ಹೆಂಡತಿಗೆ ಗಂಡನ ಆಸ್ತಿಯಲ್ಲಿ ಯಾವೆಲ್ಲ ರೀತಿಯ ಹಕ್ಕುಗಳಿವೆ. ಯಾವಾಗ ಸಿಗುತ್ತೆ, ಯಾವಾಗ ಹಕ್ಕು ಸಿಗುವುದಿಲ್ಲ ಅನ್ನೋದನ್ನ ತಿಳಿಸ್ತಾ ಇದೀನಿ. ಗಂಡನ ಆಸ್ತಿ ಅಂದ್ರೆ ಸಾಮಾನ್ಯವಾಗಿ ಎರಡು ರೀತಿ ಆಸ್ತಿ ಇರುತ್ತೆ. ಒಂದು ಸ್ವಯಾರ್ಜಿತ ವಾದದ್ದು ಮತ್ತು ಮತ್ತೊಂದು ಪಿತ್ರಾರ್ಜಿತ ವಾದ ಆಸ್ತಿ ಹೆಂಡತಿ ಆದಂತ ವರಿಗೆ ಸ್ವಯಾರ್ಜಿತ ಆಸ್ತಿಯಲ್ಲಿ ಪಾಲು ಸಿಗುತ್ತಾ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಸಿಗುತ್ತಾ ಗಂಡನಿಂದ ಯಾವ ರೀತಿ ಅಂತ ಆಸ್ತಿಯಲ್ಲಿ ಪಾಲನ್ನು ತೆಗೆದುಕೊಳ್ಳ ಬಹುದು ಎಷ್ಟು ಪಾಲ ನ್ನು ತೆಗೆದುಕೊಳ್ಳಬಹುದು ಅನ್ನೋದು ತುಂಬಾ ಜನರಿಗೆ ಸಂಶಯ ಇರುತ್ತೆ.
ಆ ಒಂದು ಪ್ರಶ್ನೆಗೆ ಇಲ್ಲಿ ಉತ್ತರ ಸಿಗುತ್ತೆ ಅಂತ ಅಂದ್ಕೋತೀನಿ. ಎಷ್ಟೋ ಜನ ಅಂದ್ಕೊಳ್ತಾರೆ. ಗಂಡನ ಆಸ್ತಿಯಲ್ಲಿ ಹೆಂಡತಿ ಆದರೆ ಅರ್ಧ ಪಾಲಿದೆ ಯಾವುದೇ ಆಸ್ತಿ ಆಗಿರಬಹುದು. ಅದರಲ್ಲಿ ಅರ್ಧ ಪಾಲು ಹೆಂಡತಿಗೂ ಇದೆ ಅಂತ ಭಾವಿಸಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಸಾಮಾನ್ಯವಾಗಿ ಗಂಡನ ಪಿತ್ರಾರ್ಜಿತ ಆಸ್ತಿ ಆಗಿರಬಹುದು ಅಥವಾ ಸ್ವಯಾರ್ಜಿತ ಆಸ್ತಿ ಆಗಿರಬಹುದು, ಆಸ್ತಿಯಲ್ಲಿ ಗಂಡ ಬದುಕಿದ್ದರೆ ಹೆಂಡತಿಗೆ ಯಾವ ರೀತಿಯ ದಂತ ಪಾಲು ಕೂಡ ಸಿಗೋದಿಲ್ಲ.
ಇದನ್ನ ಅರ್ಥ ಮಾಡ್ಕೊಬೇಕು. ಅದು ಸ್ವಯಾರ್ಜಿತ ಆಸ್ತಿಯ ಮಾತ್ರ ಅಲ್ಲ. ಇತರ ಜಾಸ್ತಿ ಆಗಿದ್ರು ಕೂಡ. ಗಂಡ ಬದುಕಿ ಬಂದ ಸಂದರ್ಭದಲ್ಲಿ ಆಕೆ ಪಾಲನ್ನು ಕೇಳೂಕ್ಕೆ ಬರೋದು ವಿಚಾರ ತಿಳಿದುಕೊಂಡಾಗನಿಂದ ನಾವು ಯಾವ ರೀತಿಯಾಗಿ ಆತ ಬದುಕಿದ್ದಾಗ ಪಾಲನ್ನು ತೆಗೆದುಕೊಳ್ಳಬಹುದು. ಯಾವುದೇ ಒಂದು ಸಾಂಸಾರಿಕ ಕಾರಣ ಗಳಿಂದ ಯಾವುದೇ ಒಂದು ವೈಯಕ್ತಿಕ ಕಾರಣಗಳಿಂದ ಬೇರೆಯಾದಾಗ ಗಂಡನಿಂದ ಜೀವನಾಂಶವನ್ನು ಪಡೆದುಕೊಳ್ಳುವುದಕ್ಕೆ ಮಾತ್ರ ಹೆಂಡತಿಗೆ ಹಕ್ಕಿದೆ. ಬೇರೆ ಯಾವ ರೀತಿಯಲ್ಲೂ ಕೂಡ ಪಾಲನ ತೆಗೆದುಕೊಳ್ಳೋದಕ್ಕೆ ಗಂಡನ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ. ಅದು ಸ್ವಯಾರ್ಜಿತ ಆಗಿರಬಹುದು.
ಪಿತ್ರಾರ್ಜಿತ ಆಗಿರಬಹುದು. ಯಾವುದೇ ಆಸ್ತಿಯಲ್ಲೂ ಕೂಡ ಹೆಂಡತಿಗೆ ಯಾವುದೇ ರೀತಿಯಾದಂತ ಹಕ್ಕು ಇರುವುದಿಲ್ಲ. ಕೇವಲ ಜೀವನಾಂಶಕ್ಕಾಗಿ ಮಾತ್ರ ಆಕೆ ಹಕ್ಕನ್ನು ಕೇಳಬಹುದುಆದರೆ ಆಕೆಗೆ ಮಕ್ಕಳಿದ್ದಾಗ ಮಕ್ಕಳಿಗೆ ಕಾನೂನಾತ್ಮಕವಾಗಿ ಹಕ್ಕು ಬಂದೆ ಬರುತ್ತೆ. ಆಸ್ತಿಯಲ್ಲಿ ಅದು ಅದರ ವಿಚಾರವಾಗಿ ಯಾವ ರೀತಿಯಾದಂತ ಹಕ್ಕುಗಳು ಮಕ್ಕಳಿಗೆ ಬರುತ್ತೆ ಅನ್ನೋದು ಮಕ್ಕಳಿಗೆ ಖಂಡಿತ ವಾಗಿ ಹಕ್ಕು ಇದ್ದೇ ಇರುತ್ತೆ. ಎರಡನೇ ಹೆಂಡತಿ ಮಕ್ಕಳಿಗೆ ಹಾಕಿದೆ ಅಂತ ಕೇಳಬಹುದು. ಕೆಲವೊಮ್ಮೆ ಕಾನೂನಾತ್ಮಕವಾಗಿ ಆಗಿರಬಹುದು ಅಥವಾ ಕಾನೂನಿನ ಸಮ್ಮತಿ ಇಲ್ಲ ದೇ ಇದ್ದಾಗಲೂ ಕೂಡ ಎರಡನೇ ಮದುವೆ ಆದ ಸಂದರ್ಭದಲ್ಲಿ ಕಾನೂನು ಸಮ್ಮತ ವಾಗಿ ಮದುವೆಯಾದಂತಹ ಹೆಂಡತಿ ಆಗಿದ್ರೆ ಅಂದ್ರೆ ಮೊದಲನೇ ವಿವಾಹವು ರದ್ದಾದ ನಂತರ ಕಾನೂನಾತ್ಮಕವಾಗಿ ಎರಡನೇ ವಿವಾಹ ದಂತಹ. ಪತ್ನಿ ಗೆ ಆಗ ಲೂ ಕೂಡ ಆಕೆಗೂ ಗಂಡನ ಪಿತ್ರಾರ್ಜಿತ ಆಸ್ತಿ ಆಗಿರಬಹುದು. ಸ್ವಯಾರ್ಜಿತ ಆಸ್ತಿ ಆಗಿರಬಹುದು. ಇದರಲ್ಲಿ ಹಕ್ಕು ಇರುವುದಿಲ್ಲ. ಇದರ ಬಗ್ಗೆ ನಿಮಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ