WhatsApp Group Join Now

ಯಾವತ್ತಾದರೂ 127 ವರ್ಷದ ಅತ್ಯಂತ ಆರೋಗ್ಯಕರವಾದ ಹಿರಿಯರನ್ನು ನೋಡಿದ್ದೀರಾ ಇಲ್ಲವೆಂದರೆ ಈಗಲೇ ನೋಡಿ ಇವರೇ ಭಾರತ ದೇಶ ಮತ್ತು ಇಡೀ ಪ್ರಪಂಚಕ್ಕೆ ಹಿರಿಯ ಜೀವಿ ಇವರನ್ನು ಸೂಪರ್ ಸೀನಿಯರ್ ಅಂತ ಹೇಳುತ್ತಾರೆ ಇವರು ಭಾರತ ದೇಶದ ಅತ್ಯಂತ ಪ್ರಸಿದ್ಧ ವ್ಯಕ್ತಿ ಕೂಡ ಕೆಲವರಿಗೆ ಇವರ ಬಗ್ಗೆ ಈಗಾಗಲೇ ಗೊತ್ತಿರುತ್ತದೆ ಇನ್ನು ಕೆಲವರಿಗೆ ಈ ಮಾಹಿತಿ ನೋಡಿದ ಮೇಲೆ ಇವರಿಗೆ ಸಂಪೂರ್ಣವಾಗಿ ಸಿಗುತ್ತದೆ 127 ವರ್ಷದ ಹಿರಿಯರು ಎಷ್ಟು ಲವಲವಿಕೆ ಮತ್ತು ಆಕ್ಟಿವ್ ಆಗಿದ್ದಾರೆ ಅಂತ ಖಂಡಿತ ನೋಡಿದರೆ ಅಂತಹ ಯಾರಿಗಾದರೂ ಮನಸ್ಸಿಗೆ ಸಂತೋಷವಾಗುತ್ತದೆ ಒಂದು ಇನ್ಸ್ಪಿರೇಷನ್ ಆಗಿರುತ್ತದೆ ಇವರು ಇರುವುದು ಭಾರತ ಪುಣ್ಯಕ್ಷೇತ್ರವಾದ ವಾರಣಾಸಿಯಲ್ಲಿ ಇವರ ಹೆಸರು ಸ್ವಾಮಿ ಶಿವಾನಂದ.

ಯೋಗ ಮಾಡುವಲ್ಲಿ ಮಾಸ್ಟರ್ ಪ್ರತಿದಿನ ಸಾವಿರಾರು ಯುವಕರು ಮತ್ತು ಹಿರಿಯರಿಗೆ ಯೋಗಾಧ್ಯಾನ ಅರ್ದ ಕಾಳಜಿ ಬಗ್ಗೆ ಪಾಠ ಮಾಡುತ್ತಾರೆ ಮತ್ತು ಅದ್ಭುತ ಸಂತೋಷದ ವಿಚಾರ ಏನೆಂದರೆ ಸ್ವಾಮಿ ಶಿವಾನಂದ ಅವರಿಗೆ ಇತ್ತೀಚಿಗಷ್ಟೇ ಪದ್ಮಶ್ರೀ ಪ್ರಶಸ್ತಿ ದೊರೆಯುತ್ತದೆ ಭಾರತ ದೇಶದ ಎಲ್ಲ ಸ್ವತಂತ್ರ ಹೋರಾಟಗಾರರನ್ನು ನೋಡುವ ಏಕೈಕ ವ್ಯಕ್ತಿ ಸ್ವಾಮಿ ಶಿವಾನಂದ ಅವರು ‌ ಚಿತ್ರವನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ ಪದ್ಮಶ್ರೀ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ಶಿವಾನಂದ ಅವರು ಭಾರತ ದೇಶದ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿ ಅವರಿಗೆ ನೆಲಕ್ಕೆ ಉರಿ ನಮಸ್ಕಾರ ಮಾಡುತ್ತಾರೆ ತಕ್ಷಣ ನರೇಂದ್ರ ಮೋದಿ ಎದ್ದುನಿಂತು ತಲೆ ಊರಿ ನಮಸ್ಕಾರ ಮಾಡುತ್ತಾರೆ.

ಈ ದೃಶ್ಯ ಭಾರತ ಅತ್ಯಂತ ಮನೆಮಾತಾಗಿದ್ದು ಭಾರತ ದೇಶದಾದ್ಯಂತ ಪಯಣ ಮಾಡಿ ಎಲ್ಲರನ್ನು ಯೋಗ ಕಲೆಯುವಂತೆ ಪ್ರೇರೇಪಿಸುತ್ತಾರೆ ಅಷ್ಟೇ ಅಲ್ಲದೆ ಜೀವನದ ಮೌಲ್ಯಗಳ ಬಗ್ಗೆ ಪಾಠ ಮಾಡುತ್ತಾರೆ ಈ ಶಿವಾನಂದ ಅವರು ಇಲ್ಲಿಯವರೆಗೆ ಸ್ವಾಮಿ 12 ಲಕ್ಷ ಮಂದಿಗೆ ಯೋಗ ಹೇಳಿಕೊಟ್ಟಿದ್ದಾರೆ ಎಲ್ಲರಿಗೂ ಚಿತ ಯೂಗಾ ಕ್ಲಾಸ್ ಮಾಡುತ್ತಾರೆ ಎಂದಿಗೂ ದುಡ್ಡು ಕೇಳುವುದಿಲ್ಲ ನೀವು ನೋಡುತ್ತಿರುವುದು ಸ್ವಾಮಿ ಶಿವಾನಂದ ಅವರ ಆಧಾರ್ ಕಾರ್ಡ್ 8 ಆಗಸ್ಟ್ 1896ರಲ್ಲಿ ಜನಿಸಿದರು ಅಂದರೆ ಇವತ್ತಿಗೆ 127 ವರ್ಷದ ಹುಟ್ಟಿದ ಹಬ್ಬ ಗಿನ್ನಿಸ್ ರೆಕಾರ್ಡ್ ಪ್ರಕಾರ ಸ್ವಾಮಿ ಶಿವಾನಂದ ಅವರೇ ಪ್ರಪಂಚದ ಓಲ್ಡಿಶ್ ಮ್ಯಾನ್ ಅಂತ ಇವರ ಮುಂದೆ ಇಂಗ್ಲಿಷ್ ಮಾತನಾಡಬೇಕೆಂದರೆ ಮತ್ತೊಂದು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ.

ಅಷ್ಟೊಂದು ಇಂಗ್ಲೀಷ್ ಮಾತನಾಡುತ್ತಾರೆ ಇಂಗ್ಲಿಷ್ ಕನ್ನಡ ತೆಲುಗು ತಮಿಳು ಹಿಂದಿ ಭಾಷೆಗಳನ್ನು ಸ್ವಚ್ಛವಾಗಿ ಮಾತನಾಡುತ್ತಾರೆ ಬರೆಯುತ್ತಾರೆ ಪುಸ್ತಕಗಳು ಓದಿದ್ದಾರೆ ಸಾವಿರಾರು ಪುಸ್ತಕಗಳನ್ನು ತಮ್ಮ ಕೈಯಾರೆ ಬರೆದು ಪಬ್ಲಿಶ್ ಮಾಡಿದ್ದಾರೆ ಅಷ್ಟೇ ಅಲ್ಲದೆ ಸ್ವಾಮಿ ಶಿವಾನಂದ ಅವರ ಜೀವನ ಚಿತ್ರ ಬೆಳ್ಳಿಗೆ ತೆರಿಗೆ ಬರಲು ಶುರುವಾಗಿದೆ ಶಿವಾನಂದ ಅವರ ಜೀವನ ಗುಟ್ಟು ಏನು ಅಂತ ಯೋಚನೆ ಮಾಡುತ್ತಿದ್ದೀರಾ ಅವರೇ ಹೇಳುವ ಪ್ರಕಾರ ದಿನನಿತ್ಯ ಆರೋಗ್ಯಕರ ಹಣ್ಣುಗಳನ್ನು ಸೇವನೆ ಮಾಡುತ್ತಾರೆ ಎಂದು ಹೇಳಿದ್ದಾರೆ

WhatsApp Group Join Now

Leave a Reply

Your email address will not be published. Required fields are marked *