ನಮಗೆ ಗೊತ್ತಿರುವ ಹಾಗೆ ಲೇಬರ್ ಕಾರ್ಡ್ ನಿಂದ ನಾವು ಬಹಳಷ್ಟು ಸರ್ಕಾರದ ವತಿಯಿಂದ ಸಹಾಯಗಳನ್ನು ಪಡೆದುಕೊಳ್ಳಬಹುದು. ಯಾವುದೋ ಒಂದು ರೀತಿಯಲ್ಲಿ ಸರ್ಕಾರ ನಮಗೆ ಹಣ ರೋಪವಾಗಿ ಸಹಾಯ ಮಾಡುತ್ತದೆ ಇವತ್ತಿನ ಮಾಹಿತಿಯಲ್ಲಿ ಲೇಬರ್ ಕಾರ್ಡ್ ಹೊಂದಿರುವಂತಹ ಮಹಿಳೆಯರಿಗೆ ಹೇಗೆ ವಾರ್ಷಿಕವಾಗಿ ಹೇಗೆ 6,000 ಸಿಗುತ್ತದೆ ಎಂಬುದನ್ನು ನೋಡೋಣ ಆಸ್ಪತ್ರೆ ಕಟ್ಟಡ ಮತ್ತು ಕಾರ್ಮಿಕ ಇಲಾಖೆಯ ಲ್ಲಿ ನೋಂದಾಯಿತ ಮಹಿಳೆಯರಿದ್ದರೆ. ಅವರಿಗೆಲ್ಲ ಸಿಹಿ ಸುದ್ದಿ ಅಂತಾನೇ ಹೇಳಬಹುದು ಅಂದ್ರೆ ಮಹಿಳೆಯರಿಗೆ 6000 ರೂಗಳನ್ನು ನೀಡುವ ಒಂದು ಹೊಸ ಯೋಜನೆಯನ್ನು ಕಟ್ಟಡ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಜಾರಿಗೆ ತಂದಿರುವುದು. ಹಾಗಾದ್ರೆ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಯಾರೆಲ್ಲ ಈ ಯೋಜನೆಗೆ ಅರ್ಹರು ಯಾವ ದಾಖಲಾತಿ ಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮೊದಲಿಗೆ ನೀವು ಗಮನಿಸಬಹುದು ಕಟ್ಟಡ ಮತ್ತು ಕಾರ್ಮಿಕ ಇಲಾಖೆಯ ಒಂದು ಆಫೀಶಿಯಲ್ ಟ್ವಿಟರ್ ಖಾತೆ ನೀಡಿರುವ ಮಾಹಿತಿಯ ಪ್ರಕಾರ ನೊಂದಾಯಿತ ಮಹಿಳೆ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಮಗುವಿನ ಪೂರ್ವ ಶಿಕ್ಷಣ ಹಾಗು ಪೌಷ್ಟಿಕತೆಗಾಗಿ ಮಗುವಿಗೆ 3 ವರ್ಷ ತುಂಬುವ ವರೆಗೂ 6000 ರೂ ಸಹಾಯಧನ ನೀಡುತ್ತದೆ. ಮಗುವಿನ ಜನನದ ಆರು ತಿಂಗಳ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯ ವನ್ನ ಪಡೆಯಬಹುದು. ಹೌದು, ಸ್ನೇಹಿತರೆ ಇದೊಂದು ಉತ್ತಮವಾದ ಯೋಜನೆ ಅಂತಾನೇ ಹೇಳಬಹುದು ಅಂದರೆ ಮಗುವಿಗೆ ಆರು ತಿಂಗಳ ಒಳ ಗೆ ನೀವು ಅರ್ಜಿಯ ನ್ನು ಸಲ್ಲಿಸಬೇಕಾಗುತ್ತೆ. ಇದಾದ ನಂತರ ಆ ಮಗುವಿಗೆ 3 ವರ್ಷ ತುಂಬುವ ವರೆಗೂ ಪ್ರತಿವರ್ಷ 6000 ಹಣ ನಿಮ್ಮ ಖಾತೆ ಗೆ ಜಮಾ ಆಗುತ್ತೆ.
ಯೋಜನೆಗೆ ನೀವು ಆನ್ಲೈನ್ ಮೂಲಕವೇ ಅರ್ಜಿಯ ನ್ನು ಸಲ್ಲಿಸ ಬೇಕಾಗುತ್ತೆಗೆ . ಈ ಯೋಜನೆ ಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿ ಅವಶ್ಯಕತೆ ಇದೆ ಅಂತ ನೋಡೋದಾದ್ರೆ ಮಂಡಳಿಯು ನೀಡುವ ಗುರುತಿನ ಚೀಟಿ ಬೇಕಾಗುತ್ತದೆ. ನಂತರ ಬ್ಯಾಂಕ್ ಪಾಸ್ಬುಕ್ ಪ್ರತಿ ಬೇಕಾಗುತ್ತೆ. ನಂತರ ಮಗುವಿನ ಛಾಯಾಚಿತ್ರ ಅಂದ್ರೆ ಒಂದು ಫೋಟೋ ಬೇಕಾಗುತ್ತೆ. ಇದರ ನಂತರ ಉದ್ಯೋಗ ದೃಢೀಕರಣ ಪತ್ರ ಅಂದ್ರೆ ನೀವು ಯಾರ ಬಳಿ ಕೆಲಸ ಮಾಡುತ್ತಿದ್ದರಾ. ಅವರ ಬಳಿ ಒಂದು ಸರ್ಟಿಫಿಕೇಟ್ ಬೇಕಾಗುತ್ತೆ ಇದರ ನಂತರ ಮಗುವಿನ ಜನನ ಪ್ರಮಾಣ ಪತ್ರ ಅಂದ್ರೆ ಮಗುವಿನ ಬರ್ತ್ ಸರ್ಟಿಫಿಕೇಟ್. ಇದರ ನಂತರ ನಿಮ್ಮ ರೇಷನ್ ಕಾರ್ಡ್ ಬೇಕಾಗುತ್ತೆ. ಇಷ್ಟು ದಾಖಲೆ ಇಷ್ಟು ದಾಖಲಾತಿಗಳು ನಿಮ್ಮ ಬಳಿ ಇತ್ತು ಅಂದ್ರೆ ನೀವು ಬಹಳ ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ವನ್ನು ಪಡೆದುಕೊಳ್ಳಬಹುದು. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿದುಕೊಳ್ಳಲು ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸುವ ಎಂಬುದನ್ನು ನೋಡಲು ಈ ಕೆಳಗೆ ನೀಡಿರುವ ಲಿಂಕ್ ಅನ್ನು ಓಪನ್ ಮಾಡಿ ನೋಡಿ