ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ ಬಿಐ ದಿಂದ ನೇಮಕಾತಿ ಹೊಸ ಅಧಿಸೂಚನೆ ಬಿಡುಗಡೆ ಆಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. ಕಾಯಂ ಉದ್ಯೋಗಗಳಾಗಿರುತ್ತವೆ. ಒಂದು ದೇ ಗಳಿಗೆ ಪ್ರೆಶರ್ ಕೂಡ ಅರ್ಜಿ ಗಳನ್ನು ಸಲ್ಲಿಸ ಬಹುದು. 6000 ಕ್ಕೂ ಅಧಿಕ ಉದ್ಯೋಗ ಗಳಿಗೆ ನೇಮಕಾತಿ ನಡೀತಾ ಇದೆ. ಎಸ್‌ಬಿಐ ಉದ್ಯೋಗಿಗಳಿಗೆ ಇದಾವೆ ಬ್ಯಾಂಕ್ ಕ್ಷೇತ್ರದಲ್ಲಿ ಆದರೆ ಬ್ಯಾಂಕ್‌ನಲ್ಲಿ ಉದ್ಯೋಗವನ್ನು ಹುಡುಕುತ್ತಿರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ನೀವು ಕೂಡ ಅರ್ಜಿಗಳನ್ನು ಎಲ್ಲಿ ಸಬಹುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿಂದ ನೇಮಕಾತಿ ಇರುತ್ತೆ. ಹುದ್ದೆಗಳ ಸಂಖ್ಯೆ 6260 ಉದ್ಯೋಗಿಗಳು ಉದ್ಯೋಗ ಹೆಸರು, ಅಪ್ರೆಂಟಿಸ್ ಉದ್ಯೋಗಗಳಾಗಿರುತ್ತವೆ. ಹಾಗೆ ಉದ್ಯೋಗ ಸ್ಥಳ ಕೆಲ ಭಾರತದಲ್ಲಿ ಕರ್ನಾಟಕ ಸೇರಿ ಅಖಿಲ ಭಾರತದಲ್ಲಿ ನೇಮಕಾತಿ ಮಾಡಲಾಗಿದೆ.

ಇನ್ನು ಅಪ್ಲಿಕೇಶನ್ ಮೋಡ್ ಆನ್ಲೈನ್ ಮೂಲಕ ಅಫೀ ಶಿಯಲ್ ವೆಬ್‌ಸೈಟ್‌ಗೆ ಹೋಗಿ ಗುಜರಾತ್, ಆಂಧ್ರಪ್ರದೇಶ ಛತ್ತೀಸ್‌ಗಡ, ಮಧ್ಯಪ್ರದೇಶ ಸೇರಿ ಒನ್ ಇಂಡಿಯಾದಲ್ಲಿ ಕರ್ನಾಟಕದಲ್ಲಿ 375 ಉದ್ಯೋಗಗಳಿಗೆ ನೇಮಕಾತಿ ಇರುತ್ತೆ ನೋಡಿ ಈ ಒಂದು ಹುದ್ದೆಗಳಿಗೆ ನೀವು ಕೂಡ ಅರ್ಜಿಗಳನ್ನು ಸಲ್ಲಿಸಬಹುದು . 20 ವರ್ಷದಿಂದ ಇಪ್ಪತೆಂಟು. ವರ್ಷದೊಳಗಿನ ವರು ಅರ್ಜಿ ಗಳನ್ನು ಸಲ್ಲಿಸ ಬಹುದು ವಯೋಮಿತಿ ಸಡಿಲಿಕೆ ಕೂಡ ಇರುತ್ತೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಇದ್ರೆ SC/ST ಅಭ್ಯರ್ಥಿಗಳಿಗೆ ಐದು ವರ್ಷಗಳ ಬಂದು ವಯೋಮಿತಿ ಸಡಿಲಿಕೆ ಕೂಡ ಇರುತ್ತೆ. ಇನ್ನು ಅರ್ಜಿ ಶುಲ್ಕ ವನ್ನ ನೋಡೋದಾದ್ರೆ ಸಾಮಾನ್ಯ ಇಡಬ್ಲ್ಯೂಎಸ್ ಒಬಿಸಿ ಅಭ್ಯರ್ಥಿಗಳಿಗೆ ₹300 ಇದ್ರೆ ಎಸ್‌ಸಿ ಎಸ್‌ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಪಾವತಿ ಮಾಡುವ ವಿಧಾನ ಆನ್‌ಲೈನ್ ಮೂಲಕ ನೀವು ಪಾವತಿಯನ್ನು ಮಾಡಬಹುದು. ಸಂಪೂರ್ಣವಾದ ಮಾಹಿತಿಗಾಗಿ ಹಾಗೂ ಕೆಲಸ ಹಾಕಲು ನಿಮಗೆ ಬೇಕಾದಂತಹ ಲಿಂಕ್ ಗಾಗಿ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *