ನಮಸ್ಕಾರ ಯಾರ್ಯಾರು ಜಮೀನು ಇದೆಯೋ ಎಲ್ಲರೂ ಎಲ್ಲರಿಗೂ ಅವಶ್ಯಕತೆ ಖಂಡಿತ ವಾಗಿ ಇದೆ. ಈ ಒಂದು ವಿಡಿಯೋ ಏಕೆಂದ್ರೆ ರೈತರಾದವರು ತಮ್ಮ ಜಮೀನಿಗೆ ಹದ್ದುಬಸ್ತು ಮಾಡಿಸಲು ತಮ್ಮ ಒಂದು ಜಮೀನಿಗೆ ಸೂಕ್ತ ಬಂದೋಬಸ್ತ್ ಮಾಡಿಸಲು ನೀವು ಭೂ ಸರ್ವೆ ಇಲಾಖೆಗೆ ಒಂದು ಗಡಿರೇಖೆ ಹಾಕಲು ಅರ್ಜಿ ಹಾಕಿರಲಿಲ್ಲ. ಹದ್ದು ಬಸ್ತಿ ಗೋಸ್ಕರ ಹದ್ದುಬಸ್ತು ಅರ್ಜಿ ಹಾಕಿದ ನಂತರ ಭೂ ಸರ್ವೆ ಡಿಪಾರ್ಟ್ಮೆಂಟ್ ನವರು ನಿಮ್ಮ ಒಂದು ಜಮೀನಿಗೆ ಅಳತೆಗೆ ಬಂದಾಗ ಅಕ್ಕಪಕ್ಕದ ರೈತರು ಗಲಾಟೆ ಮಾಡುವುದಾಗಲಿ ಅಥವಾ ಅಡ್ಡಿಪಡಿಸುವುದನ್ನು ನೀವು ಕೇಳಿದ್ದೀರಾ ಮತ್ತು ನೋಡಿರುತ್ತೀರಾ ಕೆಲ ಸಂದರ್ಭಗಳಲ್ಲಿ ಅಳತೆ ನಂತರ ಪಕ್ಕದ ಜಮೀನಿನ ರೈತರು ಒತ್ತುವರಿ ಮಾಡಿದ ಜಮೀನು ಇದೆ ನಿಮಗೆ ಸತಾಯಿಸುತ್ತಾರೆ. ಅದು ನಿಮಗೂ ಗೊತ್ತು. ಇಂತಹ ಹಲವಾರು ಘಟನೆಗಳು ಆಗುತ್ತವೆ. ಹದ್ದುಬಸ್ತು ಕಂಪ್ಲೀಟ್ ಮಾಡಿದ್ರು. ಸಹ ಅಕ್ಕ ಪಕ್ಕದವರು ಅಂದ್ರೆ ಅಕ್ಕಪಕ್ಕದ ರೈತರು ಯಾಕೆ ಜಮೀನು ಬಿಡುವುದಿಲ್ಲ.
ಒತ್ತುವರಿ ಜಮೀನು ಬಿಡದಿದ್ದರೆ ಕಾನೂನು ಪ್ರಕಾರ ನೀವೇನು ಮಾಡಬಹುದು? ಒಂದು ಜಮೀನು ಬಿಡಿಸಿ ಕೊಳ್ಳಲು ನೀವು ಎಲ್ಲಿ ನ್ಯಾಯ ಪಡೆದುಕೊಳ್ಳ ಬಹುದು? ಇಂತಹ ಹಲವಾರು ಗೊಂದಲಗಳು ರೈತರಿಗೆ ಇದ್ದೇ ಇರುತ್ತವೆ. ಇದನ್ನು ಹೋಗಲಾಡಿಸ ಲು ಮತ್ತು ಸರಳ ಮಾರ್ಗ ಪರಿಹಾರಗಳು ನೀವು ನೋಡಬಹುದು. ಹದ್ದುಬಸ್ತು ಅಂತಂದ್ರೆ ಜಮೀನಿನ ಮೂಲ ದಾಖಲೆಗಳ ಪ್ರಕಾರ ಕಾನೂನಿನ ಅಡಿಯ ಲ್ಲಿ ಭೂ ಸರ್ವೇ ಇಲಾಖೆ ವತಿಯಿಂದ ನಿಮ್ಮ ಜಮೀನು ಅಳತೆ ಮಾಡಿ ಬೌಂಡರಿ ಗುರ್ತಿಸುವುದು ಎಂದು ನಿಮಗೆ ಗೊತ್ತು ಬನ್ನಿ ಈಗ ಹದ್ದುಬಸ್ತು ಅರ್ಜಿ ಹಾಕುವುದರಿಂದ ಹಿಡಿದು ಒತ್ತುವರಿ ಯಾದ ಜಮೀನು ಬಿಡಿಸಿಕೊಳ್ಳು ವರೆಗೂ ಯಾವ ರೀತಿ ಪ್ರಶ್ನಿಸಿರುತ್ತೆ ಎಂಬುದನ್ನಷ್ಟೇ ಕೇಳುತ್ತೇವೆ. ಗಮನ ವಿಟ್ಟು ಇದುವರೆಗೂ ನೀವು ನೋಡ ಬೇಕಾಗುತ್ತೆ. ಒಂದ ನೆಯದು ಇತ್ತೀಚಿನ ನಿಮ್ಮ ಹೊಲದ ಪಹಣಿ ಮತ್ತು ನಿಮ್ಮ ಒಂದು ಆಧಾರ್ ಕಾರ್ಡ್ ತೆಗೆದುಕೊಂಡು ನೀವು ಹದ್ದು ಬಸ್ತಿಗೆ ಹದ್ದುಬಸ್ತು ಅಂದ್ರೆ ಬೌಂಡರಿ ಹಾಕಿಕೊಳ್ಳಲು ಅರ್ಜಿ ಹಾಕ ಬೇಕಾಗುತ್ತೆ. ಮೊಟ್ಟ ಮೊದಲನೇದಾಗಿ ಯಾವ ರೀತಿ ನಿಮ್ಮ ಒಂದು ಜಮೀನಿಗೆ ಹದ್ದುಬಸ್ತು ಹಾಕಿಸ ಬಹುದು.
ಇವಾಗ ಹದ್ದು ಬಸ್ತಿಗೆ ಅರ್ಜಿ ಹಾಕಿ ರೈತರ ಭೂ ಸರ್ವೆ ಇಲಾಖೆಯಿಂದ ಯಾವ ರೀತಿ ಭೂ ಸರ್ವೆ ಮಾಡುತ್ತಾರೆ ಸ್ಟೆಪ್ ಇದರಲ್ಲಿ ನೋಡೋಣ ಭೂ ಸರ್ವೇ ಇಲಾಖೆಯಿಂದ ಗೊತ್ತುಪಡಿಸಿದ ಅಂದ್ರೆ ಒಂದು ದಿನಾಂಕದಂದು ನಿಮ್ಮ ಜಮೀನಿಗೆ ಸರ್ ನಿಮ್ಮ ಅಳತೆ ಮಾಡುವುದ ಕ್ಕಿಂತ ಬರೋಗಿಂತ ಮುಂಚೆ ನಿಮ್ಮನ್ನು ಸಂಪರ್ಕಿಸಿ ಅಂದ್ರೆ ನಿಮ್ಮನ್ನು ಕಾಂಟಾಕ್ಟ್ ಮಾಡಿ ಕೆಲವೊಂದು ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಕೇಳುತ್ತಾರೆ. ಆ ಸಂದರ್ಭದಲ್ಲಿ ನೀವು ಏನು ಮಾಡಬೇಕು ಅಂದ್ರೆ ಸರ್ವರ್‌ಗೆ ಅಂದ್ರೆ ಭೂಮಾಪಕರಿಗೆ ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಒಂದು ಖಚಿತ ವಿಳಾಸ ಮತ್ತು ಮೊಬೈಲ್ ನಂಬರ್ ಕೊಡಲೇಬೇಕು. ಸಂಪೂರ್ಣ ಮಾಹಿತಿ ನೋಡಲು ಈ ಕೆಳಗೆ ನೀಡಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ