WhatsApp Group Join Now

ಕರ್ನಾಟಕ ರಾಜ್ಯದಾದ್ಯಂತ ಇರುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಗಳನ್ನು ಕರೆಯಲಾಗಿದ್ದು ಈಗಾಗಲೇ ಎಲ್ಲಾ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದಾರೆ ಆದರೆ ಎಲ್ಲಾ ಮಹಿಳೆಯರ ಗಮನಕ್ಕೆ ಈ ಮಾಹಿತಿಯನ್ನು ಗಮನಿಸಲೆಬೇಕು. ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ ಇದು ಏನು ಅರ್ಜಿ ಸಲ್ಲಿಸುವ ಎಲ್ಲಾ ಮಹಿಳೆಯರಿಗೆ ಹಣ ಬರಬೇಕಲ್ಲ ಯಾಕೆ ಜಮಾ ಆಗುವುದಿಲ್ಲ ಅಂತ ನೀವು ಯೋಚಿಸಿರಬಹುದು ಈ ಬಗ್ಗೆ ಮಾಹಿತಿಯಲ್ಲಿ ತಿಳಿಸಲಾಗಿದ್ದು ಪ್ರತಿಯೊಬ್ಬ ಮಹಿಳೆಯು ಕೂಡ ಈ ಕೆಲಸ ಕಡ್ಡಾಯವಾಗಿ ಮಾಡಿದವರಿಗೆ ಮಾತ್ರ ಹಣ ಜಮಾವಣಿ ಆಗುತ್ತದೆ ಹಾಗಿದ್ದರೆ ಇನ್ನು ಯಾರು ಹಾಕಿಲ್ಲ ಅವರು ಏನು ಮಾಡಬೇಕು ಯಾರೆಲ್ಲ ಮಾಡಬೇಕು ಮತ್ತು ಯಾರೆಲ್ಲ ಮಾಡಬಾರದು ಅನ್ನುವ ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳೋಣ.

ನೂತನ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ 2000 ಹಣ ಕೊಡುತ್ತಿರುವುದು ಇದು ಒಳ್ಳೆಯ ಕೆಲಸ ಅನ್ನುವುದಾದರೆ ತಪ್ಪದೆ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮಹಿಳೆಯರು ಹಣವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ ಅಷ್ಟೇ ಸಾಕಾಗುವುದಿಲ್ಲ ಈ ಕೆಲಸ ಕೂಡ ಮಾಡುವುದು ಕಡ್ಡಾಯವಾಗಿದೆ ಬನ್ನಿ ಕಂಪ್ಯೂಟ್ ಆಗಿ ನೋಡೋಣ ರಾಜ್ಯ ಸರ್ಕಾರ ಮಹತ್ವಕಾಂಕ್ಷಿಯ ಗೃಹಲಕ್ಷ್ಮಿ ಯೋಜನೆ ನೊಂದಣಿ ಇದೀಗ ಮತ್ತೆ ಸರಳ ಗೊಂಡಿದ್ದು ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು ಮುಖ್ಯವಾದ ವಿಚಾರ ಏನೆಂದರೆ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿದ ಅಲ್ಲಿ ಮಾತ್ರ ಹಣ ಜಮೆ ಆಗುವುದಿಲ್ಲ ತಪ್ಪದೆ ನೀವು ಈ ಕೆಲಸ ಮಾಡಬೇಕು.

ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೆ ಈ ಕೆಲಸ ನೀವು ಮಾಡದಿದ್ದರೆ ಈ ಯೋಜನೆಯಿಂದ ವಂಚಿತರಾಗಬಹುದು ಯಾಕೆಂದರೆ ಯಜಮಾನರು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡದೇ ಇರುವುದು ತಪ್ಪದೆ ನೀವು ಆಧಾರ್ ಕಾರ್ ಡನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಹಣವನ್ನು ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಅಂತ ತಿಳಿಸಲಾಗಿದ್ದು ಆದ್ದರಿಂದ ತಪ್ಪದೇ ನೀವು ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು ಅರ್ಜಿ ಸಲ್ಲಿಸಿದರು ನಿಮ್ಮ ಬ್ಯಾಂಕ್ ಖಾತೆಗೆ ಹೋಗಿ ಅರ್ಜಿ ಸಲ್ಲಿಸಿ ನಿಮ್ಮ ಬ್ಯಾಂಕ್ ಖಾತೆಗೆ ಆಧರಿಸಿ ಮತ್ತು ಗೃಹಲಕ್ಷ್ಮಿ ಯೋಜನೆಗೆ ಯಜಮಾನ್ರು ಅರ್ಜಿ ಸಲ್ಲಿಸಲು.

ಇನ್ನು ಮುಂದೆ ಸ್ಲಾಟ್ ಬುಕಿಂಗ್ ಆಗಿ ಎಸ್ಎಂಎಸ್ ಕಾಯುವ ಅವಶ್ಯಕತೆ ಇಲ್ಲ ಬದಲಾಗಿ ನೇರವಾಗಿ ನೇಮಕಾತಿ ಫಲಾನುಭವಿಗಳು ತಮಗೆ ಹತ್ತಿರದಲ್ಲಿರುವ ಗ್ರಾಮವನ್ನು ಕರ್ನಾಟಕ ಒನ್ ಬೆಂಗಳೂರು ಒನ್ ಸೇವಾ ಸಿಂಧು ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಈಗಾಗಲೇ ಯಾರಿಗೆಲ್ಲ ರಾಜ್ಯ ಸರ್ಕಾರದಿಂದ ಅಕ್ಕಿ ಹಣ ಖಾತೆಗೆ ಜಮಾ ಆಗಿದಿಯೋ ಅವರಿಗೆಲ್ಲ ಅದೇ ಖಾತೆಗಳಿಗೆ ಸರ್ಕಾರದಿಂದ ಇದೆ ಆಗಸ್ಟ್ 16ರಂದು ಗೃಹಲಕ್ಷ್ಮಿ ಯೋಜನೆಯ ಜಮಾ ಆಗಲಿದೆ ಹಣ ಪಡೆದಿರುವ ಮಹಿಳೆಯರು ಯಾವುದೇ ಕೆಲಸ ಮಾಡುವ ಅಗತ್ಯ ಇಲ್ಲ

WhatsApp Group Join Now

Leave a Reply

Your email address will not be published. Required fields are marked *