ನಮಸ್ಕಾರ ವೀಕ್ಷಕರೇ ತಮಗೆಲ್ಲರಿಗೂ ಈ ಮಾಹಿತಿಗೆ ಆತ್ಮೀಯವಾದ ಸ್ವಾಗತ ವೀಕ್ಷಕರೆ ಪ್ರತಿಯೊಬ್ಬರೂ ಕೂಡ ಸುಂದರವಾಗಿ ಕಾಣಲು ಹಲವಾರು ರೀತಿ ಆದಂತಹ ಪ್ರಯತ್ನಗಳು ಮಾಡುತ್ತಾ ಇರುತ್ತಾರೆ ಅದರಲ್ಲೂ ಈ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮಹಿಳೆಯರು ಒಂದು ಕೈ ಯಾವಾಗಲೂ ಮುಂದೆ ಇರುತ್ತಾರೆ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯಾದಂತಹ ಕೆಮಿಕಲ್ಸ್ ಗಳನ್ನು ಉಪಯೋಗ ಮಾಡುತ್ತಾರೆ. ಇಂಥದ್ರಲ್ಲಿ ಒಂದಾಗಿರುವ ಕೂದಲಿಗೆ ಬಣ್ಣವನ್ನು ಕೂಡ ಹಚ್ಚುವುದು ಬೇರೆ ಬೇರೆ ರೀತಿಯಾದಂತಹ ಕೆಮಿಕಲ್ ಗಳಿಂದ ತಯಾರ ಆದಂತಹ ಈ ಬಣ್ಣವನ್ನು ತೆಲೆಗೆ ಹಚ್ಚಿಕೊಳ್ಳುತ್ತಾರೆ ನಮ್ಮ ತಲೆ ಕೂದಲಿಗೆ ಬಣ್ಣ ಹಚ್ಚುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವೆಲ್ಲ ರೀತಿಯಾದ ಅಡ್ಡ ಪರಿಣಾಮಗಳು ಆಗುತ್ತವೆ ಅನ್ನುವುದನ್ನು ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ.
ವೀಕ್ಷಕರೇ ನಮ್ಮ ವ್ಯಯಸ್ಸು ಹೆಚ್ಚಿದಂತೆ ನಮ್ಮ ಕೂದಲಿನ ಬಣ್ಣ ಕೂಡ ಸಹಜವಾಗಿ ಬದಲಾವಣೆ ಕಾಣುತ್ತದೆ ಹಾಗಾಗಿ ಸಮಯಕ್ಕೆ ತಕ್ಕಂತೆ ನಾವು ಶರೀರದಲ್ಲಿ ಆಗುವಂತಹ ಬದಲಾವಣೆಯನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ ನಿಸರ್ಗ ನಿಯಮದ ವಿರುದ್ಧ ಮೂರ್ಖತನ ನಾವು ಮಾಡಬಾರದು ನಿಸರ್ಗದತ್ತವಾಗಿ ನಾವು ಹೋಗುತ್ತಾ ತೃಪ್ತಿ ಪಡೆಯಬೇಕಾಗುತ್ತದೆ ಮತ್ತು ಈ ಕೂದಲಿಗೆ ಬಣ್ಣ ಹಚ್ಚಿರುವುದು ಖಂಡಿತವಾಗಲೂ ಕೂಡ ಒಳ್ಳೆಯದಲ್ಲ ಹಲವಾರು ಕಂಪನಿಗಳು ತಮ್ಮ ವಸ್ತುಗಳು ಮಾರಾಟ ಮಾಡಲು ಸುಳ್ಳುಗಳನ್ನು ಹೇಳಲು ಪ್ರಯತ್ನ ಮಾಡುತ್ತಾರೆ ಇದು ನ್ಯಾಚುರಲ್ ಆಗಿರುವ ಕಲರ್ ಅಂತ ಹೇಳುತ್ತಾರೆ.
ಆದರೆ ಕೆಮಿಕಲ್ ಇರದೆ ಯಾವುದೇ ಕಲರ್ ಅನ್ನು ಮಾಡಲು ಕೂಡ ಆಗುವುದಿಲ್ಲ ನಮಗೆ ಸಾಕಷ್ಟು ಹಾನಿಯಾಗುತ್ತದೆ ಅದರಲ್ಲೂ ನೀವು ನಿಮ್ಮ ತಲೆ ಕೂದಲಿಗೆ ಹಚ್ಚುವ ಕಲರ್ 8 ವಾರಗಳ ಕಾಲ ಆದರೂ ಹಾಕುವುದಲಿನ ಬಣ್ಣ ಹೋಗದಿದ್ದರೆ ಅಂತಹ ಕಲ್ಲರನ್ನು ಹಚ್ಚುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ ಅದರಲ್ಲೂ ಮಹಿಳೆಯರಿಗೆ ಶೇಕಡ 60ರಷ್ಟು ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿರುತ್ತದೆ ಹಾಗಾಗಿ ಇತ್ತೀಚಿನ ದಿನಗಳಲ್ಲಿ ನೀವು ಕೂಡ ಗಮನಿಸಿರಬಹುದು ಸಾಕಷ್ಟು ಮಹಿಳೆಯರಿಗೆ ಈ ಸ್ತನ ಕ್ಯಾನ್ಸರ್ ಬರುತ್ತಿದೆ ಇನ್ನೂ ತಲೆ ಕೂದಲಿಗೆ ಈ ಕಲರ್ ಹಚ್ಚುವುದರಿಂದ ತಲೆಯಲ್ಲಿ ಕುಲ ಡ್ಯಾಂಡ್ರಫ್ ಜಾಸ್ತಿ ಆಗುತ್ತದೆ ಮತ್ತು ಈ ಕಲರ್ ನೇರವಾಗಿ ನಿಮ್ಮ ಕೂದಲಿನ ಬುಡಕ್ಕೆ ಹೋದರೆ ಆಗ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.
ಮತ್ತು ತಲೆಗೆ ಕಲರ್ ಹಚ್ಚುವುದರಿಂದ ನಿಮ್ಮ ಕಣ್ಣಿನ ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ ಯಾಕೆಂದರೆ ಈ ಕಲರ್ ನಿಮ್ಮ ಕಣ್ಣಿನ ಮೇಲೆ ಬಿದ್ದರೆ ಕಣ್ಣು ಹಾಳಾಡುವ ಸಾಧ್ಯತೆ ಹೆಚ್ಚಿರುತ್ತದೆ ಹಾಗಾಗಿ ತುಂಬಾ ಹುಷಾರಾಗಿರಬೇಕು ಮತ್ತು ಈ ಕಲರ್ ನಲ್ಲಿ ಇರುವ ಕೆಮಿಕಲ್ ನಿಮ್ಮ ಕೂದಲು ಬೇಗನೆ ಉದುರುತ್ತದೆ ಮತ್ತು ಡ್ಯಾಂಡ್ರಫ್ ಕೂಡ ಜಾಸ್ತಿಯಾಗುತ್ತದೆ ಇದರಿಂದ ತಲೆಕೆರೆತ ಕೂಡ ಹೆಚ್ಚಾಗುತ್ತದೆ ಆದ್ದರಿಂದ ಇವುಗಳನ್ನು ಬಳಕೆ ಮಾಡದಿದ್ದರೆ ಒಳ್ಳೆಯದು ಕಾರಣಕ್ಕೂ ಉಪಯೋಗ ಮಾಡಬೇಡಿ ಮಾಹಿತಿ ತಿಳಿಸಿರುವ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.