ಎಲ್ಲರಿಗೂ ನಮಸ್ಕಾರ ರೈತರ ಮಕ್ಕಳಿಗಾಗಲಿ ಅಥವಾ ಆಸ್ತಿ ಹೊಂದಿರುವ ಜಮೀನು ಹೊಂದಿರುವ ಪ್ರತಿಯೊಬ್ಬ ನಾಗರಿಕರಾಗಲಿ ಈ ಒಂದು ಮಾಹಿತಿ ಅತ್ಯಂತ ಮಹತ್ವದಾಗಿದೆ ಅಂತ ಹೇಳಬಹುದು ಏಕೆಂದರೆ ಜಮೀನು ಇರುವ ಮಾಲೀಕ ಆಕಸ್ಮಿಕವಾಗಿ ಮರಣ ಹೊಂದಿದ್ದಾರೆ ಆ ಒಂದು ಮರಣ ಹೊಂದಿರುವ ವ್ಯಕ್ತಿಯ ಹೆಸರಿನ ಆಸ್ತಿ ಕುಟುಂಬದ ಹೆಸರಿಗೆ ಆಗಬೇಕೆಂದರೆ ಏನೇನು ಮಾಡಬೇಕು ಏನೆಲ್ಲ ಪ್ರೋಸೆಸ್ ಇರುತ್ತದೆ ಮರಣ ಹೊಂದಿರುವ ಹೆಸರಿನಲ್ಲಿರುವ ಆಸ್ತಿ ಹಂಚಿಕೊಳ್ಳುವ ಪದ್ಧತಿ ಹೇಗೆ ಇರುತ್ತದೆ ಕುಟುಂಬದ ಆಸ್ತಿ ಹೆಣ್ಣು ಮಕ್ಕಳ ಪಾತ್ರ ಏನು ಇರುತ್ತದೆ ಒಟ್ಟಾರಿಯಾಗಿ ಹೇಳುವುದಾದರೆ ಮಾಲೀಕನು ಇಲ್ಲದ ಆಸ್ತಿಯನ್ನು ಮನೆ ಒಳಗೆ ಯಾವ ರೀತಿ ಪರಸ್ಪರ ಗೌರವ ಮತ್ತು ಸಹಕಾರದಿಂದ ಭಾಗ ಮಾಡಿಕೊಂಡು ಮನೆಯವರ ಹೆಸರಿಗೆ ಆ ಒಂದು ಆಸ್ತಿ ರಿಜಿಸ್ಟರ್ ಆಗೋ ರೀತಿಯ ಒಂದು ದಾರಿಯನ್ನು ಎನ್ನುವುದನ್ನು ಸಂಪೂರ್ಣವಾಗಿ ನಿಮಗೆ ಅರ್ಥಾಗುವ ರೀತಿ ಹೇಳುತ್ತೇವೆ.
ಪ್ರೋತ್ಸಾಹಿಸಲು ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಈ ಮಾಹಿತಿಗೆ ಸಂಬಂಧಪಟ್ಟ ಯಾವುದೇ ಕೇಳಿ ಕುಟುಂಬದ ಆಸ್ತಿ ಒಡೆಯ ಅಂದರೆ ಜಮೀನು ಮಾಲೀಕ ಮರಣ ಹೂಂದಿದ ನಂತರ ಆಸ್ತಿ ನಿಮ್ಮ ಹೆಸರಿಗೆ ಆಗಬೇಕು ಅಂದರೆ ಮೊದಲಿಗೆ ಮಾಡಬೇಕಾದ ಕೆಲಸ ಹೌದು, ಭೌತಿ ಖಾತೆ ಭೌತಿ ಖಾತೆ ಮೂಲಕವೇ ವಂಶಾವಳಿ ಪ್ರಕಾರ ವಾರಸುದಾರ ಅಂದರೆ ನೆರವಾದ ಹೆಸರಿಗೆ ಭೌತಿ ಖಾತೆ ಮೂಲಕ ಬೌತಿ ಖಾತೆ ಬದಲಾವಣೆ ಮಾಡಿಕೊಳ್ಳಬೇಕು. ತದನಂತರ ಕುಟುಂಬ ಸದಸ್ಯರ ಹೆಸರು ಎಲ್ಲಾ ಸೇರಿ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳಬೇಕಾಗಿರುವ ಸಂದರ್ಭದಲ್ಲಿ ಬನ್ನಿ ಈಗ ಒಂದು ಕುಟುಂಬದಲ್ಲಿ ಆಗುವ ಆಸ್ತಿ ವಿಭಜನೆಯನ್ನು ಯಾವ ರೀತಿ ಮಾಡಬೇಕು ಅದಕ್ಕೆ ಬೇಕಾಗುವಂತಹ ಲಾಭಗಳು ಯಾವುವು?
ಒಂದು ಉದಾಹರಣೆಯಾಗಿ ಹೇಳುತ್ತೇವೆ ಉದಾಹರಣೆ ನೋಡೋಣ ರಾಮಪ್ಪ ಮತ್ತು ಅವನ ಹೆಂಡತಿ ಮಹಾದೇವಿ ಮಾಲಿಕತ್ವದಲ್ಲಿ ನಾಲ್ಕು ಎಕರೆ ಜಮೀನು ಇದೆ ಅಂತ ಭಾವಿಸಿಕೊಳ್ಳಿ ಇವರಿಗೆ ಎರಡು ಜನ ಗಂಡು ಮಕ್ಕಳು ಮತ್ತು ಮೂವರು ಪುತ್ರಿ ಅಂತ ತಿಳಿದುಕೊಳ್ಳಿ ಜಮೀನಿನ ಮಾಲೀಕ ಆಕಸ್ಮಿಕವಾಗಿ ಮರಣ ಹೊಂದಿದ್ದಾರೆ ಅಂತ ಭಾವಿಸಿಕೊಳ್ಳಿ ಇಂತಹ ಸಂದರ್ಭದಲ್ಲಿ ಆ ಒಂದು ಆಸ್ತಿ ಭಾಗ ಏನು ಮಾಡಬೇಕು ಅಂತ ಸಹಜ ಸಮಸ್ಯೆ ಕುಟುಂಬದವರಿಗೂ ಎಲ್ಲರಿಗೂ ಬರುತ್ತದೆ ಇಂಥ ಸನ್ನಿವೇಶಗಳು ಪ್ರತಿಯೊಂದು ಕುಟುಂಬದಲ್ಲಿ ಒಂದಲ್ಲ ಒಂದು ದಿನ ಬರುತ್ತದೆ ಮೊದಲನೇ ಸ್ಟೆಪ್ ಬದಲಾವಣೆ ಮಾಡಬೇಕು.
ಹೌದು ಸತ್ತಿರುವ ವ್ಯಕ್ತಿಯ ಹೆಸರಿನ ಆಸ್ತಿಯನ್ನು ವಂಶಾವಳಿ ಪ್ರಕಾರ ನೀರಾವರಿಸರಿಗೆ ಅಂದರೆ ಹೆಂಡತಿ ಮಗ ಮಕ್ಕಳು ಹೆಸರಿಗೆ ಜಂಟಿ ಖಾತೆಯಾಗಿ ಬದಲಾವಣೆ ಮಾಡಿಕೊಳ್ಳಬೇಕು. ಇದನ್ನು ಮಾಡಬೇಕು ಎಂದರೆ ನೀವು ಮೊದಲಿಗೆ ನಿಮ್ಮ ತಾಲೂಕಿನ ತಹಶೀಲ್ದಾರರಿಗೆ ಒಂದು ಅರ್ಜಿಯನ್ನು ಬರೆಯಬೇಕು ಅರ್ಜಿಯಲ್ಲಿ ಎಲ್ಲ ಮಾಹಿತಿಯನ್ನು ತಿಳಿಸಿ ಮರಣ ಹೊಂದಿರುವ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ ಅನ್ನು ಇದರ ಜೊತೆಗೆ ಹೆಚ್ಚು ಕೊಡಬೇಕು ಈ ಒಂದು ಕಾಫಿಯನ್ನು ಭೂಮಿ ಕೇಂದ್ರಕ್ಕೂ ಸಹ ನೀಡಬೇಕು. ಇದರ ಬಗ್ಗೆ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ನೀಡಿರುವ ವಿಡಿಯೋ ಮಾಡಿ