ರೈತರಿಗಿರುವ ಸಾಲಗಳು ರೈತರಿಗೆ ಸಿಗುವ ಸಾಲಗಳು ಹಾಗೆ ರೈತರಿಗೆ ಯಾವ್ಯಾವ ಸಾಲಗಳು ಉಪಯೋಗವಾಗುತ್ತವೆ ಇದರಲ್ಲಿ ಏಷ್ಟು ಪ್ರಕಾರಗಳು ಇವೆ ಸಂಪೂರ್ಣವಾದ ಮಾಹಿತಿ ರೈತರಿಗೆ ಸಿಗುವ ಸಾಲದ ವಿಧಗಳು. ವಿಶೇಷ 1) ವಾರ್ಷಿಕ ಬೇಳೆ ಸಾಲ KCC ಸಾಲ 2) ಮದ್ಯಮ ಸಾಲ ಮಾರ್ಟಗೆಜ ಸಾಲ 3) ದೀರ್ಘಾವಧಿ ಸಾಲ Long Term Loan ಇನ್ನು ಮದುವೆಯಾಗಿ ವಾರ್ಷಿಕ ಬೇಳೆ ಸಾಲ KCC ಸಾಲ ಇದನ್ನು ಪಡೆದುಕೊಳ್ಳಬೇಕು ಎಂದರೆ ಇಷ್ಟು ಕಾಗದ ಪತ್ರಗಳು ನಿಮಗೆ ಬೇಕೇ ಬೇಕು ರೈತರ ಆಧಾರ್ ಕಾರ್ಡ್, ಜಮೀನಿನ ಪಾಣಿ ನಮೂನೆ ಅರ್ಜ ಬ್ಯಾಂಕ್ ಅಥವಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೊಟ್ರೆ ತಕ್ಷಣವೇ ಸಾಲ ಸಿಗುತ್ತೆ.ಇನ್ನ ಎರಡನೇದಾಗಿ ವಾರ್ಷಿಕ ಬೇಳೆ ಸಾಲ KCC ಸಾಲ ವಿಚಾರಗಳು.
ವಿಶೇಷ ರೈತರಿಗಾಗಿ ಈ ಸಾಲ, ಸಾಕ್ಷಿಗಳ ಅವಶ್ಯಕತೆ ಬೇಕಾಗಿಲ್ಲ. ಈ ಸಾಲ ಬೇಗ ಸಿಗುತ್ತೆ ವಾರ್ಷಿಕ ಬಡ್ಡಿ ಕೇವಲ 4% ಸಾಲ ಪ್ರತಿ ವರ್ಷ ನವೀಕರಣ ಮಾಡಿದ್ರೆ ಅನುಕೂಲ ಈ ಯೋಜನೆಯಡಿ ಜಮೀನು ಒತ್ತಿ ಇಡುವ ಪ್ರಶ್ನೆ ಬರಲ್ಲ. ಸಂಘಗಳಲ್ಲಿ ಬಡ್ಡಿ ರಹಿತ 2 ಲಕ್ಷ ರೂಪಾಯಿ ವರೆಗೂ ಸಾಲ. ಇನ್ನು ಮೂರನೇಯದಾಗಿ ಮಧ್ಯಮ ಸಾಲ ಮಾರ್ಟಗೆಜ ಸಾಲ ಉದ್ದೇಶ ಬೆಳೆ ಬೆಳೆಯಲು & ಅಲ್ಪ ಪ್ರಮಾಣದ ನೀರಾವರಿ. 5 ವರ್ಷದ ಯೋಜನೆ ಮಾರ್ಟಗೆಜ ಸಾಲ ಮುಖ್ಯ ಅಂಶಗಳು 5 ವರ್ಷದ ಮುದ್ದತ್ ಸಾಲ 10 ಲಕ್ಷ ವರೆಗೂ ಉದ್ದೇಶ ನೀರಾವರಿ ಸೌಲಭ್ಯ, ಪೈಪ್ ಲೈನ್, ಕೃಷಿ ಉಪಕರಣಗಳು ಖರೀದಿ. ಉದ್ದೇಶ ಬೆಳೆ ಬೆಳೆಯಲು & ಅಲ್ಪ ಪ್ರಮಾಣದ ನೀರಾವರಿ. ಇಂದು ಸಾಮಾನ್ಯವಾಗಿ ನೀವು ಈ ಸಾಲವನ್ನು ಪಡೆದುಕೊಳ್ಳಬೇಕು ಎಂದರೆ ಏನು ಕೆಳಗೆ ನೀಡಿರುವಂತಹ ಕೆಲವೊಂದು ಇಷ್ಟು ಕಾಗದ ಪತ್ರಗಳು ನಿಮ್ಮ ಹತ್ತಿರ ಇರಲೇಬೇಕು.
ಒಂದೊಂದಾಗಿ ನಾವು ನೋಡುವುದಾದರೆ ಸಾಲಕ್ಕಾಗಿ RTC, EC & NO DUE CERTIFICATE ದಾಖಲೆಗಳು ಕಡ್ಡಾಯ ಭೂ ಅಭಿವೃದ್ಧಿ ಮಾಡಲು, 20 ಲಕ್ಷ ಅಥವಾ ಹೆಚ್ಚಿಗೆ. ಪ್ರಮುಖ ವಿಷಯಗಳು ಪಾಳು ಬಿದ್ದ ಭೂಮಿ ಸಾಗುವಳಿ ಮಾಡಲು & ದೊಡ್ಡ ಪ್ರಮಾಣದ ನೀರಾವರಿ ಉದ್ದೇಶ. ಸಾಲಕ್ಕಾಗಿ ಜಮೀನಿನ ಎಲ್ಲಾ ದಾಖಲೆಗಳು ಸಲ್ಲಿಕೆ ಜಮೀನನ್ನು ಗ್ಯಾರಂಟಿ ಕೇಳಬಹುದು ರೈತರಿಗೆ ಬೇರೆ ಉಪಯೋಗಗಳು. ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಸಹ ಈ ಸಾಲ ಸೌಲಭ್ಯ AKCC & ಮಾರ್ಟಗೆಜ ಸಾಲಕ್ಕೆ ಒಂದೇ ಬಡ್ಡಿ. ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರಿಗೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ವರೆಗೂ ಸಾಲ. ಈ ಮೇಲೆ ನಿಡುವಂತಹ ಮಾಹಿತಿಯಲ್ಲಿ ನಾವು ಯಾವ್ಯಾವ ರೀತಿಯಲ್ಲಿ ರೈತರು ಈ ಸಾಲ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆಯಾವ ಕಾಗದ ಪತ್ರಗಳು ಬೇಕು ಎಂಬುದನ್ನು ನಾವು ತಿಳಿಸಿಕೊಟ್ಟಿದ್ದೇವೆ ತಪ್ಪದೇ ಈ ಮಾಹಿತಿಯನ್ನು ಬೇರೆಯವರಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ