ಕರ್ನಾಟಕ ರಾಜ್ಯಾದ್ಯಂತ ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ 2000 ಹಣ ಬಿಡುಗಡೆ ಮಾಡಲಾಗಿದ್ದು, ಸಾಕಷ್ಟು ಮಹಿಳೆಯರ ಖಾತೆಗಳಿಗೆ ಹಣ ಜಮಾವಣೆಯಾಗಿದೆ. ಆದರೆ ಇನ್ನು ಕೂಡ ಸಾಕಷ್ಟು ಮಹಿಳೆಯರ ಖಾತೆಗಳಿಗೆ ಹಣ ಬಂದಿಲ್ಲ ಮತ್ತು ಯಾವುದೇ ರೀತಿಯ ಎಸ್ಎಂಎಸ್ ಸಹ ಬಂದಿಲ್ಲ ಮತ್ತು ಕೆಲವೊಂದು ಮಹಿಳೆಯರ ಖಾತೆಗಳಿಗೆ ಹಣ ಬಂದಿದ್ದು ಎಸ್ ಎಂಎಸ್ ಬಂದಿರುವುದಿಲ್ಲ. ಅದಕ್ಕಾಗಿ ನಾವು ಇಂದಿನ ಕೊನೆಯದಾಗಿ ಮಾಹಿತಿಯಲ್ಲಿ ವಿಡಿಯೋ ವಿನಲಿಂಕನ್ನು ನೀಡಲಾಗಿದೆ ಹಾಗಾಗಿ ಆ ವಿಡಿಯೋ ತಪ್ಪದೆ ವೀಕ್ಷಣೆ ಮಾಡಿ ಇನ್ನು ಕೂಡ ಸಾಕಷ್ಟು ಮಹಿಳೆಯರ ಖಾತೆಗಳಿಗೆ ಹಣ ವೂ ಬಂದಿಲ್ಲ ಮತ್ತು ಎಸ್ಎಂಎಸ್ ಸಹ ಬಂದಿಲ್ಲ ಮತ್ತು ರಾಜ್ಯಾದ್ಯಂತ ಈಗಾಗಲೇ ಎಲ್ಲ ಮಹಿಳೆಯರ ಖಾತೆಗಳಿಗೆ ಹಣ ಬಿಡುಗಡೆ ಮಾಡ ಲಾಗಿದ್ದು, ಸಿಎಂ ಸಿದ್ದರಾಮಯ್ಯನವರು ಅಧಿಕೃತವಾಗಿ ಚಾಲನೆ ನೀಡಿದ್ದು ಈಗಾಗಲೇ ಕರ್ನಾಟಕ.
ರಾಜ್ಯ ದಾದ್ಯಂತ ಸಾಕಷ್ಟು ಮಹಿಳೆಯರು ಅವರ ಖಾತೆಗಳಿಗೆ ಹಣ ವನ್ನು ಸಹ ಡ್ರಾ ಮಾಡಿಕೊಂಡಿದ್ದಾರೆ. ಆದರೆ ಬಹಳಷ್ಟು ಮಹಿಳೆಯರ ಖಾತೆಗಳಿಗೆ ಇನ್ನೂ ಸಹ ಹಣ ಜಮಾವಣೆ ಯಾಗಿಲ್ಲ. ಹಣ ಬರದೆ ಇರುವ ಮಹಿಳೆಯರು ಏನು ಮಾಡಬೇಕು? ಎಸ್ಎಂಎಸ್ ಬಂದರು ಹಣ ಬರದೇ ಇರುವವರು ಏನು ಮಾಡಬೇಕು? ಎಸ್ ಎಂಎಸ್ ಕೂಡ ಬಂದಿಲ್ಲ ಹಾಗೂ ಹಣ ಕೂಡ ಬಂದಿಲ್ಲ ಅಂದ್ರೆ ಏನು ಮಾಡಬೇಕು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯರಿಗೆ 2000 ಹಣ ನೀಡುತ್ತಿರುವುದು ಇದು ಒಳ್ಳೆಯ ಕೆಲಸ. ಮಹಿಳೆಯರಿಗೆ 2000 ಹಣ ನೀಡುವಂತಹ ಗೃಹ ಲಕ್ಷ್ಮಿ ಯೋಜನೆ ಗೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ. ಈಗಾಗಲೇ ಮಹಿಳೆಯರ ಖಾತೆಗಳಿಗೆ 2000 ಹಣ ರೂಪಾಯಿ ಜಮಾವಣೆ ಯಾಗಿದೆ. ಕೆಲವರ ಖಾತೆಗಳಿಗೆ ಜಮಾ ಪ್ರಕ್ರಿಯೆ ನಡೆಯುತ್ತಲೇ ಇದೆ.
ಸೆಪ್ಟೆಂಬರ್ 5 ರೊಳಗೆ ಎಲ್ಲ ಯಜಮಾನರ ಖಾತೆಗೆ ಹಣ ಜಮಾ ಆಗಬಹುದು. ಇನ್ನು 2000 ಹಣ ಬರದಿರುವವರು ಆತಂಕ ಪಡುವ ಅಗತ್ಯವಿಲ್ಲ. ಒಂದೇ ಬಾರಿಗೆ ಕೋಟ್ಯಂತರ ಮಹಿಳೆಯರಿಗೆ ಹಣ ಕಳುಹಿಸಿರುವುದು ಹಣ ಜಮಾ ಆಗಿರುವುದಿಲ್ಲ. ಅಥವಾ ಇನ್ಯಾವುದೋ ತಾಂತ್ರಿಕ ತೊಂದರೆ ಕಾರಣ ಎಸ್ಎಂಎಸ್ ಕೂಡ ಬಂದಿರೋದಿಲ್ಲ. ಮಾಹಿತಿಯ ಪ್ರಕಾರ ಯೋಜನೆಗೆ ನೋಂದಾಯಿಸಿಕೊಂಡಿದ್ದರು. ಹಲವಾರು ಮಂದಿ ಯೋಜನೆಯಿಂದ ವಂಚಿತರಾಗುವ ಸಾಧ್ಯತೆಗಳಿವೆ. ಮೊದಲಿಗಿತ್ತು ಕೆವೈಸಿ ಅಪ್ಡೇಟ್ ಮಾಡಿದವರು ಆಧಾರ್ ಕಾರ್ಡ್ ನ ಬ್ಯಾಂಕ್ ಖಾತೆಗೆ ಲಿಂಕ್ ಮತ್ತು ಮ್ಯಾ ಪಿಂಗ್ ಮಾಡಿದವರಿಗೆ ಹಣ ಬರುವುದಿಲ್ಲ ಎಂದು ಹೇಳಲಾಗಿದೆ. ಹಾಗಾಗಿ ಮತ್ತೊಮ್ಮೆ ನೀವು ಈ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿಕೊಂಡಿದ್ದೀರಾ ಎಂಬುದನ್ನು ಮೊದಲಿಗೆ ಪತ್ತೆ ಮಾಡಿ. ಇನ್ನು ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡುವುದನ್ನು ಮರೆಯಬೇಡಿ