ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಒಂದು ಸೌಹಾರ್ದ ಬಸವೇಶ್ವರ ಸಹಕಾರಿ ಬ್ಯಾಂಕ್ ನೇಮಕಾತಿ ಗೆ ಒಂದು ಅರ್ಜಿಗಳನ್ನು ಸಲ್ಲಿಸ ಬಹುದು. ಕರ್ನಾಟಕದ ಎಲ್ಲ ಜಿಲ್ಲೆಯಿಂದ ನೀವು ಕೂಡ ಅರ್ಜಿಗಳನ್ನು ಸಲ್ಲಿಸ ಬಹುದಾಗಿರುತ್ತದೆ. ಬನ್ನಿ ಇದರ ಬಗ್ಗೆ ಒಂದೊಂದಾಗಿ ಮಾಹಿತಿಯನ್ನ ತಿಳಿಸಿಕೊಡ್ತಿವಿ. ಸಹಕಾರಿ ಬ್ಯಾಂಕ್ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ ದಿಂದ ಕಿರಿಯ ಸಹಾಯಕರು ಮತ್ತು ಸಿಪಾಯಿ ಉದ್ಯೋಗ ಗಳಿಗೆ ನೇಮಕಾತಿ ಇರುತ್ತೆ. ಒಟ್ಟು ಹುದ್ದೆಗಳು ಇಲಾಖೆಯಲ್ಲಿ ಇರುವುದು 52 ಉದ್ಯೋಗ ಬ್ಯಾಂಕ್ ಉದ್ಯೋಗ ಗಳನ್ನು ನೋಡಿರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸ ಬಹುದು. ಅರ್ಜಿ ಸಲ್ಲಿಸುವ ಬಗೆ ಸಂಪೂರ್ಣ ವಾಗಿ ಆಫ್‌ಲೈನ್ ಇರುತ್ತೆ.ಏನು ಹುದ್ದೆಗಳ ವಿವರವನ್ನ ನೋಡೋದಾದ್ರೆ ಕಿರಿಯ ಸಹಾಯಕ ರು ಒಂದು ಹುದ್ದೆ ಇದ್ರೆ ಸಿಪಾಯಿ ಆರು ಉದ್ಯೋಗಿಗಳಿದ್ದಾರೆ.
ಈ ಒಂದು ಹುದ್ದೆಗಳಿಗೆ ಬಹುದು ಮಹಿಳೆಯರ ಮೇಲೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸ ಬಹುದಾಗಿದೆ ಇರುತ್ತೆ ಉದ್ಯೋಗಗಳಾಗಿ ರುತ್ತವೆ ಸರ್ಕಾರದ ಉದ್ಯೋಗಗಳಾಗಿರುತ್ತವೆ. ಹಾಗೆ ಯಾವುದೇ ಪದವಿ ಹೊಂದಿದ್ದರೂ ನೀವು ಅರ್ಜಿ “ಗಳನ್ನು ಸಲ್ಲಿಸಬಹುದು. ಜೊತೆಗೆ ಕಂಪ್ಯೂಟರ್ ಬೇಸಿಕ್ ಜ್ಞಾನವನ್ನು ಹೊಂದಿರ ಬೇಕಾಗುತ್ತೆ ಅಂತ ಹೇಳಿದಾರೆ ನೋಡಿ. ಇನ್ನು ವೈದ್ಯನ ನೋಡೋದಾದ್ರೆ 18 ವರ್ಷ ದಿಂದ 40 ವರ್ಷದ ಒಳಗಿನವರು ಅರ್ಜಿಗಳನ್ನು ಸಲ್ಲಿಸಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂವತೈದು ವರ್ಷ ಇದ್ರೆ ಹಿಂದುಳಿದ ಅಭ್ಯರ್ಥಿಗಳಿಗೆ 38 ವರ್ಷ ಇರುತ್ತೆ. ಎಸ್‌ಟಿ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ 40 ವರ್ಷಗಳ ವಯೋಮಿತಿ ಸಡಿಲಿಕೆ ಕೂಡ ಇರುತ್ತೆ ನೋಡಿ ಆದಷ್ಟು ನಿಮ್ಮ ವಯಸ್ಸಿನ ಲೆಕ್ಕಾಚಾರ ಮಾಡಿಕೊಂಡು ಅಷ್ಟೊಂದು ಇದ್ದಾವೆ. ಆಯ್ಕೆ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದು.
ಏನು ವೇತನ ಶ್ರೇಣಿಯ ನೋಡೋದಾದ್ರೆ ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 21,000 ದಿಂದ 42,000 ಇದ್ರೆ ಸಿಪಾಯಿ ಉದ್ಯೋಗಿಗಳಿಗೆ 17,000 ದಿಂದ ಇಪ್ಪತೆಂಟು. 1000 ಇರುತ್ತೆ. ಇದು ಜಾಸ್ತಿ ಕೂಡ ಆಗ್ತಾ ಹೋಗುತ್ತೆ. ಹಾಗೆ ಅರ್ಜಿ ಶುಲ್ಕವನ್ನ ನೋಡೋ ದಾದ್ರೆ ಇಲ್ಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ₹500 ಅರ್ಜಿ ಶುಲ್ಕ ವನ್ನು ಪಾವತಿಸಬೇಕಾಗುತ್ತೆ. ಹಾಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ₹250 ಇರುತ್ತೆ. ಇದನ್ನ ಅರ್ಜಿ ಶುಲ್ಕ ವನ್ನು ಡಿಡಿ ಮಗ ಅಂದ್ರೆ ಕಟ್ಟ ಬಹುದು ಆಗಿರುತ್ತೆ. ಹಾಗೆ ಆಯ್ಕೆ ವಿಧಾನ ವನ್ನ ನೋಡೋ ದಾದ್ರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ಪರೀಕ್ಷೆಯಲ್ಲಿ ಗಳಿಸಿದ ಶೇಕಡ ವಾರು ಅಂಕಗಳ ಆಧಾರದ ಮೇಲೆ 15 ರ ಅನುಪಾತ ದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
ಸಂದರ್ಶನ ದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ಮಾಡುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತೆ. ಹೇಗೆ ಅರ್ಜಿಗಳನ್ನು ಸಲ್ಲಿಸಬೇಕು ಅಂತ ನೋಡೋದಾದ್ರೆ ಡೈರೆಕ್ಟ್ ಆಗಿ ನಿಮ್ಮ ಈ ಒಂದು ಅಡ್ರೆಸ್ಸಿಗೆ ಕಳಿಸಿಕೊಡಬೇಕಾಗುತ್ತೆ ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ವ್ಯವಸ್ಥಾಪಕರು ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಿಯಮಿತ ಮೊದಲನೇ ಮಹಡಿ ರೋಡಲ ಬಂಡಿ 587301 ಈ ಒಂದು ಅಡ್ರೆಸ್ಸಿಗೆ ಕಳಿಸಿ ಕೊಡಬೇಕಾಗುತ್ತೆ. ಹಾಗೆ ಪ್ರಮುಖ ದಿನಾಂಕ ಗಳನ್ನ ನೋಡೋದಾದ್ರೆ 22 ಆಗಸ್ಟ್ 2023 ರಿಂದ ಅರ್ಜಿ ಸಲ್ಲಿಕೆ ಶುರುವಾದರೆ 4 ಸೆಪ್ಟೆಂಬರ್ 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25 ಸೆಪ್ಟೆಂಬರ್