ಟೀ ಕುಡಿಯುವುದರಿಂದ ತಲೆನೋವು ಒಂದೇ ಅಲ್ಲ, ಮಾನಸಿಕ ತೊಂದರೆಗಳು ಕೂಡ ಪರಿಹಾರಗೊಳ್ಳುತ್ತವೆ ಎಂದು ಅನಾದಿ ಕಾಲದಿಂದಲೂ ಹೇಳುತ್ತಾ ಬರಲಾಗುತ್ತಿದೆ. ಈ ಬಗ್ಗೆ ವಿವರಗಳನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ. ಟೀ ಕುಡಿಯೋದ್ರಿಂದ ಏನೆಲ್ಲಾ ಒಳ್ಳೆದಾಗುತ್ತೆ? ಸಾಮಾನ್ಯ ಟೀ ಕುಡಿಯೋದ್ರಿಂದ ಏನೆಲ್ಲಾ ಒಳ್ಳೆದಾಗುತ್ತೆ ಅನ್ನೋದರ ಬಗ್ಗೆ ಈಗ ತಿಳಿಯೋಣ. ಅದರ ಲ್ಲೂ ಮುಖ್ಯವಾಗಿ ಇವತ್ತು ಗ್ರೀನ್ ಟೀ ಬಗ್ಗೆ ಮಾತಾಡೋಣ ದಲ್ಲಿ ಗ್ರೀನ್ ಟೀ ಅಂತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ ತ್ವಚೆ ಸೌಂದರ್ಯವನ್ನು ಹೆಚ್ಚಿಸುತ್ತದೆ ಹೀಗೆ ಇದರಿಂದ ನಾನಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಆದರೆ ಭಾರತದಲ್ಲಿ ಗ್ರೀನ್ ಟೀ ಗಿಂತ ಬ್ಲ್ಯಾಕ್ ಟೀಗೆ ಹೆಚ್ಚು ಪ್ರಾಮುಖ್ಯತೆ ಯನ್ನ ಕೊಡುತ್ತಾ ಬಂದಿದ್ದಾರೆ. ಜನರು ಹೆಚ್ಚಿನವರು ಬ್ಲಾಕ್‌ನ ಕುಡಿಯೋದಿಲ್ಲ.

ಆದರೆ ಆರೋಗ್ಯಕ್ಕೆ ಹಾಲು ಹಾಕಿ ಮಾಡುವ ಟೀ ಗಿಂತ ಬ್ಲಾಕ್ ಟೀ ಬಹಳ ಒಳ್ಳೆಯದು ಎಂದು ಹೇಳಲಾಗ್ತಿದೆ. ಇನ್ನು ಗ್ರೀನ್ ಟೀ ಕಹಿ ಇರುವುದರಿಂದ ಹೆಚ್ಚಿನವರು ಕುಡಿಯಲು ಇಷ್ಟಪಡುವುದಿಲ್ಲ. ಅಂಥವರು ಬ್ಲಾಕ್ ಟೀ ಮಾಡ್ಕೊಂಡು ಕುಡಿಯೋದ್ರಿಂದ ಏನೆಲ್ಲಾ ಪ್ರಯೋಜನ ಪಡೆಯಬಹುದು ಅಂದ್ರೆ ಮೊದಲನೆಯದು ಟಿ ಯಲ್ಲಿ ಸಣ್ಣ ಪ್ರಮಾಣದ ನೈಸರ್ಗಿಕ ಫ್ಲೋರೈಡ್ ಎಂಬ ರಾಸಾಯನಿಕ ಅಂಶ ಇದ್ದು ಅದು ಹಲ್ಲಿನ ಕ್ಷಯವನ್ನು ತಡೆಯುತ್ತದೆ. ಗ್ರೀನ್ ಟೀಯನ್ನು ಕುಡಿಯುವುದರಿಂದ ಅದರಲ್ಲಿರುವ ಕ್ಯಾಟ್ಚಿನ್ ಅಂಶವು ದೇಹದಲ್ಲಿರುವ ಕೊಬ್ಬಿನ ಅಂಶ ವನ್ನು ನೀಡಿ ದೇಹದ ತೂಕ ವನ್ನು ಕಡಿಮೆ ಮಾಡುವಲ್ಲಿ ಸಹಕರಿಸುತ್ತದೆ. ಅದರಲ್ಲೂ ಹೊಟ್ಟೆ ಕರಗಿಸಲು ಇದು ಹೆಚ್ಚು ಸಹಕಾರಿ ಎಂದು ಹೇಳಲಾಗುತ್ತದೆ.

ಇನ್ನು ಏನಪ್ಪ ಅಂದ್ರೆ ಟೀಯಲ್ಲಿರುವ ಪೋಲೋಪ್ಹೆನೋಲ್ಸ್ ಎಂಬ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳು ಪುಷ್ಕಳವಾಗಿವೆ ಎಂದು ಹೇಳಲಾಗ್ತಿದೆ. ಹೀಗಾಗಿ ಟೀಯಲ್ಲಿರುವ ಪೋಲೋಪ್ಹೆನೋಲ್ಸ್ ಇದರಲ್ಲೂ ಅಧಿಕೃತವಾಗಿ ಜೈವಿಕ ಚಟುವಟಿಕೆಗಳು ಕ್ಯಾನ್ಸರ್ ಅನ್ನು ತಡೆಗಟ್ಟುವ ಲ್ಲಿ ಸಹಕರಿಸುತ್ತವೆ ಎಂದು ಸಂಶೋಧನೆಯ ಪ್ರಕಾರ ತಿಳಿಸಲಾಗಿದೆ. ಇನ್ನು ಪ್ರತಿದಿನ ಒಂದು ಅಥವಾ ಎರಡು ಲೋಟ ಟೀ ಕುಡಿಯೋದ್ರಿಂದ ಮಹಿಳೆಯರಲ್ಲಿ ಆಗುವ ತೀವ್ರ ಅಪಧಮನಿ ಕಾಠಿಣ್ಯ ವನ್ನು 50% ದಷ್ಟು ಕಡಿಮೆ ಮಾಡಬಹುದು. ಸ್ನೇಹಿತರೆ ಇನ್ನು ಇದೇ ವಿಷಯ ಏನಪ್ಪ ಅಂದ್ರೆ ಗ್ರೀನ್ ಅಂದ್ರೆ ಹಸಿರು ಇರುವಂತದ್ದು ಅಂದ್ರೆ ಬಿಳಿ ಮತ್ತು ಕಪ್ಪು ಅಂದ್ರೆ ಬ್ಲಾಕ್ ಇದನ್ನು ದೀರ್ಘ ಕಾಲ ಬಳಸುವುದರಿಂದ ಶೇಕಡಾ 60 ರಷ್ಟು ಪಾರ್ಶ್ವವಾಯು ಆಗೋದನ್ನ ಸಂಭವಿಸುವುದನ್ನು ತಡೆಯ ಬಹುದಂತೆ. ಇನ್ನು ಒಟ್ಟಾರೆಯಾಗಿ ಹೇಳ ಬೇಕು ಅಂದ್ರೆ 1 ದಿನ ದಲ್ಲಿ ಒಂದು ಅಥವಾ ಎರಡು ಕಪ್ ಟೀ ಕುಡಿಯೋದ್ರಿಂದ ನೆನಪಿನ ಶಕ್ತಿ ಮೆಮೊರಿ ಪವರ್ ಹೆಚ್ಚಾಗುತ್ತಂತೆ. ಅಷ್ಟೇ ಅಲ್ಲದೆ ಈ ಟೀ ಕುಡಿಯುವುದರಿಂದ ನಮ್ಮ ಮನಸ್ಸಿಗೆ ನೆಮ್ಮದಿ ಕೂಡ ಸಿಗುತ್ತದೆ ಯಾಕೆಂದರೆ ಹಲವಾರು ರೀತಿಯಿಂದಾಗಿ ನಮ್ಮ ತಲೆಯಲ್ಲಿ ಸಮಸ್ಯೆಗಳು ಇತರೆ ಒಂದು ಟೀ ಕುಡಿಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ

Leave a Reply

Your email address will not be published. Required fields are marked *