WhatsApp Group Join Now

ಹಲೋ ಕನ್ನಡದ ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ, ವಿಧಾನ ಪರಿಷತ್‌ಗೆ ನಿರ್ದೇಶನಗೊಂಡಿದ್ದಾರೆ ಅಂದ್ರೆ ಸಿಎಂ ಸಿದ್ದರಾಮಯ್ಯ ಆಪ್ತ ಉಮಾಶ್ರೀ ಮುಂದಿನ ಆರು ವರ್ಷಗಳ ಕಾಲ ಎಂಎಲ್‌ಸಿ ಆಗಿರಲಿದ್ದಾರೆ. ಇಂಥ ಉಮಾಶ್ರೀ ಎಷ್ಟು ಶ್ರೀಮಂತೆ ಇವರ ಆದಾಯ ಎಷ್ಟು ಇವರ ಬಳಿ ಏನೇನಿದೆ ಗೊತ್ತಾ? ಎಲ್ಲವನ್ನ ಈ ಮಾಹಿತಿಯಲ್ಲಿ ಹೇಳ್ತೀವಿ. ಇಂಟ್ರೆಸ್ಟಿಂಗ್ ಆಗಿರೋ ಈ ಮಾಹಿತಿಯಲ್ಲಿ ಕೊನೆ ವರೆಗೂ ನೋಡಿ.ಉಮಾಶ್ರೀ 2023 ರ ವಿಧಾನಸಭೆ ಚುನಾವಣೆಗೆ ನಿಂತಿರಲಿಲ್ಲ. ಇದಕ್ಕೂ ಹಿಂದೆ 2018 ರಲ್ಲಿ ನಿಂತಿದ್ದರು. ಆಗ ತಮ್ಮ ವಾರ್ಷಿಕ ಆದಾಯ 2900000 ಅಂತ ಘೋಷಿಸಿಕೊಂಡಿದ್ರು ಅಂದ್ರೆ ತಿಂಗಳಿಗೆ ಹತ್ತಿರ 1,00,000 ಆಗುತ್ತೆ. ದಿನಕ್ಕೆ ₹3300 ಆಗುತ್ತೆ, ಎರಡು ಸೆಕೆಂಡ್ ಹ್ಯಾಂಡ್ ಕಾರುಗಳಿವೆ.

ಹೌದು, ಉಮಾಶ್ರೀ ಬಳಿ ಎರಡು ಸೆಕೆಂಡ್ ಹ್ಯಾಂಡ್ ಕಾರು ಗಳಿವೆ 5,00,000 ಮೌಲ್ಯದ ಟೊಯೋಟ ಎನ್ನುವ ಮತ್ತೊಂದು 3,00,000 ಮೌಲ್ಯದ ಮಾರುತಿ ಸ್ವಿಫ್ಟ್ ಒಂದು ಕೆಜಿ ಚಿನ್ನ, ಅರ್ಧ ಕೆ ಜಿ ಬೆಳ್ಳಿ, ಉಮಾಶ್ರೀ ಎಲ್ ಆಫೀಸ್ ನಲ್ಲಿ ಘೋಷಿಸಿರುವ ಪ್ರಕಾರ ಇವರ ಬಳಿ ಬರೋಬ್ಬರಿ ಒಂದು ಕೆಜಿ ಚಿನ್ನವಿದೆ. ಇದರ ಮೌಲ್ಯ 6,00,000 ಜೊತೆಗೆ ಅರ್ಧ ಕೆಜಿಯಷ್ಟು ಬೆಳ್ಳಿ ಇದೆ. ಇದರ ಮೌಲ್ಯ 21,000 ವಂತೆ ತಮಿಳುನಾಡಿನಲ್ಲಿ ಕೃಷಿಯೇತರ ಭೂಮಿ ಎಷ್ಟು? ಹೌದು, ಉಮಾಶ್ರೀ ಗೆ ತಮಿಳುನಾಡಿನ ಕೃಷ್ಣ ಗಿರಿ ಜಿಲ್ಲೆಯ ಹೊಸೂರಿನಲ್ಲಿ ಎರಡು ಕಡೆ ಕೃಷಿಯೇತರ ಭೂಮಿ ಇವುಗಳ ಒಟ್ಟು ಮೌಲ್ಯ ಇಪ್ಪತೈದು ಲಕ್ಷ ರೂಪಾಯಿ. ಬೆಂಗಳೂರಿನಲ್ಲಿ 1.5 ಕೋಟಿಯ ಇದೆ. ಜೊತೆಗೆ ತವರು ಜಿಲ್ಲೆ ತುಮಕೂರಿನ ತುರುವೇ ಕೆರೆಯಲ್ಲಿ 11,00,000 ಕೃಷಿ ಭೂಮಿ ಇದೇ ಬೆಂಗಳೂರಿನಲ್ಲಿವೆ. ನಾಲ್ಕು ಮನೆ ರಾಜಧಾನಿ ಬೆಂಗಳೂರಿನಲ್ಲಿ ಉಮಾಶ್ರೀ ಗೆ ನಾಲ್ಕು ಮನೆ ಮತ್ತು ಅಪಾರ್ಟ್ ಮೆಂಟ್ ಗಳಿವೆ. ನಾಲ್ಕು ಮನೆಗಳ ಒಟ್ಟು ಮೌಲ್ಯ 16000000 ಉಮಾಶ್ರೀ ಎಷ್ಟು ಶ್ರೀಮಂತೆ ಮೇಲೆ ಹೇಳಿದ ಎಲ್ಲಾ ಆಸ್ತಿ ಪಾಸ್ತಿಗಳನ್ನು ಸೇರಿಸಿದರೆ.

5.83 ಕೋಟಿ ಆಗುತ್ತೆ ಹತ್ರ 6,00,00,000 ಅನ್ನೋದು ಇಷ್ಟು ಆಸ್ತಿ ಗೆ ಒಡತಿಯಾಗಿದ್ದಾರೆ. ಉಮಾಶ್ರೀ ತೀರಿಸಬೇಕಾದೆ 6,00,000 ಸಾಲ ಮನೆ ಕಟ್ಟೋಕೆ ಉಮಾಶ್ರೀ ವಿಜಯ ಬ್ಯಾಂಕಿಂದ ಹೌಸಿಂಗ್ ಲೋನ್ ತಗೊಂಡಿದ್ದಾರೆ. ಅ ಸಾಲದಲ್ಲಿ ಇನ್ನೂ 6,42,000 ಕಟ್ಟೊದು ಬಾಕಿ ಇದೆ. ಸೋ ಫ್ರೆಂಡ್ ಇದಿಷ್ಟು ನಟಿ ಕಮ್ ಎಂಎಲ್‌ಸಿ ಉಮಾಶ್ರೀ ಎಷ್ಟು ಶ್ರೀಮಂತೆ ಇವರ ಬಳಿ ಏನಿದೆ ಎಷ್ಟಿದೆ ಅನ್ನೋದ ನ್ನ ತಿಳಿಸಿ ಕೊಡುವ ಪ್ರಯತ್ನ ಇವರ ಬಗ್ಗೆ ನಿಮ್ಮ ಅಭಿಪ್ರಾಯ ವೇನು? ಕಮೆಂಟ್ ಮಾಡಿ ತಿಳಿಸಿ ಹಾಗೆ ವಿಡಿಯೋ ಇಷ್ಟವಾಗಿದ್ದರೆ ಲೈಕ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *