ಎಲ್ಲರಿಗೂ ನಮಸ್ಕಾರ ವೀಕ್ಷಕರೇ ನೀವು ದೀಪವನ್ನು ಹಚ್ಚುವಾಗ ದೀಪ ಆಕಸ್ಮಿಕವಾಗಿ ಆರಿ ಹೋದರೆ ಅದು ಕೆಲವೊಂದು ನಕರಾತ್ಮಕ ಸೂಚನಾ. ಈ ಘಟನೆ ನಡೆದಾಗ ನೀವು ತಪ್ಪದೆ ಮಾಡಬೇಕಿರುವ ಪರಿಹಾರವೇನು ಮನೆಯಲ್ಲಿ ದೇವರ ಮಾಡುವಾಗ ಅಕಸ್ಮಾತಾಗಿ ನೀವು ದೀಪ ಹಾರಿ ಹೋದರೆ ಮುಂದೆ ಬಾಡಬೇಕಾದ ಪರಿಹಾರಗಳು ಏನು ಮತ್ತು ಮುಂದೆ ನಡೆಯಬಹುದಾದ ಕೆಟ್ಟ ಸೂಚನೆಗಳು ಏನು ಹಾಗೂ ಅದಕ್ಕೆ ಪರಿಹಾರಗಳು ಏನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರ ಒಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ ಈ ಮಾಹಿತಿಯ ಮಾಹಿತಿಗಳು ನೀವು ಮೊದಲು ನೋಡಬೇಕಾದಲ್ಲಿ ಹಂಚಿಕೊಳ್ಳುವುದನ್ನು ಮರೆಯಬೇಡಿ ಬನ್ನಿ ಮಾಹಿತಿ ನೋಡೋಣ.
ಈ ಭೂಮಿಯ ಮೇಲೆ ಪರಿಹಾರ ಮಾಡದೇ ಇರುವ ಅಷ್ಟು ವಿಶಿಷ್ಟಕರವಾದ ಸಮಸ್ಯೆ ಇಲ್ಲವೇ ಇಲ್ಲ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಕೆಲವೊಂದು ಪದ್ದತಿಗಳು ಪ್ರತಿದಿನ ಮುಂಜಾನೆ ಮತ್ತು ಮುಸ್ಸಂಜೆ ಸಮಯದಲ್ಲಿ ಮನೆಯಲ್ಲಿ ದೀಪವನ್ನು ಹಚ್ಚುವುದು ಕಡ್ಡಾಯ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಇರಬೇಕು, ಲಕ್ಷ್ಮೀದೇವಿಯ ಸನಿಧ್ಯ ಇಲ್ಲವಾದಲ್ಲಿ ಅಂತಹ ಮನೆಯಲ್ಲಿ ಯಾವುದೇ ತರಹದ ಕರೆ ಇರುವುದಿಲ್ಲ ಹಾಗಾಗಿ ತಾಯಿಯ ಕೃಪಾಕಟಾಕ್ಷ ಪಡೆಯುವುದಾಗಿ ಬೆಳಗ್ಗೆ ಮತ್ತು ಸಂಜೆ ಹಾಗೂ ಪ್ರತಿದಿನ ದೀಪವನ್ನು ಹಚ್ಚುವುದನ್ನು ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ ಅದು ಮುಂದುವರೆಯುತ್ತಾ ಬಂದಿದೆ ದೀಪವು ನಮ್ಮ ಪಾಪಕರ್ಮಗಳನ್ನು ದೂರ ಮಾಡುತ್ತದೆ.
ಹಾಗಾಗಿ ಸ್ವಚ್ಛ ಮನಸ್ಸಿನಿಂದ ಈ ದೀಪವನ್ನು ಹಚ್ಚಿ ಆರಾಧಿಸುವಾಗ ತಪ್ಪದೆ ಮನಸ್ಸಿನಲ್ಲಿ ಏನು ಘೋಷ್ಠಿಗಳನ್ನು ಹೇಳಿಕೊಂಡು ಲೀನರಾಗಿ ದೀಪವನ್ನು ಹಚ್ಚಬೇಕು ದೇವರ ಆರಾಧನೆಯಲ್ಲಿ ಮೊದಲನೇ ಮೆಟ್ಟಿಲು ಅಂದರೆ ಈ ದೀಪಾರಾಧನೆ ದೀಪವನ್ನು ಹಚ್ಚುವಾಗ ಅಕಸ್ಮಾತಾಗಿ ಅಥವಾ ಕಾರಣಾಂತರಗಳಿಂದ ದೀಪ ಹಾರಿ ಹೋದರೆ ಮಾಡಬೇಕಾಗಿರುವುದು ಏನು ಅಥವಾ ಸುಲಭವಾದ ಪರಿಹಾರವಿದೆ ದೀಪ ಹಾರಿ ಹೋದ ತಕ್ಷಣ ಕೆಟ್ಟದಾಗಿ ಆಲೋಚಿಸುವ ಬದಲಾಗಿ ಮನಸ್ಸಿಗೆ ಬೆಳದಿರುವ ವಿಚಾರಗಳು ತಲೆಗೆ ತುಂಬಿಕೊಂಡು ತಲೆಕೆಡಿಸಿಕೊಳ್ಳುವುದು ಬೇಡ ಅದಕ್ಕೂ ಸಹ ಒಂದು ಪರಿಹಾರವಿದೆ ದೀಪ ಹಾರಿದ ತಕ್ಷಣ ಮತ್ತೆ ಕೈಕಾಲು ಮುಖ ತೊಳೆದು ದೀಪವನ್ನು ಹಚ್ಚಬೇಕು ನಂತರ ದೇವರ ಮುಂದೆ ಕುಳಿತು ಬೇಡದಿರುವ ಆಲೋಚನೆಗಳು ತೆಗೆದುಹಾಕಿ.
ಮತ್ತೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ನನ್ನಿಂದ ಯಾವುದೇ ತಪ್ಪಾಗಿದ್ದರೆ ಕ್ಷಮಿಸಿ ಎಂದು ದೇವರಿಗೆ ಪ್ರಾರ್ಥನೆ ಮಾಡುತ್ತಾ ಮತ್ತೆ ದೀಪವನ್ನು ಹಚ್ಚಿ ಮನೆಯಲ್ಲಿ ದೇವರ ಆರಾಧನೆ ಮಾಡಿದ ಮೇಲೆ ಇಂಥ ಘಟನೆಗಳು ನಡೆದಾಗ ದೇವರ ಪೂಜೆ ನಂತರ ಮನೆಯ ಹತ್ತಿರ ಇರುವಂತಹ ಯಾವುದಾದರೂ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವರ ದರ್ಶನವನ್ನು ಪಡೆಯಿರಿ ಸಾಧ್ಯವಾದರೆ ನಿಮ್ಮ ಹೆಸರಿನಲ್ಲಿ ನಿಮ್ಮ ಮನೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿಕೊಂಡು ಬನ್ನಿ ಮತ್ತು ದೇವರ ದೇವಸ್ಥಾನದಲ್ಲಿ ಕುಳಿತು ಸ್ವಲ್ಪ ಸಮಯವನ್ನು ಕಳೆದುಕೊಂಡು ಬನ್ನಿ ಆಗ ನಿಮ್ಮ ಮನಸ್ಸಿನಲ್ಲಿ ಓಡಾಡುವ ಕೆಲವೊಂದಿಷ್ಟು ಕೆಟ್ಟ ಆಲೋಚನೆಗಳು ದೂರವಾಗುತ್ತವೆ ಅಂತ ಹೇಳಬಹುದು