ಇದನ್ನ ಮಾಡಿದರೆ ನಿಮ್ಮ ಜಾತಕವನ್ನ ನೀವೇ ಬರೆದುಕೊಳ್ಳುತ್ತೀರಾ ನೋಡಿ ಸ್ನೇಹಿತರೆ ಎಷ್ಟೆಲ್ಲ ದುಡ್ಡು ಖರ್ಚು ಮಾಡಿಕೊಂಡು ನಾವು ಅವರತ್ರ ಡೋಂಗಿ ಜ್ಯೋತಿಷಿಗಳನ್ನೆಲ್ಲ ಭೇಟಿ ಮಾಡುತ್ತೇವೆ ಸುಮ್ಮನೆ ದುಡ್ಡನ್ನ ಖಾಲಿ ಮಾಡುತ್ತೇವೆ. ಆದರೆ ಜಾತಕದ ಬಗ್ಗೆ ನೀವು ಈ ಕೆಲವು ಮಾಹಿತಿಗಳನ್ನು ತಿಳಿದುಕೊಂಡು ಬಿಟ್ಟರೆ ನಿಮ್ಮ ಜಾತಕವನ್ನು ನೀವೇ ನೋಡಿಕೊಳ್ಳುವುದು ಸುಲಭ. ಜಾತಕದಲ್ಲಿ ಇರುವ ಬದಲಾವಣೆಗೆ ನಾಲ್ಕು ಗ್ರಹಗಳು ಕಾರಣವಾಗುತ್ತವೆ.
ಆ ನಾಲ್ಕು ಗ್ರಹಗಳು ಯಾವುದು ಅಂತಂದರೆ ಶನಿ ರಾಹು ಕೇತು ಮತ್ತು ಕುಜ ಇದೇ ನಾಲ್ಕು ಗ್ರಹಗಳು ಕಾರಣವಾಗುತ್ತೆ. ಕ್ರೂರ ಗ್ರಹಗಳು ಎಲ್ಲಿ ನೋಡುತ್ತವೆಯೋ ಹಾಗೂ ಅವರು ಎಲ್ಲಿ ಕುಳಿತುಕೊಳ್ಳುತ್ತವೆಯೋ ಅಲ್ಲಿ ಸಮಸ್ಯೆಯನ್ನ ಉಂಟುಮಾಡುತ್ತದೆ. ಈ ಗ್ರಹಗಳು ಎಲ್ಲಿ ಕುಳಿತುಕೊಳ್ಳುತ್ತವೆಯೋ ಅಲ್ಲಿರುವಂತಹ ಲಿವಿಂಗ್ ಸಿಗ್ನಿಫಿಕೆಶನ್ ಹಾಳು ಮಾಡುತ್ತವೆ. ಹಾಗಂದ್ರೆ ಏನು ಅಂತ ನೀವು ಕೇಳದಿದ್ದರೆ ನೋಡಿ ಜಾತಕದಲ್ಲಿ ಎರಡನೇ ಮನೆಯೂ ನಿಮ್ಮ ಕುಟುಂಬವನ್ನು ತೋರಿಸುತ್ತೆ ನಿಮ್ಮ ಹಣವನ್ನ ತೋರಿಸುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಹಾಗೂ ನಿಮ್ಮ ಮಾತುಗಳನ್ನ ತೋರಿಸುತ್ತದೆ ನಿಮ್ಮ ಬುದ್ಧಿ ವರ್ತನೆಯನ್ನು ತೋರಿಸುತ್ತದೆ. ಆ ಎರಡನೇ ಮನೆಯಲ್ಲಿ ಶನಿ ರಾಹುಕೇತು ಮತ್ತು ಕುಜಗಳಿದ್ರೆ ನೋಡಿ ಇನ್ನು ನಿಮಗೆ ಸುಲಭವಾಗಿ ವಿವರಿಸುತ್ತೇನೆ. ಒಂದು ವೇಳೆ ಎರಡನೇ ಮನೆಯಲ್ಲಿ ಶನಿ ಇದ್ದ ಅಂತ ಇಟ್ಟುಕೊಳ್ಳಿ. ಶನಿಯು ಏನ್ ಮಾಡ್ತಾನೆ ನಿಮ್ಮ ಕುಟುಂಬವನ್ನು ದೂರ ಮಾಡುತ್ತಾನೆ. ನೀವು ನಿಮ್ಮ ಕುಟುಂಬದ ಜೊತೆಗೆ ಇರುವ ಸಂಬಂಧವನ್ನು ಕಡಿಮೆ ಮಾಡುತ್ತಾನೆ.
ಎರಡನೇ ಮನೆ ಅಂದ್ರೆ ಆರ್ಥಿಕ ಸ್ಥಿತಿ ಕುಟುಂಬ ಇದನ್ನೆಲ್ಲಾ ತೋರಿಸುತ್ತದೆ ಅಂತ ಹೇಳಿದ್ದೆ ಅಲ್ವಾ. ಎರಡನೇ ಮನೆಯಲ್ಲಿ ಕುಳಿತುಕೊಂಡು ಈ ಗ್ರಹಗಳು ಆ ಮನೆಯ ಅಂಶಕ್ಕೆ ಪೆಟ್ಟನ್ನು ಕೊಡುವುದು. ನಿಮ್ಮನ್ನ ಮನೆಯಿಂದ ದೂರ ಕರೆದುಕೊಂಡು ಹೋಗಿ ಅಲ್ಲಿ ನಿಮಗೆ ಹಣವನ್ನ ಕೊಡುವಂತಹ ಕೆಲಸವನ್ನ ಶನಿ ಮಾಡುತ್ತಾನೆ. ಎರಡನೇ ಮನೆ ಅಂದ್ರೆ ಮಾತು ಅಂತಲೂ ಆಗ್ತದೆ ನೋಡಿ ಎರಡನೇ ಮನೆಯಲ್ಲಿ ಶನಿಯು ಕೂತ್ಕೊಂಡ್ರೆ ಮತ್ತೊಂದು ಸಮಸ್ಯೆ ಏನಾಗ್ತದೆ ಅಂದ್ರೆ ಅವರು ಗಾಸಿಪ್ ಮಾಡೋದಕ್ಕೆ ಶುರು ಮಾಡ್ತಾರೆ.
ನೋಡಿ ಈ ಗ್ರಹಗಳೆಲ್ಲ ಮೂರನೇ ಮನೆಯಲ್ಲಿ ಕುಳಿತುಕೊಂಡರೆ ನಿಮ್ಮ ತಮ್ಮಂದಿರು ತಂಗಿಯಂದಿರು ಅಂದ್ರೆ ನಿಮ್ಮ ನಂತರ ಹುಟ್ಟಿದವರು ಮನೆಯಲ್ಲಿ ಅವರಿಗೆ ಸ್ವಲ್ಪ ಸಮಸ್ಯೆಯನ್ನು ತಂದು ಕೊಡುತ್ತವೆ. ಈ ಗ್ರಹಗಳು ಮೂರನೆಯ ಮನೆಯಲ್ಲಿ ಇರುವುದರಿಂದ ನಮಗೆ ವಿಲ್ ಪವರು ಹೆಚ್ಚುತ್ತದೆ. ನಮಗೆ ಧೈರ್ಯ ಬರುತ್ತದೆ. ಒಂದು ವೇಳೆ ನಾಲ್ಕನೇ ಮನೆಯಲ್ಲಿ ಈ ಗ್ರಹಗಳು ಕುತ್ಕೊಂಡ್ರೆ ನಾಲ್ಕನೇ ಮನೆ ಅಂದ್ರೆ ನಮ್ಮ ತಾಯಿಯನ್ನು ತೋರಿಸುತ್ತದೆ ಅಲ್ಲಿ ಈ ಗ್ರಹಗಳು ಕುಳಿತುಕೊಂಡರೆ ತಾಯಿಯ ಆರೋಗ್ಯವನ್ನು ತೋರಿಸುತ್ತದೆ ತಾಯಿಗೆ ಸ್ವಲ್ಪ ಸಮಸ್ಯೆಯನ್ನು ಉಂಟು ಮಾಡುತ್ತಾರೆ. ಈ ರೀತಿಯಾಗಿ ನಮ್ಮ ಜಾತಕವನ್ನು ನಾವು ಪೂರ್ತಿಯಾಗಿ ನೋಡಿಕೊಳ್ಳಬಹುದು. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ