ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಹಾಕಿದವರಿಗೆ ಒಂದು ಭರ್ಜರಿ ಸಿಹಿ ಸುದ್ದಿ ಯಾರೆಲ್ಲ ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಹಾಕಿದ್ದಾರೆ ಸರ್ಕಾರದ ಕಡೆಯಿಂದ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲು ಶುರು ಮಾಡುತ್ತಿದ್ದಾರೆ . ಈಗಾಗಲೇ ಜನರು ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು ಕೆಲವೊಬ್ಬರಿಗೆ ಹೊಸ ರೇಷನ್ ಕಾರ್ಡ್ ಬಗ್ಗೆ ಯಾವುದೇ ರೀತಿಯಾದಂತಹ ಮಾಹಿತಿ ಇರಲಿಲ್ಲ ಆದರೆ ಬಹಳಷ್ಟು ಸಮಸ್ಯೆಗಳು ಎದುರಿಸಬೇಕಾಗಿತ್ತು ಹಾಗಾದರೆ ಈ ಒಂದು ಮಾಹಿತಿಯಲ್ಲಿ ನಿಮಗೆ ಏನು ತಿಳಿಸಿ ಕೊಡುತ್ತಿದ್ದೇನೆ ಎಂದರೆ ರೇಷನ್ ಕಾರ್ಡುಗಳು ಯಾವಾಗನಿಂದ ಶುರುವಾಗುತ್ತದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಹಾಗಾದರೆ ಬನ್ನಿ ಮಾಹಿತಿ ಶುರು ಮಾಡೋಣ.
ಹಾಗಾದರೆ ಬನ್ನಿ ಶುರು ಮಾಡೋಣ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವವರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ನೆನ್ನೆ ಬೆಂಗಳೂರಿನಲ್ಲಿ ವಿಧಾನಸಭಾದಲ್ಲಿ ಮಾತನಾಡುವ ಆಹಾರ ಮತ್ತು ನಾಗರಿಕ ಇಲಾಖೆಯ ಮಿನಿಸ್ಟರ್ ಕೆಜಿ ಮುನಿಯಪ್ಪ ಅವರು ಈ ಮಾಹಿತಿ ತಿಳಿಸಿಕೊಟ್ಟಿದ್ದಾರೆ ಒಂದು ತಿಂಗಳಲ್ಲಿ ಹೊಸ ಪಡಿತರ ಚೀಟಿಗೆ ಅನ್ನು ವಿತರಣೆ ಶುರು ಮಾಡುತ್ತಾರೆ ಯಾರು ಅರ್ಜಿಗಳನ್ನು ಸಲ್ಲಿಸಿದ್ದೀರಾ ಅವರಿಗೆ ಈ ರೇಷನ್ ಕಾರ್ಡ್ ಬೇಗಾನೆ ಮುಟ್ಟುತ್ತದೆ ಎಂಬುದನ್ನು ಅವರು ಹೇಳಿದ್ದಾರೆ ಒಂದು ತಿಂಗಳ ಒಳಗಾಗಿ 2.9 ಲಕ್ಷ ಅರ್ಜಿಯನ್ನು ಹೊಸ ರೇಷನ್ ಕಾರ್ಡಿಗೆ ವಿತರಣೆ ಮಾಡಲು ಶುರು ಮಾಡುತ್ತಾರೆ ಅಂತ ಹೇಳಬಹುದು ಈ ರಾಜ್ಯದಲ್ಲಿ ಬಿಪಿಎಲ್ ಆಗಿರಬಹುದು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದರು ಜುಲೈ 30ರ ಒಳಗಾಗಿ ಆ ಒಟ್ಟು ಅರ್ಜಿ 2 ಲಕ್ಷ 95,86 ಆಗಿದ್ದಾವೆ ಅರ್ಜಿಗಳು ಬಂದಿದ್ದು ಸ್ಥಳ ಪರಿಶೀಲನೆ ಮಾಡುತ್ತಾರೆ.
ನೀತಿ ಸಮಿತಿ ಜಾರಿಯಾಗಿರುವುದರಿಂದ ಹೊಸ ಪಡಿತರ ಚೀಟಿ ಇಲ್ಲಿಯವರಿಗೆ ಬಾಕಿಗಳನ್ನು ಯಾವ ಜಿಲ್ಲೆಯಲ್ಲಿ ಹೊಂದಿದ್ದಾರೋ ಅವರು ಆಗಲೇ ತಿಳಿಸಿದ್ದಾರೆ. ಅಂತ ಜಿಲ್ಲೆಗಳಿಗೆ ಈಗಾಗಲೇ ಪಡಿತರ ಚೀಟಿ ವಿತರಣೆ ಆದೇಶವನ್ನು ನೀಡಲಾಗಿದೆ. ಚೀಟಿ ಗಾಗಿ ವಿತರಣೆ ಮಾಡಲು ಅವರು ಭರವಸೆ ನೀಡಿದ್ದಾರೆ ಹಾಗಾದರೆ ಹೊಸ ಪಡಿತರ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಿದವರಿಗೆ ಭರ್ಜರಿ ಸಿಹಿ ಸುದ್ದಿ ಒಂದು ತಿಂಗಳ ಒಳಗಾಗಿ ರೇಷನ್ ಕಾರ್ಡು ಬರುತ್ತದೆ ರೇಷನ್ ಕಾರ್ಡು ಮೂಲಕ ಅಕ್ಕಿ ಮತ್ತು ಅಕ್ಕಿ ಬದಲಿಗೆ ಹಣ ಪಡೆಯಬಹುದು ಒಂದು ಎರಡು ಸಾವಿರ ಪಡೆಯಬಹುದು ಮತ್ತು ಇತರೆ ಆಹಾರ ಇಲಾಖೆಯ ಒಂದು ಬೆನಿಫಿಟ್ ಪಡೆಯಬಹುದು.
ನೀವು ಇನ್ನು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಅಂತ ಮಾಹಿತಿ ಪಡೆದುಕೊಳ್ಳಬೇಕೆಂದರೆ ಮೊದಲಿಗೆ ನೀವು ನಿಮ್ಮ ಸಮೀಪ ಇರುವಂತಹ ಯಾವುದಾದರೂ ಮಾಹಿತಿ ಕೇಂದ್ರಕ್ಕೆ ಹೋಗಿ ಅಲ್ಲಿ ಅವರು ಹೇಳುವಂತಹ ನಿಮ್ಮ ಎಲ್ಲ ಸಂಪೂರ್ಣ ಮುಖ್ಯವಾದಂತಹ ಕಾಗದಪತ್ರಗಳನ್ನು ತೆಗೆದುಕೊಂಡು ಅರ್ಜಿಯನ್ನು ಸಲ್ಲಿಸಬೇಕು ಇದಕ್ಕೆ ಮುಖ್ಯವಾಗಿ ನಾವು ಹೇಳಬೇಕು ಎಂದರೆ ಆಧಾರ್ ಕಾರ್ಡ್ ವಯಸ್ಸಿನ ಗುರುತು ಹಾಗೂ ವಿಳಾಸ ಸಂಪೂರ್ಣವಾದ ಪುರಾವೆಗಳು ನಿಮ್ಮ ಹತ್ತಿರ ಇರಬೇಕು. ಇಲ್ಲವಾದಲ್ಲಿ ನಿಮಗೆ ಹೊಸ ರೇಷನ್ ಕಾರ್ಡ್ ಮಾಡಿಸುವದರಲ್ಲಿ ಬಹಳಷ್ಟು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ