ನಮಗೆ ಯಾವುದಾದರೂ ಬಿಸಿನೆಸ್ ಶುರು ಮಾಡುತ್ತಿದ್ದರೆ ಅದಕ್ಕೆ ಸರ್ಕಾರದಿಂದ ಹಣ ಸಹಾಯ ಸಿಕ್ಕಿಸಿರುತ್ತದೆ ಇವತ್ತಿನ ಮಾಹಿತಿಯಲ್ಲಿ ನೀವು ಕೂಡ ಅದೇ ರೀತಿಯಾದಂತಹ ಉಪಯೋಗಕರವಾದಂತಹ ಯೋಜನೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ ಕರ್ನಾಟಕ ಎಸ್ಸಿ ಎಸ್ಟಿ ನಿಗಮ ಮಂಡಳಿಯ ಒಂದು ಅಫಿಶಿಯಲ್ ಮಾಹಿತಿಯಲ್ಲಿ ಒಂದು ಮಾಹಿತಿ ನೀಡಿದ್ದಾರೆ ಆ ಮಾಹಿತಿ ಏನ್ ಅಂತ ನೋಡೋದಾದ್ರೆ ದ್ವಿ-ಚಕ್ರ ವಾಹನ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಇ-ಕಾಮರ್ಸ ಕೆಲಸಗಳಿಗೆ ಅನುಕೂಲವಾಗಲು ಅಲೆಮಾರಿ ಸಮುದಾಯದವರಿಗೆ ದ್ವಿ-ಚಕ್ರ ವಾಹನ ಖರೀದಿಸಲು ಧನ ಸಹಾಯ ಹಾಗೂ ಸಾಲ ಸೌಲಭ್ಯ ದೊರೆಯುತ್ತದೆ.
ದ್ವಿಚಕ್ರ ವಾಹನ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಈ ಕಾಮರ್ಸ್ ಕೆಲಸಗಳಿಗೆ ಅನುಕೂಲವಾಗಲು ಅಲೆಮಾರಿ ಸಮುದಾಯದವರಿಗೆ ದ್ವಿಚಕ್ರ ವಾಹನ ಖರೀದಿಸಲು ಧನಸಹಾಯ ಹಾಗೂ ಸೌಲಭ್ಯ ದೊರೆತಿದೆ ಅಂತ ತಿಳಿಸಿದ್ದಾರೆ ಹಾಗಾದರೆ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ನೀವು ದ್ವಿಚಕ್ರ ವಾಹನಗಳು ಕೊಂಡುಕೊಳ್ಳಲು ಹೇಗಿದೆ ಸಹಾಯ ಪಡೆಯುವುದು ಎಷ್ಟು ಸಾಲ ದೊರೆಯುತ್ತದೆ ಎಷ್ಟು ಸಬ್ಸಿಡಿ ಬರುತ್ತದೆ ಎಂಬ ಸಂಪೂರ್ಣ ಮಾಹಿತಿಗಾಗಿ ತಿಳಿದುಕೊಳ್ಳೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಮರಿಬೇಡಿ ಬನ್ನಿ ಶುರು ಮಾಡೋಣ ಸ್ನೇಹಿತರೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಈ ದ್ವಿಚಕ್ರವಾಹನಗಳು ಕೊಂಡುಕೊಳ್ಳುವ ಯೋಜನೆಗೆ ಮಾಹಿತಿ ನೀಡಿರುವಂತಹದ್ದು ನೀವು ಈ ಯೋಜನೆ ಅಡಿ ವ್ಯವಹಾರಕ್ಕೆ ಅನುಕೂಲವಾಗುವಂತೆ ಇನ್ನಿತರ ಸೇವೆಗಳಲ್ಲಿ ಪಡೆದುಕೊಳ್ಳಬಹುದು ಸ್ವಯಂ ಉದ್ಯೋಗ ಕೈಗೊಳ್ಳಲು ಯೋಜನೆಯನ್ನು ನಿಗಮದಿಂದ ಅನುಷ್ಠಾನಗೊಳಿಸಲಾಗಿದೆ ಸಾಲ ಪಡೆಯಲಾಗುತ್ತದೆ ಉಳಿದ ಮೊತ್ತವನ್ನು ಫಲಾನುಭವಿಗಳು ಸ್ವಂತ ಭರಿಸುವುದು ಬ್ಯಾಂಕ್ ನಿಂದ ಸಾಲ ಪಡೆಯಬಹುದು ಅಂದರೆ ನೀವು ಒಂದು ಲಕ್ಷ ರುಪಾಯಿ ಬೈಕ್ ತೆಗೆದುಕೊಳ್ಳುತ್ತೀರಾ ಅಂದರೆ ಅದರಲ್ಲಿ 50,000 ಸಹಾಯಧನ ನೀಡುತ್ತಾರೆ ಹಾಗೂ 20,000 ಹಣವನ್ನು ನಿಗಮದಿಂದ ನೀಡುತ್ತಾರೆ ಅಂತ ಹೇಳಬಹುದು.
ಉಳಿದ ಹಣವನ್ನು ನಿಮ್ಮ ಸ್ವಂತ ಅಥವಾ ಬ್ಯಾಂಕಿನಿಂದ ಸಾಲ ಪಡೆದುಕೊಳ್ಳಬೇಕಾಗುತ್ತದೆ ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ದ್ವಿಚಕ್ರ ವಾಹನಗಳ ಸಹಾಯ ದಿನವನ್ನು ಪಡೆದುಕೊಳ್ಳಲು ಮತ್ತು ಯೋಜನೆಗೆ ಯಾವ ದಾಖಲಾತಿ ಇರಬೇಕು ಅರ್ಜಿ ಸಲ್ಲಿಸಬೇಕು ಅನ್ನುವ ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಹತ್ತಿರದ ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.