ಎಲ್ಲರಿಗೂ ನಮಸ್ಕಾರ ಕರ್ನಾಟಕದ ಎಲ್ಲರಿಗೂ ಆತ್ಮೀಯವಾದ ಸ್ವಾಗತ ಸಿಹಿ ಸುದ್ದಿ. ಕಾರ್ಮಿಕರಿಗೆ ಸಹಾಯ ಮಾಡಲು, ಸರ್ಕಾರವು ಅಂತಹ ಅನೇಕ ಯೋಜನೆಗಳನ್ನು ಪ್ರಾರಂಭಿಸಿದೆ, ಅದು ಅವರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಅಂತಹ ಒಂದು ಯೋಜನೆಯನ್ನು ಸರ್ಕಾರ ನಡೆಸುತ್ತಿದೆ. ರಾಜ್ಯದ ಎಲ್ಲಾ ಲೇಬರ ಕಾರ್ಡಿದ್ದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ ಅಂದರೆ ನಿಮ್ಮ ಬಳಿ ಈಗಾಗಲೇ ಸರ್ಕಾರವು ಈಗಾಗಲೇ ಮನೆ ಇದ್ದವರಿಗೆ ಮನೆ ದುರಸ್ತಿ ಅಥವಾ ಹೊಸ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಉಚಿತವಾಗಿ ಕಾರ್ಮಿಕ ಇಲಾಖೆಯಿಂದ ಹಣ ನೀಡಲಾಗುತ್ತಿದೆ.
ಬನ್ನಿ ಹಾಗಾದರೆ ಕಾರ್ಮಿಕ ಕಾರ್ಡಿತ ವರಿಗೆ ಪ್ರತಿಯೊಬ್ಬರೂ ಕೂಡ ಎಷ್ಟು ಲಕ್ಷ ರೂಪಾಯಿಗಳವರೆಗೆ ಮನೆ ಕಟ್ಟಿಕೊಳ್ಳಲು ಸಹಾಯಧನ ನೀಡಲಾಗುತ್ತದೆ ಹಾಗೂ ಮನೆ ದುರಸ್ತಿ ಮಾಡಿಕೊಳ್ಳಲು ಎಷ್ಟು ಹಣ ನೀಡಲಾಗುತ್ತದೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಯಾವಾಗ ನಮ್ಮ ಖಾತೆಗೆ ಹಣ ಬರುತ್ತದೆ ಅಗತ್ಯವಾದ ದಾಖಲೆಗಳು ಏನು ಎಲ್ಲ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದ್ದು ಕರ್ನಾಟಕ ರಾಜ್ಯ ಸರ್ಕಾರವು ಲೇಬರ ಕಾರ್ಡಿದ್ದವರಿಗೆ ಈ ರೀತಿಯಾಗಿ ಮನೆಯ ಅಥವಾ ವಸತಿ ನಿರ್ಮಿಸಿಕೊಳ್ಳಲು ಹಣದ ಸಹಾಯ ಮಾಡುತ್ತಿರುವುದು ಸರಕಾರದ ಕೆಲಸ ಇದು ಒಳ್ಳೆಯ ಕೆಲಸ ಅನ್ನುವುದಾದರೆ ತಪ್ಪದೆ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ಹಣ ಪಡೆದುಕೊಳ್ಳುವುದು ಹೇಗೆ ಅಂತ ತಿಳಿದುಕೊಳ್ಳಲು ಮಾಹಿತಿಯನ್ನು ಕೊನೆಯವರೆಗೂ ಓದಿ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಚಿವರು ಮತ್ತು ಅಧ್ಯಕ್ಷರಾಗಿರುವ ಸಂತೋಷ ಅವರು ಕಟ್ಟಡ ಕಾರ್ಮಿಕರಿಗೆ ಮನೆ ಕಟ್ಟಿಸಿ ಕೊಡಬೇಕು ಎನ್ನುವ ಬಗ್ಗೆ ವಿಧಾನಸಭೆಯಲ್ಲಿ ಎಲ್ಲ ವಾಸತಿ ಸಮ್ಮುಖದಲ್ಲಿ ಸಭೆ ನಡೆಸಲಾಗುತ್ತಿದೆ ಸಭೆಯಲ್ಲಿ ಕಟ್ಟಡ ಕಾರ್ಮಿಕರಿಗೆ ವಸತಿ ಸೌಕರ್ಯ ಕೊಡಬೇಕು ಎಂದು ಸಭೆಯಲ್ಲಿ ಚರ್ಚಿ ನಡೆಸಲಾಗುತ್ತಿದೆ ಕರ್ನಾಟಕ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಕಟ್ಟಡಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೂ ಕೂಡ ವಸತಿ ಸೌಲಭ್ಯ ಪಡೆಯುವುದಾಗಿ ಬ್ಲೂಪ್ರಿಂಟ್ ತಯಾರಿಸಿದೆ ಕಾರ್ಮಿಕರ ವಸತಿ ಯೋಜನೆಯಲ್ಲಿ ಕಾರ್ಮಿಕರಿಗೆ ಬಡ್ಡಿ ಇಲ್ಲದ ಸಾಲ ಕೊಡಬೇಕು ಅರ್ಹತೆ ಇರುವ ಎಲ್ಲರಿಗೂ ಇದರ ಫಲ ಸಿಗಬೇಕು ಎಂದು ವಸತಿ ಸಚಿವರು ಆದೇಶ ನೀಡಿದ್ದಾರೆ ಹುದ್ದೆ ಎಲ್ಲ ಇಲಾಖೆಯಿಂದ ಚರ್ಚೆ ಮಾಡಲಾಗಿದೆ.
ಇನ್ನು ಈ ಯೋಜನೆಯಿಂದ ಮನೆ ಪಡೆಯಲು ಬಯಸುವ ಫಲಾನುಭವಿಗಳು ಲೇಬರ ಕಾರ್ಡು ಇರುವುದು ಮುಖ್ಯ ಎನ್ನಲಾಗುತ್ತಿದೆ ಲಾಭವನ್ನು ಪಡೆಯುವ ನಿರೀಕ್ಷೆ ಇದೆ.ಕರ್ನಾಟಕ ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಅನೇಕ ಕಾರ್ಮಿಕರು ಇದ್ದಾರೆ. ಈ ಕೂಲಿಕಾರರಿಗೆ, ಸರ್ಕಾರವು ಅನೇಕ ಕಲ್ಯಾಣ ಸೌಲಭ್ಯಗಳನ್ನು ಒದಗಿಸಲು ನಿರಂತರವಾಗಿ ಕಾರ್ಮಿಕ ಕಾರ್ಡ್ಗಳನ್ನು ನೀಡುತ್ತದೆ.ರಾಜ್ಯದ ಕಾರ್ಮಿಕ ಇಲಾಖೆಯಿಂದ ಈ ಕಾರ್ಮಿಕ ಕಾರ್ಡ್ ಅನ್ನು 18 ವರ್ಷಗಳಿಂದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಗೆ ನೀಡಲಾಗುತ್ತದೆ. ಇದರಿಂದ ರಾಜ್ಯದಲ್ಲಿ ಕಾರ್ಮಿಕರ ಸ್ಥಿತಿ ಸುಧಾರಿಸಬಹುದು