ನಮಸ್ಕಾರ ಕೋಟಿ ಕನ್ನಡ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡೆಸಿದ ಚಂದ್ರಯಾನ ಮಿಷನ್ ಯಶಸ್ವಿಯಾಗಿದೆ. ಈ ಹಿನ್ನೆಲೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಈ ಸಾಧನೆಯಿಂದಾಗಿ ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುತ್ತಿದೆ. ಇದೀಗ ಪ್ರಪಂಚದ ಆಕಾಶಕ್ಕೆ ಮಿತಿ ಇದೆ ಎಂದು ತೋರಿಸಿಕೊಟ್ಟಿದ್ದಾರೆ. ನಮ್ಮ ಭಾರತೀಯ ವಿಜ್ಞಾನಿಗಳು. ಹೌದು, ಕಳೆದ ತಿಂಗಳ ಜುಲೈ 14 ರಂದು ಮಧ್ಯಾಹ್ನ 2:35ಕ್ಕೆ ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟ ದಿಂದ ಇಸ್ರೋದಲ್ಲಿ ಥ್ರೀ ಎಫ್ ರಾಕೆಟ್ ಅನ್ನು ಉಡಾವಣೆ ಮಾಡಿತ್ತು. ಇಸ್ರೋ ವಿಜ್ಞಾನಿಗಳು 3,84,000 ಕಿಲೋಮೀಟರ್ ಪ್ರಯಾಣಿಸಲು ಮತ್ತು ಚಂದ್ರನ ಮೇಲ್ಮೆಯಲ್ಲಿ ಮೃದುವಾಗಿ ಇಳಿಯಲು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ. ಚಂದ್ರಯಾತ್ರಿ ಸಕ್ಸೆಸ್ನಲ್ಲಿ ಇಸ್ರೋ ವಿಜ್ಞಾನಿಗಳ ಕೆಲಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಹಾಗಾದ್ರೆ ಇಲ್ಲಿ ಕೆಲಸ ಮಾಡುವ ವಿಜ್ಞಾನಿಗಳ ಸಂಬಳ ಎಷ್ಟು? ಅವರಿಗೆ ಯಾವೆಲ್ಲ ರೀತಿಯ ಭತ್ಯೆಗಳನ್ನು ನೀಡಲಾಗುತ್ತದೆ ಎಂಬ ಅನೇಕ ಚರ್ಚೆ ಗಳು ಈಗ ನಡೆಯುತ್ತಿದೆ. ಇದರ ಬಗ್ಗೆ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಹೌದು.1962 ರಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸ್ಪೇಸ್ ರಿಸರ್ಚ್ ಅನ್ನು ಸ್ಥಾಪಿಸಲಾಯಿತು. 1969 ಅಲ್ಲಿ ಇದನ್ನು ಇಸ್ರೋ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎಂದು ಮರುನಾಮಕರಣ ಮಾಡಲಾಯಿತು. ಇದನ್ನು ಪರಮಾಣು ಶಕ್ತಿ ಇಲಾಖೆ ವ್ಯಾಪ್ತಿಯಲ್ಲಿ ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರದ ಅಧಿಕೃತ ಬಾಹ್ಯಾಕಾಶ ಸಂಸ್ಥೆಯಾಗಿದೆ. ಕಂಪನಿಯ ಪ್ರಧಾನ ಕಚೇರಿ ಕರ್ನಾಟಕದ ಬೆಂಗಳೂರಿನಲ್ಲಿದೆ ಮೂಲ ವೇತನದ ಹೊರತಾಗಿ ಕೇಂದ್ರ ಸರ್ಕಾರವು ಇಸ್ರೋ ದಲ್ಲಿ ಕೆಲಸ ಮಾಡುವ ವಿಜ್ಞಾನಿಗಳಿಗೆ ಪ್ರೋತ್ಸಾಹ ಮತ್ತು ಪ್ರಯೋಜನಗಳನ್ನು ನೀಡುತ್ತದೆ.
ಇಸ್ರೋದ ವಿಜ್ಞಾನಿಗಳನ್ನು ಸಾಮಾನ್ಯವಾಗಿ ವಿವಿಧ ಹಂತದ ಶಿಕ್ಷಣ ಮತ್ತು ಅನುಭವದ ಪ್ರಕಾರ ಪ್ರತಿ ವೇತನ ಶ್ರೇಣಿ ಗೆ ಹಲವಾರು ವೇತನ ಶ್ರೇಣಿಗಳಲ್ಲಿ ಒಂದಾಗಿ ವರ್ಗೀಕರಿಸಲಾಗಿದೆ. ವಿವಿಧ ವಿಜ್ಞಾನಿ ಹುದ್ದೆಗಳಿಗೆ ಎಷ್ಟೊ ವಿಜ್ಞಾನಿ ವೇತನ ಅಂದರೆ ಬ್ಯಾಂಕ್ ಈ ಕೆಳಗಿನಂತಿವೆ ನೋಡಿ. ನಮ್ಮ ಇಂಜಿನಿಯರ್ ಸೈಂಟಿಸ್ಟ್ ಎಸ್‌ಟಿ ವಿಭಾಗದ ವರಿಗೆ 15,600 ರೂಪಾ ಯಿಂದ ₹39,100ವರೆಗೆ ಇರುತ್ತದೆ. ಇಂಜಿನಿಯರಿಂಗ್ ಸೈಂಟಿಸ್ಟ್ ಅಂದ್ರೆ ಎಸ್ಸಿ ವಿಭಾಗದ ವರಿಗೆ 15,600 ರೂಪಾಯಿಗಳಿಂದ. 40000 ರೂಪಾಯಿಗಳಂತೆ ಇಂಜಿನಿಯರ್ ಸೈಂಟ್ಸ್ ವಿಭಾಗದ ವರಿಗೆ 37,400 ರೂಪಾಯಿಗಳಿಂದ 67,000 ರೂಪಾಯಿಗಳ ವರೆಗೆ ಇರುತ್ತದೆ.
ಇಂಜಿನಿಯರ್ ಸೈಂಟಿಸ್ಟ್ ಅಂದ್ರೆ ಎಸ್‌ಟಿ ವಿಭಾಗದ ವರಿಗೆ 37,000 ರೂಪಾಯಿಗಳಿಂದ 67,000 ರೂಪಾಯಿಗಳಷ್ಟಿದೆ. ಅತ್ಯುತ್ತಮ ವಿಜ್ಞಾನ ವಿಭಾಗ ಅಂದ್ರೆ ಇವರಿಗೆ 67,000 ರೂಪಾಯಿಗಳಿಂದ 79,000 ರೂಪಾಯಿಗಳ ಷ್ಟುವೇತನ ನೀಡಲಾಗುತ್ತದೆ.ಇನ್ನು ಖ್ಯಾತ ವಿಜ್ಞಾನಿ ಗಳಿಗೆ 75,500 ರೂಪಾಯಿಗಳಿಂದ 80,000 ರೂಪಾಯಿಗಳವರೆಗೆ ವೇತನವನ್ನು ನೀಡಲಾಗುತ್ತಿದೆ. ಇಸ್ರೋ ದಲ್ಲಿ ಕೆಲಸ ಮಾಡುವ ವಿಜ್ಞಾನಿಗಳಿಗೆ ಮೂಲ ವೇತನದ ವತ್ತಾಗಿ ಪ್ರೋತ್ಸಾಹಕ ಮತ್ತು ಭತ್ಯಗಳನ್ನು ನೀಡಲಾಗುತ್ತದೆ. ಕೆಲವು ಭತ್ಯಗಳನ್ನು ಮಾಸಿಕವಾಗಿ ನೀಡಿದರೆ ಉಳಿದವುಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಇಸ್ರೋ ವಿಜ್ಞಾನಿಗಳು ನಿವೃತ್ತಿಯ ನಂತರವು ಕೆಲವು ಪ್ರಯೋಜನಗಳನ್ನು ಪಡೆಯುತ್ತಾರೆ.