WhatsApp Group Join Now

ಆದಾಯ ತೆರಿಗೆ ಇಲಾಖೆಯಲ್ಲಿದೆ ಸೂಪರ್ ಉದ್ಯೋಗವಕಾಶ ತಿಂಗಳಿಗೆ 40,000 ಸಂಬಳ. ಇಂದೇ ಅರ್ಜಿಯನ್ನು ಸಲ್ಲಿಸಿ. ಆದಾಯ ತೆರಿಗೆ ಇಲಾಖೆಯಲ್ಲಿ ಎರಡು ಹುದ್ದೆ ಖಾಲಿ ಇದೆ. ತಿಂಗಳಿಗೆ 40,000 ಸಂಬಳ. ಇದು ಜನರ ಪಾಲಿಗೆ ಬಂಪರ್ ಉದ್ಯೋಗಾವಕಾಶ ಅಂತಾನೆ ಹೇಳಬಹುದು. ಹಿಂದೆ ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪುಣೆಯಲ್ಲಿ ಈ ಕೆಲಸವನ್ನು ನೀಡಲಾಗುವುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ ಸ್ನೇಹಿತರೆ.

ಅರ್ಜಿಯನ್ನ ಸಲ್ಲಿಸಲಿಕ್ಕೆ ಏನೇನೋ ಅರ್ಹತೆಗಳು ಬೇಕು ಅಂತ ತಿಳಿದುಕೊಳ್ಳೋಣ. ಈ ಹುದ್ದೆ ಇರುವುದು ಆದಾಯ ತೆರಿಗೆ ಇಲಾಖೆಯಲ್ಲಿ ಯಂಗ್ ಪ್ರೊಫೆಷನಲ್ ಹುದ್ದೆ. ಒಟ್ಟು ಹುದ್ದೆ ಎರಡು ಖಾಲಿ ಇದೆ. ಇರಬೇಕಾದ ವಿದ್ಯಾರ್ಥಿ ಸಿಎ, ಎಲ್ ಎಲ್ ಬಿ, ಕಾನೂನು ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ತಿಂಗಳಿಗೆ 40,000 ಸಂಬಳ. ಪುಣೆಯಲ್ಲಿ ಕೆಲಸ. ಆದಾಯ ತೆರಿಗೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸಿಎ, ಎಲ್​ಎಲ್​ಬಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುವುದು. ಸ್ಕ್ರೀನಿಂಗ್ ಸಂದರ್ಶನ ಇರುತ್ತದೆ. ಅರ್ಜಿಯನ್ನು ಈ ರೀತಿ ಸಲ್ಲಿಸಬೇಕು.ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ admin@incometax .gov.in ಗೆ ಕಳುಹಿಸಬೇಕು. ಅಥವಾ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಕೊಠಡಿ ಸಂಖ್ಯೆ. 204
ಆಯ್ಕಾರ್ ಭವನ,12,
ಸಾಧು ವಸ್ವಾನಿ ರಸ್ತೆ
ಪುಣೆ- 411001
ಪ್ರಮುಖ ದಿನಾಂಕಗಳು:ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 25/08/2023 ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *