್ಸಿಯಂ ರಿಬೋ ಫ್ರೊಬಿನ್ ನಿಯಾಸಿನ್ ಪೊಟ್ಯಾಶಿಯಂ ಮತ್ತು ಮ್ಯಾಗ್ನಿಷಿಯಂ ನಂತಹ ಅನೇಕ ಪೋಷಕಾಂಶಗಳು ಏಲಕ್ಕಿ ಯಲ್ಲಿ ಇದೆ. ಇದು ಬ್ಯಾಕ್ಟೀರಿಯ ವಿರೋಧಿಸಿವ ಉತ್ಕರ್ಷಣ ನಿರೋಧಕ ನಂಜನ್ನು ನಿರೋಧಕ ಗುಣಲಕ್ಷಣಗಳನ್ನು ಸಹ ಹೊಂದಿದೆ.
ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಸೋಂಪು ಮತ್ತು ಏಲಕ್ಕಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ಈಗಿನ ಮಳೆಗಾರದಲ್ಲಿ ನಮಗೆ ಸಾಮಾನ್ಯವಾಗಿ ಶೀತ ಕೆಮ್ಮು ಬರುವುದು ಸಾಮಾನ್ಯ.ಇದು ಹೇರಳವಾಗಿ ಉತ್ಕರ್ಷಣ ನಿರೋಧಕ ಗುಣಗಳು ಹೊಂದಿರುತ್ತವೆ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಇದನ್ನು ನೀವು ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೋಗಗಳು ಮತ್ತು ಸೋಂಕುಗಳಿಗೆ ಗುರಿಯಾಗುವುದನ್ನು ತಪ್ಪಿಸಬಹುದು. ಏಲಕ್ಕಿ ಚಹವನ್ನು ಕೊಡುವುದರಿಂದ ದೇಹದಲ್ಲಿನ ಊಟದ ಸಮಸ್ಯೆ ನಿವಾರಿಸಬಹುದು ಇದು ಉರಿಯುತದ ಗುಣಲಕ್ಷಣಗಳು ಇದು ದೇಹದಲ್ಲಿನ ಯಾವುದೇ ರೀತಿಯ ಉರಿಯುತವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಪರಿಹಾರ ಪಡೆಯಬಹುದು.
ಇನ್ನೂ ಸೋಂಪು ಮತ್ತು ಏಲಕ್ಕಿ ಚಾಹವನ್ನು ಸೇವಿಸುವುದರಿಂದ ಮಹಿಳೆಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆ ಗುಣಪಡಿಸಲು ಸಹಾಯ ಮಾಡುತ್ತದೆ ಜೀವ ಸತ್ವಗಳು ಕಬ್ಬಿಣ ಮತ್ತು ಪೊಟ್ಯಾಶಿಯಂ ನಂತಹ ಪೋಷಕಾಂಶಗಳು ಇದರಲ್ಲಿ ಕಂಡು ಬರುತ್ತದೆ ಇದು ಪಿರಿಯಡ್ ಸಮಯದಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ ಇನ್ನು ಸೋಂಕು ಮತ್ತು ಏಲಕ್ಕಿ ಚಹಾ ವನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿ ಇರುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಬಹುದು ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ ಇದನ್ನು ಕುಡಿಯುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ.
ಪ್ರತಿದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಈ ಚಹವನ್ನು ಕುಡಿಯುವುದರಿಂದ ಮಲಬದ್ಧತೆ ಅಸಿಡಿಟಿ ಮತ್ತು ಅಜೀರ್ಣದಂಥ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬಹುದು. ಹಾಗಾಗಿ ಆದಷ್ಟು ಬೆಳಗ್ಗೆ ನೀವು ಚಹಾ ಕುಡಿಯೋ ಸಂದರ್ಭದಲ್ಲಿ ಒಂದು ತುಂಡು ಏಲಕ್ಕಿ ಹಾಗೂ ಒಂದೆರಡು ಕಾಳಷ್ಟು ಸಂಪನ್ನು ಅದರಲ್ಲಿ ಹಾಕಿಕೊಂಡು ಕುಡಿಯಿರಿ ಇದರಿಂದ ಎಷ್ಟು ಆರೋಗ್ಯ ನಿಮ್ಮದು ಸುಧಾರಣೆ ಕಾಣುತ್ತದೆ.