WhatsApp Group Join Now

ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ. Realme C53ಮೊಬೈಲ್ ಫೋನ್ ಬಳಕೆದಾರರೇ ಹೊಸ 6GB RAM ಮತ್ತು128 GB ಫೋನ್ ಹೊಸ ಸ್ಟೋರೇಜ್ ನ ರೂಪಾಂತರವನ್ನ ಪರಿಚಯಿಸುತ್ತಿದೆ. 108MP ಕ್ಯಾಮೆರಾವನ್ನು ಹೊಂದಿರುವ ಹೊಸ ರೂಪಾಂತರದ ಮಾರಾಟ ಶುರುವಾಗಿದೆ. ಹಾಗೂ ನಿಮಗೆ ಇದರ ಮೇಲೆ ಭಾರಿ ರಿಯಾಯಿತಿ ಸಿಗುತ್ತದೆ. ಇಸ್ ಸ್ಮಾರ್ಟ್ಫೋನ್ ಗೆ ಬಾರಿ ಬೇಡಿಕೆ ಇರುವುದರಿಂದ ಇದನ್ನು ರೂಪಾಂತರಿಸಲಾಗಿದೆ. ಇದನ್ನ ನೀವು ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ.

ಈ ರೂಪಾಂತರ ಸ್ಮಾರ್ಟ್ ಫೋನನ್ನು ನೀವು ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದಾಗಿದೆ. ಮೊದಮೊದಲು ಖರೀದಿಸಿದವರಿಗೆ ಹೆಚ್ಚಿನ ಪ್ರಮಾಣದ ರಿಯಾಯಿತಿ ಸಿಗಲಿದೆ. ಈ ಫೋನನ್ನು 12,000 ಮಾರಾಟ ಮಾಡಲಾಗುತ್ತಿದೆ. ಆದರೆ ಮೊದಮೊದಲು ಖರೀದಿಸಿದವರಿಗೆ ಕಮ್ಮಿ ಬೆಲೆಯಲ್ಲಿ ಕೊಡಲಾಗುತ್ತದೆ.ನೀವು ಇದರ ಮೇಲೆ ವಿಶೇಷ ಬ್ಯಾಂಕುಗಳ ಕೊಡುಗೆಯನ್ನು ಸಹ ಪಡೆಯಬಹುದಾಗಿದೆ.

ಐಸಿಐಸಿಐ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಹಾಗೂ ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೂಲಕ ನೀವು ಕೊಳ್ಳಬಹುದಾಗಿದೆ. ಇದನ್ನು ಉಪಯೋಗಿಸಿಕೊಳ್ಳುವುದರಿಂದ ನಿಮಗೆ ಒಂದು ಸಾವಿರ ರೂಪಾಯಿ ರಿಯಾಯಿತಿಯು ಸಿಗಲಿದೆ. ಈ ರೀತಿಯಾಗಿ ನಿಮ್ಮ ಫೋನನ್ನು 11 ಸಾವಿರ ರೂಪಾಯಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್ ಫೋನು ಗೋಲ್ಡನ್ ಕಲರ್ ನಲ್ಲಿ ಲಭ್ಯವಿದೆ.

ಇನ್ನು ಕ್ಯಾಮೆರಾ ಸೆಟ್ ಆಫ್ ಬಗ್ಗೆ ಮಾತನಾಡುವುದಾದರೆ 7.99 ಎಂ ಎಂ ದಪ್ಪವಿರುವ ಈ ಫೋನ್ನ ಹಿಂಭಾಗದ ಪ್ಯಾನಲ್ ನಲ್ಲಿ ಮೂರು ರಿಂಗ್ ಗಳನ್ನು ಹೊಂದಿರುವ ಕ್ಯಾಮರಾ ಮೋಡ್ಯೂಲನ್ನು ಒದಗಿಸಲಾಗಿದೆ. ಇದು 108 ಎಂಪಿ ಪ್ರೈಮರಿ ಕ್ಯಾಮೆರಾ ಲೆನ್ಸ್ 2 ಎಂಪಿ ಪೋಟ್ರೇಟ್, ಕ್ಯಾಮೆರಾ ಸೆನ್ಸಾರ್ ಮತ್ತು ಎಲ್ಇಡಿ ಫ್ಲಾಶ್ ಅನ್ನ ಹೊಂದಿದೆ. ಈ ಸ್ಮಾರ್ಟ್ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಎಂಟು ಎಂಪಿ ಕ್ಯಾಮೆರಾ ದೊಂದಿಗೆ ಬರುತ್ತದೆ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *