ಇದು ಕರ್ನಾಟಕದ ಒಂದು ಕ್ಷೇತ್ರದತ್ತ ವಿಶೇಷವಾದ ಮಾಹಿತಿ. ನೀವು ಕೂಡ ಈ ಕ್ಷೇತ್ರ ಕ್ಕೆ ಹೋಗಿ ಬಂದಿ ರುತ್ತೀರಿ. ಆದರೂ ನಿಮ್ಮಲ್ಲಿ ಬಹುತೇಕರಿಗೆ ವಿಚಾರ ತಿಳಿದಿರೋದಿಲ್ಲ. ಇದೆಂತಹ ವಿಚಾರ ಅಂದ್ರೆ ನಂಬಿ ಹೆಜ್ಜೆ ಇಟ್ಟು ಒಂದು ರಾತ್ರಿ ಅದು ಒಂದು ಪೂಜೆ ನೋಡಿ ಬಂದರೆ ಅನುಮಾನವೇ ಬೇಡ. ನಿಮಗೆ ನಿಜ ಕೈಲಾಸ ದರ್ಶನ ಆಗಿ ಬಿಡುತ್ತೆ. ಯಾಕಂದ್ರೆ ಆ ಪೂಜೆ ನಡೆಯುವುದೇ ಸಾಕ್ಷಾತ್ ಕೈಲಾಸದಲ್ಲಿ ಅದಕ್ಕೆ ಅದು ಕೂಡ ಸ್ವತಃ ಮಹಾದೇವನೇ ಕರುಣಿಸಿರುವ ಶಿವಲಿಂಗಕ್ಕೆ ಇಂತದೊಂದು ಭಾಗ್ಯ ನಮ್ಮ ನಾಡಲ್ಲೇ ಇದ್ದರು ಎಷ್ಟು ಜನ ಗೊತ್ತಿದೆ ಹೇಳಿ. ಎಷ್ಟು ಜನ ನೋಡಿದ್ದಾರೆ ಸಂಪೂರ್ಣ ವಿವರವನ್ನು ನೋಡೋಣ. ಇಂದಿನ ಈ ವಿಶೇಷ ಸಂಚಿಕೆಯಲ್ಲಿ. ಒಂದು ಶಂಕರಾಚಾರ್ಯರು ಸಶರೀರವಾಗಿ ಕೈಲಾಸಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ವತಃ ಮಹಾದೇವನ ಶಂಕರಾಚಾರ್ಯರಿಗೆ ಕರೆಕೊಟ್ಟಿದ್ದರಿಂದ ಆದಿ ಶಂಕರರು ಕೈಲಾಸ ತಲುಪಿದರು. ಈ ಭೇಟಿ ತುಂಬಾ ವಿಶೇಷವಾಗಿತ್ತು.
ಕಾರಣ ಭೇಟಿಯ ವೇಳೆ ಸಾಕ್ಷಾತ್ ಶಿವ ಶಂಕರಾಚಾರ್ಯರಿಗೆ ಐದು ವಿಶೇಷ ಲಿಂಗಳನ್ನು ಕೊಟ್ಟಿದ್ದರು. ಶಂಕರಾಚಾರ್ಯ ಈ ಲಿಂಗಗಳು ತುಂಬಾ ಪವಿತ್ರ ಮತ್ತು ಶಕ್ತಿಯುತವಾದದ್ದು. ಭೂಮಿ ಮೇಲೆ ಹೋಗಿ ಈ ಐದು ಲಿಂಗಗಳನ್ನು ಪ್ರತಿಷ್ಠಾಪಿಸು ಈ ಲಿಂಗಗಳಿಗೆ ಅರ್ಚನೆ ನಡೀತಾ ಇರೋವಷ್ಟು ದಿನ ಸನಾತನ ಧರ್ಮಕ್ಕೆ ಯಾವತ್ತು ತೊಂದರೆ ಆಗುವುದಿಲ್ಲ ಅಂತ ಸೂಚನೆ ಕೊಡ್ತಾನೆ ಶಿವ.ಅವರಂತೆ ಐದು ಪವಿತ್ರ ಮತ್ತು ಶಕ್ತಿಯುತ ಲಿಂಗನ ಶಂಕರಾಚಾರ್ಯರು ಕರುಣಿಸಿದೆ ಇದೇ ಸಮಯದಲ್ಲಿ ಜಗನ್ಮಾತೆ ಪಾರ್ವತಿ ದೇವಿ ಒಂದು ಪವಿತ್ರ ಗ್ರಂಥವನ್ನು ಕೊಟ್ಟರು. ಶಂಕರ ನೀನು ಈ ಗ್ರಂಥವನ್ನು ಜೋಪಾನವಾಗಿ ಇಟ್ಟುಕೊಂಡು ಬಳಸು ಇದು ಎಷ್ಟೋ ಕಷ್ಟದ ಭಾರವನ್ನು ಕಡಿಮೆ ಮಾಡುತ್ತೆ ಅಂತ ಹೇಳಿದ್ರಂತೆ. ಮಹಾ ತಾಯಿ, ಧರ್ಮ, ಅರ್ಥ ಕಾಮ ವಷ್ಟೇ ಅಲ್ಲದೆ ಈ ಗ್ರಂಥ ಮೋಕ್ಷವನ್ನು ಕೂಡ ಕಾಣಿಸುತ್ತೆ ಅಂತ ಹೇಳಿದ್ರಂತೆ ಶ್ರದ್ಧೆಯಿಂದ ಪಾರಾಯಣ ಮಾಡಿದರೆ ಈ ಫಲ ಶತ ಸಿದ್ಧ.
ಇದರಲ್ಲಿ 100 ಶ್ಲೋಕಗಳಿವೆ. ಇದು ನನ್ನ ತಂತ್ರ ರಹಸ್ಯ. ಇದು ನಿನ್ನ ಜಗದೋದ್ಧಾರ ಕಾರ್ಯಕ್ಕೆ ನೆರವಾಗುತ್ತೆ ಅಂತ ಅಭಯ ಕೊಡ್ತಾಳೆ.ಭಗವಂತ ಇದಕ್ಕಿಂತ ಸೌಭಾಗ್ಯ ಇನ್ನೇನಿದೆ ಇಂತಹ ಪರಮ ಶುರುವಾದದೊಂದಿಗೆ ಪರಮ ಶಕ್ತಿಯನ್ನು ಕರುಣಿಸಿದ್ದೀರಿ ನೀವು. ಕೂಡಲೇ ನಾನು ಭೂಮಿ ಮೇಲೆ ತೆರಳಿ ಜನ ಕಲ್ಯಾಣ ಮಾಡ್ತೀನಿ ಅಂತ ಹೊರಟೇ ಬಿಟ್ಟರು. ಶಂಕರಾಚಾರ್ಯರರು, ಲಿಂಗಗಳು ಮತ್ತು ಪಾರ್ವತಿ ದೇವಿ ಕೊಟ್ಟ ಗ್ರಂಥ ತಗೊಂಡು ವಾಪಸ್ ಕೈಲಾಸ ದಿಂದ ಭೂಮಿಗೆ ಹೋಗೋಣ ಅಂತ ಹೊರಟರು. ಶಂಕರಾಚಾರ್ಯರು ಇದರಲ್ಲಿ ಮೊದಲಿನ ಲಿಂಗವನ್ನು ಕಂಚಿ ಕಾಮ ಕೋಟಿ ಪೀಠದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಎರಡನೆಯ ಲಿಂಗ ಭೋಗಲಿಂಗ ಶೃಂಗೇರಿ ಪೀಠದಲ್ಲಿ ಮೂರನೆಯದು ಮೋಕ್ಷ ಲಿಂಗ ಚಿದಂಬರಂನಲ್ಲಿದೆ. 4ನೇ ಲಿಂಗ ನೇಪಾಳದ ನೀಲಕಂಠ ದೇಗುಲದಲ್ಲಿದೆ ಐದನೇ ಮುಖ್ಯ ಲಿಂಗ ಇದು ಕೇದಾರನಾಥ ದೇಗುಲದಲ್ಲಿರುವ ಮಾಡಿದರು.