ಬಿಎಡ್ ಪದವೀಧರರು ಪ್ರಾರ್ಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಅರ್ಹರು ಅಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಎಲ್ಲಾ ಪದವಿದರರಿಗೆ ಬಿಎಡ್ ಮುಗಿಸಿದವರಿಗೆ ರಾಜ್ಯದಲ್ಲಿ ಈಗಾಗಲೇ ಪ್ರಾರ್ಥಮಿಕ ಶಿಕ್ಷಕರಾಗುವ ಅರ್ಹತೆಯನ್ನು ರಾಜ್ಯ ಶಿಕ್ಷಣ ಇಲಾಖೆಯು ನಿರ್ಧರಿಸಿತು. ಆದರೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡುವ ಮೂಲಕ ರಾಜ್ಯದಾದ್ಯಂತ ಆಕಾಂಕ್ಷಿಗಳಿಗೆ ನಡುವ ಶುರುವಾಗಿದೆ ಸುಪ್ರೀಂ ಕೋರ್ಟ್ ಮಹತ್ವ ತೀರ್ಪಿನಿಂದಾಗಿ ರಾಜ್ಯದಾದ್ಯಂತ ಇರುವ ಬಿಎಡ ಪದವೀಧರರು ಪ್ರಾರ್ಥಮಿಕ ಶಿಕ್ಷಣ ಹುದ್ದೆಗೆ ಅರ್ಹರು ಅಲ್ಲ ಎಂದರೆ ಮತ್ತೆ ಯಾರು ಪ್ರಾರ್ಥಮಿಕ ಶಿಕ್ಷಣ ಹುದ್ದೆಗೆ ಅರ್ಹರು ಅನ್ನುವ ಪ್ರಶ್ನೆ ಹುಟ್ಟಿಸುವುದು ಸಹಜ.
ಬನ್ನಿ ನೀವು ಕೂಡ ಬಿಎಡ್ ಪದವೀಧಾರರು ಆಗಿದ್ದರೆ ನಿಮ್ಮ ಮನೆಯಲ್ಲಿ ಅಕ್ಕ-ತಂಗಿಯರು ಅಥವಾ ಪತ್ನಿ ಯಾರಾದರೂ ಅಣ್ಣತಮ್ಮ ಹೀಗೆ ಯಾರೇ ಆಗಲಿ ಈ ಪದವೀಯನ್ನು ಮುಗಿಸಿದವರು ಆಗಿದ್ದರೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪು ಏನು ಅಂತ ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ ಹಾಗೂ ಬಿಎಡ್ ಮುಗಿಸುವ ಪ್ರತಿಯೊಬ್ಬರು ಅಭ್ಯರ್ಥಿಗಳಿಗೂ ಕೂಡ ತಲುಪುವವರೆಗೂ ನಮ್ಮ ಸ್ನೇಹಿತರಿಗೂ ಮತ್ತು ಸಂಬಂಧಿಕರಿಗೂ ನಮ್ಮ ಸ್ನೇಹಿತರಿಗೂ ವಾಟ್ಸಾಪ್ ಗ್ರೂಪ್ ಗಳಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ಪ್ರಾರ್ಥಮಿಕ ಶಿಕ್ಷಣ ಸಾಲ ಹುದ್ದೆಗೆ ಅರ್ಹ ಎಂದು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೋಡೋಣ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮಾಹಿತಿಯ ಕೊನೆಯಲ್ಲಿ ಕಮೆಂಟ್ ಮಾಡಿ ತಿಳಿಸಿ ದಯವಿಟ್ಟು ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ ಪ್ರಾಥಮಿಕ ಶಿಕ್ಷಕ ಆಗುವುದಕ್ಕೆ ಅರ್ಹರಲ್ಲ ಸುಪ್ರೀಂ ಕೋರ್ಟ್ ಮಹತ್ವ ತೀರ್ಪು ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಬಿ ಎಡ್ ಪದವಿ ಅರ್ಹ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ ಅಲ್ಲದೆ ಹೈಕೋರ್ಟ್ ಸಂಬಂಧ ನಡೆದ ತೀರ್ಪನ್ನು ಎತ್ತಿ ಹಿಡಿದಿದೆ ಈ ಸಂಬಂಧ ಸಲ್ಲಿಕೆ ಆಗಿದಂತಹ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅನಿರುದ್ಧ ಬೋಸ್ ಹಾಗೂ ನ್ಯಾಯಮೂರ್ತಿ ಸದಾಶಿ ತುಲಿಯ ಅವರ ನಡುವೆ ಭಾರತೀಯ ಸಮೂಹದ 23ನೇ ನಿಯಮ ಹಾಗೂ ಶೈಕ್ಷಣಿಕ ಹಕ್ಕು ಕಾಯ್ದೆ ಒಂಬತ್ತರಲ್ಲಿ.
ಭಾರತದ ಪ್ರಾರ್ಥಮಿಕ ಶಿಕ್ಷಣ ಮೂಲಭೂತ ಕಾತರಿ ಪಡಿಸುತ್ತದೆ ಇದು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಮತ್ತು ಗುಣಮುಟ್ಟ ಶಿಕ್ಷಣ ಒಳಗೊಂಡಿದೆ ಎಂದು ಅಭಿಪ್ರಾಯ ಪಟ್ಟಿದೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಬಿಎಡ್ ಪದವೀಧರರು ಪ್ರಾಥಮಿಕ ಬೋಧನೆಗೆ ಅಗತ್ಯವಾದ ಮೂಲಭೂತ ಶಿಕ್ಷಣದ ಮಿತಿಯನ್ನು ಹೊಂದಿರುವುದಿಲ್ಲ ಹೀಗಾಗಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವುದಾಗಿ ಸಾಧ್ಯವಾಗುವುದಿಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ