ನಮಸ್ಕಾರ ಸ್ನೇಹಿತರೇ ಇವತ್ತಿನ ಎಪಿಸೋಡ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸಿಗ ತಕ್ಕಂತ ಒಂದು ಬೆಸ್ಟ್ ಸ್ಕಾಲರ್ಶಿಪ್ ಬಗ್ಗೆ ನಿಮಗೆ ಮಾಹಿತಿ ತಿಳಿಸಿಕೊಡತಾ ಇದಿನಿ. ಹೌದು. ಆದಿತ್ಯ ಬಿರ್ಲಾ ಕ್ಯಾಪಿಟಲ್ ಗ್ರೂಪ್ ಕಡೆಯಿಂದ ಎಲ್ಲ ವಿದ್ಯಾರ್ಥಿಗಳಿಗೆ 60,000 ವರೆಗೂ ಸ್ಕಾಲರ್‌ಶಿಪ್ ಕೊಡ್ತಿದ್ದಾರೆ ಅಂತ ಹೇಳಬಹುದು ಈ ಸ್ಕಾಲರ್‌ಶಿಪ್‌ಗೆ ಏನೆಲ್ಲ ಇರಬೇಕಾಗುತ್ತೆ? ಆಮೇಲೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಯಾವಾಗ ಸ್ಕಾಲರ್ಶಿಪ್ ಬರುತ್ತೆ ಆಮೇಲೆ ಯಾವ ರೀತಿ ಸಲ್ಲಿಸುವುದು ಬಗ್ಗೆ ಡೀಟೇಲ್ ಆಗಿ ಡಿಸ್ಕಸ್ ಮಾಡೋಣ. ಮೊದಲನೇದಾಗಿ ಆದಿತ್ಯ ಬಿರ್ಲಾ ಕ್ಯಾಪಿಟಲ್ ಗ್ರೂಪ್ ಗಳಿಂದ ಸಿಗತಕ್ಕಂತ ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು ಅಂತ ನೋಡೋದಾದ್ರೆ ಒಂದನೇ ತರಗತಿಯಿಂದ 12 ನೇ ತರಗತಿಯ ತಕ್ಕಂತ ವಿದ್ಯಾರ್ಥಿಗಳು ಮತ್ತು ಪದವಿಯನ್ನ ಅಂದ್ರೆ ಡಿಗ್ರಿಯಿಂದ ವಿದ್ಯಾರ್ಥಿಗಳು ಆರಾಮಾಗಿ ಅರ್ಜಿಯನ್ನು ಸಲ್ಲಿಸಬಹುದು. ಹಾಗಾದ್ರೆ ಯಾರ್ಯಾರಿಗೆ ಎಷ್ಟು ಸ್ಕಾಲರ್ಶಿಪ್ ಬರುತ್ತೆ ಅಂತ ನೋಡೋದಾದ್ರೆ ನೀವೇನಾದ್ರು ಒಂದನೇ ತರಗತಿಯಿಂದ ಎಂಟನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಅವರಿಗೆ 18,000 ರೂ ವಿದ್ಯಾರ್ಥಿವೇತನ ಇಲ್ಲಿ ಕೊಡ್ತಿದ್ದಾರೆ ಅಂತ ಹೇಳಬಹುದು. ಆಮೇಲೆ ಒಂಬತ್ತುರಿಂದ 12 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಐದು 24,000 ರೂ ವಿದ್ಯಾರ್ಥಿವೇತನ ಇಲ್ಲಿ ಬರ್ತಾ ಇದೆ. ಆಮೇಲೆ ನಿವು ಡಿಗ್ರಿಯಿಂದ ಇದ್ರೆ ಅಂದ್ರೆ ₹30,000 ವರೆಗೂ ಅಲ್ಲಿ ವಿದ್ಯಾರ್ಥಿವೇತನ ಅವರು ಕೊಡ್ತಾ ಇದ್ದಾರೆ ಅಂತ ಹೇಳಬಹುದು. ಹಾಗಾದ್ರೆ ಏನೆಲ್ಲ ಇರಬೇಕು ಅಂತ ನೋಡಿದರೆ ಎಲ್ಲ ವಿದ್ಯಾರ್ಥಿಗಳು ಹಿಂದಿನ ವರ್ಷ ದಲ್ಲಿ 60% ಗಿಂತ ಹೆಚ್ಚಿನ ಅಂಕವನ್ನು ತಗೊಂಡು ಇರಬೇಕು. ಆಮೇಲೆ ಫ್ಯಾಮಿಲಿ ವೇತನ 6,00,000 ಒಳಗಿರಬೇಕು ಅಂತ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಆರಾಮಾಗಿ ಅರ್ಜಿ ಸಲ್ಲಿಸಬಹುದು. ದಾಖಲಾತಿಗಳು ಬೇಕಾಗುತ್ತೆ ಅಂತ ನೋಡೋದಾದ್ರೆ ವಿದ್ಯಾರ್ಥಿಗಳು ಒಂದು ಪಾಸ್‌ಪೋರ್ಟ್ ಸೈಜ್ ಫೋಟೋ ಬೇಕಾಗುತ್ತೆ.
ಇದಾದ ನಂತರ ಶೈಕ್ಷಣಿಕ ವರ್ಷದ ಒಂದು ಮಾಡಬೇಕಾಗುತ್ತೆ. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಬೇಕಾಗುತ್ತೆ ಮತ್ತು ಕಾಲೇಜ ಗೆ ಅಡ್ಮಿಶನ್ ಮಾಡಿಸಿದ್ದರು. ಶುಲ್ಕ ರಷಿಟಿದೆ ಬೇಕಾಗುತ್ತೆ ಯಾವ ರೀತಿ ಸಲ್ಲಿಸೋದು ಅಂತ ನೋಡಿದ್ರೆ ನೇರ ವಾದ ಲಿಂಕ್ ಒಂದು ಲಿಂಕ್ ಮೂಲಕ ನೀವು ಕ್ಲಿಕ್ ಮಾಡಿಕೊಂಡು ಎಲ್ಲ ಒಂದು ಮಾಹಿತಿ ಓದಿಕೊಂಡು ಅಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅದನ್ನು ಏನು ಮಾಡಬೇಕು? ಎಲ್ಲ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಸುಲಭವಾಗಿ ನೀವು ಮೊದಲಿಗೆ https://www.adityabirlascholars.net/the-scholarship/ ಈ ಲಿಂಕಿನ ಮೇಲೆ ನೀವು ಕ್ಲಿಕ್ ಮಾಡಿ ಅಲ್ಲಿ ಇರುವಂತಹ ನಿಮಗೆ ಯಾವುದು ಬೇಕಾಗುತ್ತದೆ ಅಂತ ಸ್ಕಾಲರ್ಶಿಪ್ ಅನ್ನು ನೀವು ತೆರೆದು ನೋಡಿಕೊಳ್ಳಬಹುದು