ವಿಚಾರ ಪ್ರತಿಕೂಲ ಸ್ವಾಧೀನ ನಿಮ್ಮ ದು ಮನೆ ಇರುತ್ತೆ. ಒಂದು ಮನೆಯನ್ನ ಬಾಡಿಗೆ ಕೊಟ್ಟಿಲ್ಲ. ಎಷ್ಟು ವರ್ಷಗಳಾದರೂ ಕೂಡ ಬಾಡಿಗೆದಾರನ ಬದಲಾಯಿಸೋದಿಲ್ಲ. ಕಾರಣ ಏನು ಅಂದ್ರೆ ಅವ್ರು ಒಳ್ಳೆ ಒಳ್ಳೆಯ ಬಾಡಿಗೆದಾರರಾಗಿರುತ್ತಾರೆ. ಯಾವುದೇ ರೀತಿಯಲ್ಲಿ ತೊಂದರೆ ಕೊಟ್ಟಿಲ್ಲ. ಅವರ ಪಾಡಿಗೆ ಬಾಡಿಗೆ ಕಟ್ಟಿಕೊಂಡು ಹೋಗ್ತಾ ಇರ್ತಾರೆ. ವರ್ಷ ವರ್ಷ ಹೆಚ್ಚಿಗೆ ಬಾಡಿಗೆ ಕೊಡ್ತಾ ಇರ್ತಾರೆ.ನಿಮ್ಮ ಮನೆಯನ್ನು ಸ್ವಚ್ಛವಾಗಿಟ್ಟು ಕೊಂಡಿರುತ್ತಾರೆ. ಯಾವುದೇ ರೀತಿಯಾದ ತಕರಾರುಗಳಿಲ್ಲ. ಗಲಾಟೆಗಳು ಇರಲ್ಲ. ಇದಕ್ಕಿಂತ ಇನ್ನೇನು ಬೇಕು. ಬಾಡಿಗೆ ಬರೋದೆ ಮುಖ್ಯ. ಅದರಲ್ಲಿ ಒಳ್ಳೆ ಬಾಡಿಗೆದಾರರು ಇರೋದು ಮುಖ್ಯ ಅಂತ ಹೇಳಿ ಕೆಲವರು ಹಾಗೇ ಇರ್ತೀವಿ. ಈ ರೀತಿ 12 ವರ್ಷಕ್ಕಿಂತ ಹೆಚ್ಚಿಗೆ ಬಾಡಿಗೆದಾರರು ಇರೋದ್ರಿಂದ ಮನೆ ಅವರದೇ ಆಗಿ ಬಿಡುತ್ತಾ ಅದರಿಂದ ಈ ಮನೆ ನಮಗೆ ಸೇರಿದ್ದು ಅಂತ ಹೇಳ್ತಾರೆ ಈ ರೀತಿ ಹೇಳುತ್ತಾರೆ.
ಅಂತ ಕೆಲವರು ಎಷ್ಟೋ ಜನ ಮನೆಗಳನ್ನು ಬದಲಾಯಿಸಿದ್ದಾರೆ. ಬಾಡಿಗೆದಾರರಿಂದ ಖಂಡಿತ ಆ ರೀತಿ ಮಾಡಕ್ಕೆ ಹೋಗಬೇಡಿ.ಯಾವುದೇ ಬಾಡಿಗೆದಾರ ಎಷ್ಟೇ ವರ್ಷಗಳು ಇದ್ದರೂ ಕೂಡ ಖಂಡಿತವಾಗಿ ಆ ಮನೆಯವರ ಆಗೋದಿಲ್ಲ. ಆ ಮನೆಯ ಮಾಲೀಕರು ಆಗೋದಕ್ಕೆ ಸಾಧ್ಯ ಇಲ್ಲ. ಇದಕ್ಕೆ ತಕ್ಕ ಹಾಗೆ ಕಾನೂನು ಇದೆ ಅದರ ಪ್ರಕಾರ ಪ್ರತಿಕೂಲ ಸ್ವಾಧೀನ ಅಂತ ಇದರ ಪ್ರಕಾರ 12 ವರ್ಷಗಳ ಕಾಲ ಒಂದೇ ಜಾಗದಲ್ಲಿ ಇರುವ ವ್ಯಕ್ತಿಯು ಆ ಜಾಗ ತನ್ನದೇ ಎಂದು ಹೇಳಬಹುದು. ಅದರ ಮಾಲೀಕ ನಾನೇ ಅಂತ ಹೇಳಿ ಕಾನೂನಿನ ಅಡಿ ಹೋರಾಟವನ್ನು ಮಾಡಬಹುದು. ಈ ಒಂದು ಕಾನೂನು ಇರೋದ್ರಿಂದ ಭಯಪಟ್ಟುಕೊಂಡು ಎಷ್ಟೋ ಜನ ಏನ್ಮಾಡ್ತಾರೆ? 12 ವರ್ಷಕ್ಕಿಂತ ಹೆಚ್ಚಿಗೆ ಅಥವಾ10 ವರ್ಷಕ್ಕಿಂತ ಹೆಚ್ಚಿಗೆ ಯಾರನ್ನು ಕೂಡ ಇರೋದಕ್ಕೆ ಬಿಡುವುದಿಲ್ಲ. ಆ ರೀತಿ ಮಾಡಕ್ಕೆ ಹೋಗ ಬೇಡಿ. ಯಾವುದೇ ಕಾರಣಕ್ಕೂ ಆ ಮನೆಯವರ ಆಗೋದಿಲ್ಲ.
12 ವರ್ಷಗಳ ಕಾಲ ಬಾಡಿಗೆದಾರ ಒಂದು ಮನೆಯಲ್ಲಿ ಇದ್ದಾನೆ.
ಅಂದ ಮಾತ್ರಕ್ಕೆ ಆತ ಪ್ರತಿಕೂಲ ಸ್ವಾಧೀನ ಪಡುತ್ತೇನೆ ಅಂತ ಹೇಳಿಪಡುತ್ತಾನೆ. ಯಾವ ಸಮಯದಲ್ಲಿ ಪ್ರತಿಕೂಲ ಸ್ವಾಧೀನ ಪ್ರತಿಕೂಲ ಸ್ವಾಧೀನವನ್ನು ಪಡ್ಕೊಬಹುದು ಯಾವೆಲ್ಲ ಒಂದು ಕಂಡೀಷನ್ ಗಳು ಇರಬೇಕು.ಎಂಬುದು ಬಹಳ ದೊಡ್ಡ ಮಾಹಿತಿ ಇದೆ ಆಗ ಮಾತ್ರ ಈ ಕೆಲವೊಂದು ಕಾರ್ಯರೂಪಕ್ಕೆ ಬರುತ್ತದೆ ಆದರೆ ಈಗ ಜನ ಏನು ಮಾಡುತ್ತಿದ್ದಾರೆ ಎಂದರೆ, ಹತ್ತು ವರ್ಷಕ್ಕಿಂತ ಮೇಲೆ ಯಾವುದೇ ಬಾಡಿಗೆದಾರರನ್ನು ಕೂಡ ಇರುವುದಕ್ಕೆ ಬಿಡುವುದಿಲ್ಲ. ಕೊನೆಯ ಮಾತು ಏನೆಂದರೆ ಒಂದು ವೇಳೆ ನಿಮ್ಮ ಹತ್ತಿರ ಎಲ್ಲಾ ಕಾಗದ ಪತ್ರಗಳು ಇದ್ದರೆ ಯಾವುದೋ ಒಂದು ಕೆಟ್ಟ ಸಂದರ್ಭದಲ್ಲಿ ಬಾಡಿಗೆದಾರ ಇದು ನಂದೇ ಮನೆ ಎಂದು ಹೇಳಿದಾಗ ನೀವು ಕಾನೂನು ಪ್ರಕಾರ ಹೋರಾಡಬಹುದು. ಇದನ್ನು ನೆನಪಿಟ್ಟುಕೊಳ್ಳಿ ನಿಮ್ಮ ಬಾಡಿಗೆದಾರರನ್ನು 10 ವರ್ಷಗಳ ಕಾಲದ ಮೇಲೆ ಇಟ್ಟುಕೊಳ್ಳಬೇಡಿ ಇದರಿಂದ ನಿಮಗೆ ತೊಂದರೆ ಆಗಬಹುದು. ಯಾವ ವ್ಯಕ್ತಿ ಹೇಗೆ ಇರುತ್ತಾರೆ ಎಂಬುದನ್ನು ಹೇಳಲು ಸಾಧ್ಯವಾಗುವುದಿಲ್ಲ