ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸಾರ್ವಜನಿಕರು ತಮ್ಮಲ್ಲಿ ಇರುವಂತಹ ಎಪಿಎಲ್, ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ತಿದ್ದುಪಡಿಗಳನ್ನು ಮಾಡಿಕೊಳ್ಳಲಿಕ್ಕೆ ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಈ ಮೂರು ನಗರಗಳಿಗೆ ಬೇರೆ ಬೇರೆ ದಿನಾಂಕ ವನ್ನ ಶೇರ್ ಮಾಡಿದ್ದಾರೆ ಮತ್ತು ಸಾರ್ವಜನಿಕರು ಸಲ್ಲಿಸುವಂತಹ ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿಗಳನ್ನು ಅಪ್‌ಲೋಡ್ ಮಾಡಲಿಕ್ಕೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಒಂದು ಈ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಅವರು ಹೇಳಿದ ಹಾಗೆ. ಅಂದರೆ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಅನುಮೋದಿಸಲು ಈ ಕೆಳಕಂಡ ಕಾಲಾವಕಾಶ ನೀಡಿದೆ ಅಂತ ಕೊಟ್ಟಿದಾರೆ.
ಇಲ್ಲಿ ನಿನ್ನೆ ದಿನ ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ಬೆಂಗಳೂರಿನವರಿಗೆ ಮಾಡಿಕೊಟ್ಟಿದ್ದಾರೆ. ಹಾಗೇ ನೇ 23 8 2023 ರಂದು ಬೆಳಿಗ್ಗೆ ಹತ್ತರಿಂದ ಸಂಜೆ ನಾಲ್ಕರವರೆಗೆ ಬೆಳಗಾವಿ ಅಥವಾ ಮೈಸೂರು ಡಿಸ್ಟ್ರಿಕ್ಟ್ ಅವರಿಗೆ ಅವಕಾಶ ಮಾಡಿಕೊಟ್ಟಿದೆ ಫ್ರೆಂಡ್ ಯಾರು ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ ಹಾಗೂ ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ, ಸಾರ್ವಜನಿಕರು ದಿರಿ ಅಂತ ವರು ತಮ್ಮ ರೇಷನ್ ಕಾರ್ಡ್ ತಿದ್ದುಪಡಿ ಗಳನ್ನು ಮಾಡಿಕೊಳ್ಳಕೆ ಇವತ್ತು ನೀವು ಅರ್ಜಿಗಳನ್ನು ಸಲ್ಲಿಸುವಲ್ಲಿ ಫ್ರೆಂಡ್ ಹಾಗೆ ಯೇ 24 8 2023 ಒಂದು ಅಂದ್ರೆ ಬೆಳಿಗ್ಗೆ ಹತ್ತರಿಂದ ಸಂಜೆ ನಾಲ್ಕರ ವರೆಗೆ ಕಲಬುರ್ಗಿ ಅವರಿಗೆ ವೆಬ್‌ಸೈಟ್ ಅನ್ನು ಓಪೆನ್ ಮಾಡಿ ಕೊಡ್ತಾ ಇದ್ದಾರೆ. ಅಂದ್ರೆ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ ಹಾಗೂ ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು, ಯಾದಗಿರಿ, ವಿಜಯನಗರದ ಸಾರ್ವಜನಿಕರು ಅಂತವರು ತಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ನಾಳೆ ನೀವು ಅರ್ಜಿ ಗಳನ್ನು ಸಲ್ಲಿಸ ಬಹುದಾಗಿದೆ.
ಫ್ರೆಂಡ್ ಹಾಗೇ ನೇ 25 8 2023 ಮೂರು ರಂದು ಬೆಳಗ್ಗೆ 10 ರಿಂದ ಸಂಜೆ 5:00 ರವರೆಗೆ ಯಾರ್ಯಾರು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿಗಳನ್ನು ಸಲ್ಲಿಸಿದ್ದೀರಿ. ಅಂತಹ ಅರ್ಜಿಗಳನ್ನು ಮಾಡಿ ಆ ಅರ್ಜಿಗಳಿಗೆ ತಿದ್ದುಪಡಿ ಮಾಡಿಕೂಡಲಿಕ್ಕೆ ಪ್ರಾರಂಭ ಆಗಿದೆ ಹಾಗೇನೇ 24, 2023 ರಿಂದ 25 ,2023 ರವರೆಗೆ. ಬೆಳಗ್ಗೆ 10 ರಿಂದ ಸಂಜೆ 5:00 ರವರೆಗೆ ಎಲ್ಲಾ ಡಿವೈಸ್‌ಗಳ ಸರ್ವರ್‌ಗಳನ್ನು ತೆರಿದಿರುತ್ತದೆ. ಆಗ ಕರ್ನಾಟಕ ರಾಜ್ಯಾದ್ಯಂತ ಇರುವ ಸಾರ್ವಜನಿಕರು ಯಾರು ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ಗಳ ತಿದ್ದುಪಡಿಗೆ ಅರ್ಜಿಗಳನ್ನು ಸಲ್ಲಿಸಬೇಕು ಅಂತವರು ನೀವು ಅರ್ಜಿಗಳನ್ನು ಸಲ್ಲಿಸಿ ಹಾಗೆ 1 9 2023 ರಿಂದ ಯಾರು ರೇಷನ್ ಕಾರ್ಡ್ ತಿದ್ದುಪಡಿ ಗೆ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಗಳನ್ನು ಅದೇ 10 ದಿನಗಳಲ್ಲಿವೆರಿ ಫಿಕೇಶನ್ ಮಾಡಿ ಅಪ್ರೋಚ್ ಮಾಡಿ ಕೊಡ್ತಾರೆ.
ಫ್ರೆಂಡ್ ಯಾರು ತಮ್ಮ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸ ಬೇಕು ಅಂತಿದ್ದೀರೋ ಅಂಥ ಅವನ ತಿಳಿಸಿರುವ ದಿನಾಂಕ ಮತ್ತು ಸಮಯಕ್ಕೆ ನಿಮ್ಮ ಹತ್ತಿರದ ಗ್ರಾಮವನ್ನು ಬೆಂಗಳೂರು 1, ಕರ್ನಾಟಕ 1 ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೀವೂ ಅರ್ಜಿಗಳನ್ನು ಸಲ್ಲಿಸಿಕೊಳ್ಳಿ. ಈ ರೀತಿಯ ಒಂದು ಮಾಹಿತಿ ಇತ್ತು ಈ ಮಾಹಿತಿಯನ್ನು ನಿಮಗೆ ತಿಳಿಸಿ ಕೊಟ್ಟಿದ್ದೀವೆ. ಈ ಮಾಹಿತಿ ನಿಮಗೆ ಇಷ್ಟ ಆಗಿದೆ ಒಂದು ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ