ನಮಸ್ಕಾರ ಸ್ನೇಹಿತರೆ ಆಗಸ್ಟ್ ಹದಿನೇಳನೇ ತಾರೀಕು ಗುರುವಾರದಿಂದ ನಮಗೆ ಶ್ರಾವಣ ಮಾಸವು ಪ್ರಾರಂಭವಾಗಿತ್ತು. ನಮ್ಮ ಹಿಂದೂ ಧರ್ಮದಲ್ಲಿ ಒಂದು ಶ್ರಾವಣವನ್ನು ಅತಿ ಶ್ರೇಷ್ಠವಾದ ಶ್ರಾವಣ ಎಂದು ಪರಿಗಣಿಸಲಾಗುತ್ತದೆ ಈ ಶ್ರಾವಣದಲ್ಲಿ ಯಾವುದೇ ಕಾರಣಕ್ಕೂ ಕೂಡ ಮಾಂಸಹಾರಿ ಆಹಾರವನ್ನು ನಾವು ಸೇವನೆ ಮಾಡುವುದಿಲ್ಲ. ಹಾಗೆಯೇ ಸಮಸ್ಯೆಗಳು ಯಾರ ಮನೆಯಲ್ಲಿ ಇರುವುದಿಲ್ಲ ಹೇಳಿ ಎಲ್ಲರ ಮನೆಯಲ್ಲೂ ಕೂಡ ಇರುತ್ತದೆ ಹಾಗೆ ನಾವು ಸಮಸ್ಯೆ ಎದುರಿಸಿ ಅವುಗಳನ್ನು ನಾವು ತೆಗೆದು ಹಾಕಬೇಕು ಅಂದಾಗ ಮಾತ್ರ ನಾವು ನಮ್ಮ ಜೀವನದಲ್ಲಿ ಒಂದು ಯಶಸ್ಸನ್ನು ಕಂಡುಕೊಳ್ಳುತ್ತೇವೆ ಅಷ್ಟು ಕಟ್ಟುನಿಟ್ಟಾಗಿ ನಾವು ಪಾಲನೆ ಮಾಡುತ್ತೇವೆ ಆದರೆ ಶ್ರಾವಣ ಮಾಸವು ಯಾವಾಗ ಕೊನೆಗೊಳ್ಳುತ್ತದೆ. ಶ್ರಾವಣ ಮಾಸ ಮುಗಿಯುವಷ್ಟರಲ್ಲಿ ಈ ಕೆಲಸಗಳನ್ನು ಮಾಡಿದರೆ ನಿಮಗೆ ಯಶಸ್ಸು, ಆರೋಗ್ಯ ಸಮೃದ್ಧಿ ಸಿಗುತ್ತದೆ. ಹಾಗಾದರೆ ಶ್ರಾವಣ ಮಾಸ ಯಾವಾಗ ಅಂತ್ಯವಾಗುತ್ತದೆ? ಶ್ರಾವಣ ಮಾಸ ಮುಗಿಯುವಷ್ಟರಲ್ಲಿ ಯಾವ ಕೆಲಸಗಳನ್ನು ಮಾಡಬೇಕು? ಈ ಎಲ್ಲ ಮಾಹಿತಿಯನ್ನು ತಿಳಿಯೋಣ.
2023 ರಲ್ಲಿ ಈ ಶ್ರಾವಣ ಮಾಸವು ಆಗಸ್ಟ್ ಹದಿನೇಳನೇ ತಾರೀಕು ಗುರುವಾರದಂದು ಪ್ರಾರಂಭವಾಗಿತ್ತು. ಈ ಶ್ರಾವಣ ಮಾಸದಲ್ಲಿ ಬರುವ ಸೋಮವಾರಗಳು ಅತ್ಯಂತ ಮಂಗಳಕರ ದಿನಗಳಾಗಿವೆ. ಶ್ರಾವಣ ಸೋಮವಾರದಂದು ಶ್ರದ್ಧಾ ಭಕ್ತಿಯಿಂದ ಶಿವನನ್ನು ಪೂಜಿಸುತ್ತಾರೆ. ಈ ಶ್ರಾವಣ ಮಾಸವು ಇನ್ನೇನು ಸ್ವಲ್ಪ ದಿನಗಳ ನಂತರ ಮುಗಿಯುತ್ತದೆ ಈ ಶ್ರಾವಣ ಮಾಸದಲ್ಲಿ ನಮಗೆ ಕೊನೆ ಸೋಮವಾರ ಬಂದಿರುವುದು ಸೆಪ್ಟೆಂಬರ್ ಹನ್ನೊಂದನೆ ತಾರೀಖು ಶ್ರಾವಣ ಸೋಮವಾರದಂದು ಶಿವನನ್ನು ಪೂಜಿಸಲು ಶುಭ ದಿನವಾಗಿದೆ. ನೀವು ಶ್ರಾವಣಲ್ಲಿ ಬರುವ ಎಲ್ಲ ಸೋಮವಾರಗಳು ಪೂಜಿಸಲು ಶಿವನನ್ನು ಪೂಜಿಸಲು ಸಾಧ್ಯವಾಗದವರು ಈ ಕೊನೆಯ ಸೋಮವಾರ ಅಂದರೆ ಸೆಪ್ಟೆಂಬರ್ ಹನ್ನೊಂದನೆ ತಾರೀಖು ಶಿವನಿಗೆ ಪಂಚಾಮೃತ ಅಭಿಷೇಕವನ್ನು ಮಾಡುವುದರಿಂದ ನಿಮ್ಮ ಆಸೆಗಳು ಈಡೇರುತ್ತವೆ.
ಹಾಗೆ ಈ ದಿನದಂದು ಮಹಾ ಮೃತ್ಯುಂಜಯ ಮಂತ್ರ ವನ್ನು ಪಠಿಸುವುದರಿಂದ ಯಶಸ್ಸು, ಆರೋಗ್ಯ ಆಯಸ್ಸು ಹೆಚ್ಚುತ್ತದೆ. ಹಾಗೆ ಈ ದಿನದಂದು ಶಿವ ನಿಗೆ ಪ್ರಿಯವಾದ ಬಿಲ್ವಪತ್ರೆ ಯನ್ನು ಶಿವನಿಗೆ ಅರ್ಪಿಸುವುದ್ರಿಂದ.ನಿಮ್ಮ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. 21 ಬಿಲ್ವಪತ್ರೆಯಲ್ಲಿ ಬಿಲ್ವ ಎಲೆಗಳಲ್ಲಿ ಶ್ರೀಗಂಧ ದಿಂದ ಓಂ ನಮ ಶಿವಾಯ ಎಂಬ ಮಂತ್ರ ವನ್ನು ಬರೆದು ಶಿವಲಿಂಗಕ್ಕೆ ಅರ್ಪಿಸಿ. ಇದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಸ್ನೇಹಿತರ 2023 ರಲ್ಲಿ ಶ್ರಾವಣ ಮಾಸವು ಅಂತ್ಯವಾಗುವುದು ಸೆಪ್ಟೆಂಬರ್ ಹದಿನೈದನೇ ತಾರೀಖು ಶುಕ್ರವಾರ ಆಗಸ್ಟ್ 17 ಗುರುವಾರ ನಮಗೆ ಶ್ರಾವಣ ಮಾಸವು ಪ್ರಾರಂಭವಾಗಿತ್ತು. ಸೆಪ್ಟೆಂಬರ್ ಹದಿನೈದ ನೇ ತಾರೀಖು ಶುಕ್ರವಾರದಂದು ಈ ಶ್ರಾವಣ ಮಾಸವು ಕೊನೆಗೊಳ್ಳುತ್ತದೆ. ರಾವಣ ಮಾಸವು ಮುಗಿಯುವಷ್ಟರಲ್ಲಿ.ಈ ಕೆಲಸಗಳನ್ನು ತಪ್ಪದೆ ಮಾಡಿ.