ಬೆಂಗಳೂರು ಮೆಟ್ರೋದಿಂದ ನೇಮಕಾತಿ ಹೊಸ ಅಧಿಸೂಚನೆ ಬಿಡುಗಡೆ ಆಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸ ಬಹುದಾಗಿರುತ್ತದೆ ನೋಡಿ. ಅಧಿಸೂಚನೆ ಬಿಡುಗಡೆ ಆಗಿದೆ.ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡ್ತಿವಿ ಹಾಗೆ ಒಂದು ಹುದ್ದೆಗಳಿಗೆ ಈ ಯಾವುದೇ ಜಿಲ್ಲೆಯಿಂದ ಅಂದ್ರೆ ಕರ್ನಾಟಕದ ಯಾವುದೇ ಜಿಲ್ಲೆಯಿಂದ ಕೂಡ ನೀವು ಅರ್ಜಿಗಳನ್ನ ಸಲ್ಲಿಸ ಬಹುದಾಗಿರುತ್ತದೆ. ನೇರ ನೇಮಕಾತಿ ಇರುತ್ತೆ. ಯಾವುದೇ ರೀತಿಯ ಪರೀಕ್ಷೆಯ ಇಲ್ಲದೆ ಯಾವುದೇ ರೀತಿಯ ಅರ್ಜಿ ಶುಲ್ಕ ಇಲ್ಲ. ನೇರ ನೇಮಕಾತಿ ಇರುತ್ತೆ. ಕೇವಲ ಮೆರಿಟ್ ಲಿಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆನ್ನು ಮಾಡಿಕೊಳ್ಳಲಾಗುತ್ತೆ. ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ದಿಂದ ನೇಮಕಾತಿಯ ಹೊಸ ಅಧಿಸೂಚನೆ ಆಗಿರುತ್ತೆ ನೋಡಿ ಎಲ್ ಸಿ, ಪಿಯುಸಿ ಮತ್ತು ಡಿಗ್ರಿ ಆದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸ ಬಹುದು.ಫ್ರೆಶರ್ಸ್ ಕೂಡಾ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಬನ್ನಿ ಇದರ ಬಗ್ಗೆ ಒಂದೊಂದಾಗಿ ಮಾಹಿತಿಯನ್ನು ಕೊಡ್ತೀವಿ ನಮ್ಮ ಮೆಟ್ರೋದಿಂದ ನೇಮಕಾತಿ ಇರುತ್ತೆ ಹಾಗೆ ಬೆಂಗಳೂರಿನಲ್ಲಿ ನೇಮಕಾತಿ ಆಗುತ್ತೆ. ಇನ್ನ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು ಅಂತ ಹೇಳಿದ್ದಾರೆ. ಹಾಗೆ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ ಮತ್ತು ವಯೋಮಿತಿ ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಸಂಪೂರ್ಣ ಮಾಹಿತಿ ಇರುತ್ತೆ. ನೇಮಕಾತಿ ಸಂಸ್ಥೆ ಬೆಂಗಳೂರು ಮೆಟ್ರೋ ರೈಲ್ವೆ ನಿಗಮ, ಇನ್ನ ವೇತನ ಶ್ರೇಣಿ 50,000 ದಿಂದ 1,65,000 ವರೆಗೆ ಇರುತ್ತೆ. ಇನ್ನು ಉದ್ಯೋಗ ಸ್ಥಳ ಅಭ್ಯರ್ಥಿಗಳಿಗೆ ಬೆಂಗಳೂರಲ್ಲಿ ಇರುತ್ತೆ. ಬೆಂಗಳೂರಲ್ಲಿ ಒಂದು ಆಯ್ಕೆ ಪ್ರಕ್ರಿಯೆ ನಡೆಯುತ್ತೆ. ಹಾಗೆ ಶೈಕ್ಷಣಿಕ ಅರ್ಹತೆಯನ್ನ ನೋಡೋದಾದ್ರೆ ಸಲ್ಲಿಸಿ ಪಿಯುಸಿ ಮತ್ತು ಡಿಗ್ರಿ ಆದಂತಹ ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸ ಬಹುದಾಗಿದೆ ಇನ್ನ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳ ಒಂದು ಸಡಿಲಿಕೆ ಕೂಡ ಇರುತ್ತೆ.
ಆದಷ್ಟು ನಿಮ್ಮ ವಯಸ್ಸಿನ ಲಕ್ಷಣ ಮಾಡಿಕೊಂಡು ನೀವು ಅರ್ಜಿ ಗಳನ್ನು ಸಲ್ಲಿಸ ಬಹುದು. ಹಾಗೆ ಸಂಪೂರ್ಣ ವಾಗಿ ಆನ್‌ಲೈನ್ ಇರುತ್ತೆ. ಆನ್‌ಲೈನ್ ಅಪ್ಲಿಕೇಶನ್ ಇರುತ್ತೆ. ಆನ್‌ಲೈನ್ ಅಪ್ಲಿಕೇಶನ್ ಹಾಕುವಾಗ ಆಧಾರ್ ಕಾರ್ಡ್ ಮತ್ತು ನಿಮ್ಮ ಆದಾಯ ಮತ್ತು ಜಾತಿ ಸರ್ಟಿಫಿಕೇಟ್ ತೆಗೆದುಕೊಳ್ಳಿ.ಒಂದು ಫೋಟೋ ಬೇಕಾಗುತ್ತೆ ಇಷ್ಟುನ್ನು ತೆಗೆದುಕೊಂಡು ನೀವು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತೆ.ಹಾಗೇ ಪ್ರಮುಖ ದಿನಾಂಕ ಗಳನ್ನು ನೋಡೋದಾದ್ರೆ 10 ಅಕ್ಟೋಬರ್ 2023 ಅರ್ಜಿ ಸಲ್ಲಿಸ ಲು ಕೊನೆಯ ದಿನಾಂಕ ವಾಗಿರುತ್ತದೆ. ಒಂದು ಕೊನೆಯ ದಿನಾಂಕದೊಳಗಾಗಿ ನೀವು ಆನ್‌ಲೈನ್ ಮೂಲಕ ಅಫೀ ಶಿಯಲ್ ವೆಬ್‌ಸೈಟ್‌ಗೆ ಹೋಗಿ ನೀವು ಅರ್ಜಿಗಳನ್ನ ಸಲ್ಲಿಸ ಬೇಕು. ಸಂಪೂರ್ಣ ವಾಗಿ ಕಾಯಂ ಉದ್ಯೋಗಿಗಳಾಗಿದ್ದಾರೆ. ರೈಲ್ವೆ ಉದ್ಯೋಗಿಗಳು ಬೆಂಗಳೂರು ಮೆಟ್ರೋ ರೈಲ್ವೆ ನಿಗಮದಿಂದ ಕಾಯಂ ಉದ್ಯೋಗಗಳಾಗಿರುತ್ತವೆ. ಒಂದು ಕಾಯಂ ಉದ್ಯೋಗಗಳಿಗೆ ನೀವು ಕೂಡ ಅರ್ಜಿ ಗಳನ್ನು ಸಲ್ಲಿಸಬಹುದಾಗಿದೆ.
https://projectrecruit.bmrc.co.in/frmApplFillTab.aspx?ND=69