ನಿಮ್ಮೆಲರಿಗೂ ಸ್ವಾಗತ ಸ್ನೇಹಿತರೇ ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಆಚರಿಸುತ್ತೇವೆ. ಪುರಾಣಗಳ ಪ್ರಕಾರ ಶ್ರೀ ಕೃಷ್ಣನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ. ಶ್ರೀ ಕೃಷ್ಣ ನು ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ಮತ್ತು ರೋಹಿಣಿ ನಕ್ಷತ್ರ ದಲ್ಲಿ ಜನಿಸಿದರು. ಪ್ರತಿವರ್ಷ ದಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿ ವ್ರತ ದಿನಾಂಕದ ಬಗ್ಗೆ ಜನರಲ್ಲಿ ಸಂದೇಹವಿದೆ. ಆದ್ದರಿಂದ ಪಂಚಾಂಗದ ಪ್ರಕಾರ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ವ್ರತವನ್ನು ಯಾವ ದಿನ ಆಚರಿಸಬೇಕು? ಪೂಜೆಯ ಶುಭ ಸಮಯವೇನು? ಈ ಎಲ್ಲಾ ಮಾಹಿತಿಯನ್ನು ಇವತ್ತಿನ ಈ ವಿಡಿಯೋದಲ್ಲಿ ತಿಳಿಯೋಣ. 2023 ರಲ್ಲಿ ಬರುವ ಶ್ರೀಕೃಷ್ಣ ಜನ್ಮಾಷ್ಟಮಿ ಉಪವಾಸವನ್ನು ಸೆಪ್ಟೆಂಬರ್ 6 ಮತ್ತು ಏಳನೇ ತಾರೀಖಿನಂದು ಆಚರಿಸುತ್ತಾರೆ.
ಈ ವರ್ಷ ಶ್ರಾವಣ ಮಾಸದ ಅಷ್ಟಮಿ ತಿಥಿಯು ಸೆಪ್ಟೆಂಬರ್ ಆರನೇ ತಾರೀಖು ಮಧ್ಯಾಹ್ನ 3:00 ಘಂಟೆ 37 ನಿಮಿಷಕ್ಕೆ ಪ್ರಾರಂಭವಾಗಿ ಶ್ರಾವಣ ಅಷ್ಟಮಿ ತಿಥಿಯು ಸೆಪ್ಟೆಂಬರ್ ಏಳ ನೇ ತಾರೀಖು ಸಂಜೆ 4:14 ಕ್ಕೆ ಕೊನೆಗೊಳ್ಳುತ್ತದೆ. ರೋಹಿಣಿ ನಕ್ಷತ್ರ ವು ಸೆಪ್ಟೆಂಬರ್ ಆರ ನೇ ತಾರೀಖು ಬೆಳಗ್ಗೆ 9:20 ಕ್ಕೆ ಪ್ರಾರಂಭವಾಗಿ ರೋಹಿಣಿ ನಕ್ಷತ್ರವು ಸೆಪ್ಟೆಂಬರ್ ಏಳನೇ ತಾರೀ ಕು ಬೆಳಗ್ಗೆ 10:25 ಕ್ಕೆ ಕೊನೆಗೊಳ್ಳುತ್ತದೆ. ಈ ಬಾರಿ ಸೆಪ್ಟೆಂಬರ್ ಆರ ನೇ ತಾರೀಖು ರಾತ್ರಿ 10:26 ದವರೆಗೂದರ್ಪಣ ಯೋಗ ಇರುತ್ತ ದೆ. ಸರ್ವಾರ್ಥ ಸಿದ್ಧಿ ಯೋಗ ಮತ್ತು ಉದ್ಯೋಗ. ಬೆಳಿಗ್ಗೆ 6:01 ದಿಂದ 9 ಗಂಟೆ 20 ನಿಮಿಷದ ವರೆಗೆ ಸೂರ್ಯೋದಯದ ಪ್ರಕಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಸೆಪ್ಟೆಂಬರ್ 7ನೇ ತಾರೀಖಿನಂದು ಆಚರಿಸುತ್ತಾರೆ. ಆದರೆ ಶ್ರೀ ಕೃಷ್ಣ ನು ಮಧ್ಯರಾತ್ರಿ ಜನನ ವಾಗಿರುವುದರಿಂದ ಕೆಲವರು ಸೆಪ್ಟೆಂಬರ್ ಆರ ನೇ ತಾರೀಖಿನಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಉಪವಾಸವು ಅಷ್ಟಮಿ ತಿಥಿಯಂದು ಉಪವಾಸದಿಂದ ಪ್ರಾರಂಭವಾಗಿ ನವಮಿ ತಿಥಿಯಂದು ಉಪವಾಸದ ಪಾರಾಯಣದೊಂದಿಗೆ ಕೊನೆಗೊಳ್ಳುತ್ತದೆ.
ಈ ವ್ರತ ವನ್ನು ಆಚರಿಸುವ ವರು.ಉಪವಾಸದ ದಿನದಂದು ಮುಂಜಾನೆ ಎದ್ದು ಎಲ್ಲ ದೇವತೆಗಳಿಗೂ ಪೂಜೆ ಸಲ್ಲಿಸಿದ ನಂತರ ಪೂರ್ವ ಅಥವಾ ಉತ್ತರಕ್ಕೆ ಅಭಿಮುಖ ವಾಗಿ ಪೂಜಾ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ನಿಮ್ಮ ಕೈಯಲ್ಲಿ ನೀರನ್ನು ಹಿಡಿದು ಉಪವಾಸದ ಸಂಕಲ್ಪ ವನ್ನು ಮಾಡಿಕೊಳ್ಳ ಬೇಕು. ಭಗವಾನ್ ಶ್ರೀ ಕೃಷ್ಣನ ಮಗುವಿನ ರೂಪದ ಸುಂದರ ವಾದ ಪ್ರತಿಮೆ ಅಥವಾ ಫೋಟೋ ವನ್ನು ಸ್ಥಾಪಿಸ ಬೇಕು. ನಿಮ್ಮ ಮನೆಯಲ್ಲಿ ಶ್ರೀಕೃಷ್ಣನ ವಿಗ್ರಹ ಅಥವಾ ಫೋಟೋ ಇದ್ದರೆ ಫೋಟೋವನ್ನು ಇಡಬೇಕು. ನಂತರ ವಿಗ್ರಹಕ್ಕೆ ಆಳು ಮೊಸರು, ತುಪ್ಪ ಜೇನು ತುಪ್ಪ ದಿಂದ. ಅಭಿಷೇಕ ಮಾಡಬೇಕು. ನಂತರ ವಿಗ್ರಹ ವನ್ನು ನೀರಿನಿಂದ ಸ್ವಚ್ಛಗೊಳಿಸಿ.
ಶ್ರೀಕೃಷ್ಣನಿಗೆ ಹೊಸ ಬಟ್ಟೆಯನ್ನು ಧರಿಸಿ ಅವನಿಗೆ ಇಷ್ಟವಾದ ವಸ್ತುಗಳಿಂದ ವನ್ನು ಸಂಪೂರ್ಣ ವಾಗಿ ಅಲಂಕರಿಸ ಬೇಕು. ಶ್ರದ್ಧಾ ಭಕ್ತಿಯಿಂದ ಶ್ರೀ ಕೃಷ್ಣನನ್ನು ಭಕ್ತಿ ಪೂರ್ವಕವಾಗಿ ಪೂಜಿಸ ಬೇಕು. ಹಾಗೆ ನೈವೇದ್ಯಕ್ಕೆ ಕೃಷ್ಣ ನಿಗೆ ಪ್ರಿಯವಾದ ಬೆಣ್ಣೆ ಮತ್ತು ಅವಲಕ್ಕಿ ಮತ್ತು ಬೆಲ್ಲ ವನ್ನು ಇಡ ಬೇಕು. ಸ್ನೇಹಿತರೇ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬ ವು ಸೆಪ್ಟೆಂಬರ್ ಆರ ನೇ ತಾರೀಖು ಮತ್ತು ಸೆಪ್ಟೆಂಬರ್ ಏಳ ನೇ ತಾರೀಖಿನಂದು ಬಂದಿದೆ. ಸೆಪ್ಟೆಂಬರ್ ಏಳನೇ ತಾರೀಖು ಪೂಜೆ ಮಾಡುವವರು ಬೆಳಗ್ಗೆ ಬ್ರಾಹ್ಮಿ ಮುಹೂರ್ತ ದಲ್ಲಿ. ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದು.