ಸ್ನೇಹಿತರೆ ಇದರಿಂದ ಮಾಡಿರುವ ಒಂದು ಉಂಡೆಯನ್ನ ನೀವು ತಿಂದು ಒಂದು ಲೋಟ ಹಾಲನ್ನು ಕುಡಿದರೆ ಸಾಕು ನಿಮಗೆ ಯಾವತ್ತೂ ನಿಮ್ಮ ಚರ್ಮ ತುಂಬಾ ಚೆನ್ನಾಗಿರುತ್ತೆ ಹಾಗೂ ಮೂಳೆಗಳು ಗಟ್ಟಿ ಆಗಿರುತ್ತವೆ ನಿಮ್ಮ ದೇಹಕ್ಕೆ ಬೇಕಾದಂತಹ ಪೌಷ್ಟಿಕಾಂಶಗಳೆಲ್ಲವೂ ಸಿಗುತ್ತವೆ. ಜೀವನದಲ್ಲಿ ಯಾವತ್ತು ನಿಮಗೆ ಪೌಷ್ಟಿಕಾಂಶದ ಕೊರತೆ ಉಂಟಾಗುವುದಿಲ್ಲ ನಿಮ್ಮ ಎನರ್ಜಿ ಲೆವೆಲ್ ಕೂಡ ಹೆಚ್ಚಾಗುತ್ತದೆ.
ಅಷ್ಟೇ ಅಲ್ಲದೆ ಪುರುಷರ ಸಮಸ್ಯೆಗಳು ಕೂಡ ಇದರಿಂದ ನಿವಾರಣೆಯಾಗುತ್ತವೆ ಮಂಡಿ ನೋವು ಕಾಲು ನೋವುಗಳು ಬರೋದಿಲ್ಲ ಬರದಂತೆ ತಡೆಯುತ್ತದೆ ಇದು. ಇದರಿಂದ ಮೂಳೆಗಳ ಸಾಂದ್ರತೆಯನ್ನ ಹೆಚ್ಚಿಸಿ ಮೂಳೆಗಳು ಗಟ್ಟಿಯಾಗಿರುವಂತೆ ಮಾಡುತ್ತದೆ.
ಇದನ್ನ ಹೇಗೆ ತಯಾರಿಸೋದು ಅಂತ ನಾವು ಈಗ ತಿಳಿದುಕೊಳ್ಳೋಣ. ಸ್ವಲ್ಪ ಪಂಪ್ಕಿನ್ ಬೀಜವನ್ನು ತೆಗೆದುಕೊಳ್ಳಿ ಮಗ ಇದು ಸುಲಭವಾಗಿ ಮಾರ್ಕೆಟ್ ನಲ್ಲಿ ಸಿಗುತ್ತದೆ ಇಲ್ಲ ಅಂತಂದ್ರೆ ಆನ್ಲೈನಲ್ಲಿ ಸಹ ನೀವು ಇದನ್ನ ಆ ಪರ್ಚೇಸ್ ಮಾಡಬಹುದು ಇದರಲ್ಲಿ ನಿಮಗೆ ಮ್ಯಾಗ್ನೆಷಿಯಂ ಪೊಟ್ಯಾಶಿಯಂ ಬೋನ್ಸ್ ಡೆನ್ಸಿಟಿಸುವಂತಹ ಒಂದು ಅಂಶ ಇದರಲ್ಲಿ ಇರುತ್ತದೆ ಮೂಳೆಗಳ ಸವಕಳಿಯನ್ನ ತಪ್ಪಿಸುತ್ತದೆ ನಂತರ ಸ್ವಲ್ಪ ಅಗಸೆ ಬೀಜವನ್ನು ತೆಗೆದುಕೊಳ್ಳಬೇಕು
ಕೆಲವೊಂದು ಕಡೆ ಇದರಿಂದ ಅಗಸೆ ಬೀಜದಿಂದ ಚಟ್ನಿಯನ್ನು ಸಹ ಮಾಡುತ್ತಾರೆ ಅಗಸೆ ಬೀಜದ ಉಪಯೋಗ ಅಪಾರ ಇದನ್ನು ದಿನಾಲು ತಿಂದರೆ ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಕೂಡ ತಡೆಗಟ್ಟಬಹುದು ಮತ್ತೆ ನಮ್ಮ ಚರ್ಮ ತುಂಬಾ ಚೆನ್ನಾಗಿರುತ್ತದೆ ಈ ಅಗಸೆ ಬೀಜದ ಪ್ಯಾಕನ್ನು ಹಾಕಿಕೊಳ್ಳುವುದರಿಂದ ಚರ್ಮವು ಸುಕ್ಕ ಆಗುವುದಿಲ್ಲ
ಹಾಗೂ ಈ ಅಗಸೆ ಬೀಜದಲ್ಲಿ ಒಮೇಗಾ ಥ್ರೀ ಫ್ಯಾಟಿ ಆಸಿಡ್ಸಿರುತ್ತದೆ. ಮತ್ತೊಂದು ವಿಚಾರ ಏನೆಂದರೆ ಇದರಲ್ಲಿ ಮೂವತ್ತು ವರ್ಷದ ನಂತರ ಮಹಿಳೆಯರಿಗೆ ಬೋನ್ ಡೆನ್ಸಿಟಿ ಎನ್ನುವುದು ಕಮ್ಮಿಯಾಗುತ್ತದೆ ಇದರಿಂದ ನಾವು ಅಗಸೆ ಬೀಜವನ್ನು ತಿನ್ನಲೇಬೇಕು ಇದರಲ್ಲಿ ಒಮೇಗಾತ್ರಿ ಇರೋದ್ರಿಂದ ನಮ್ಮ ಬೋನ್ ಗಳು ಸ್ಟ್ರಾಂಗ್ ಆಗಲಿಕ್ಕೆ ಸಹಾಯಮಾಡುತ್ತದೆ ಸ್ವಲ್ಪ ಬಿಳಿ ಎಳ್ಳು ಮತ್ತು ಸೂರ್ಯಕಾಂತಿ ಬೀಜವನ್ನು ತೆಗೆದುಕೊಳ್ಳಿ ಮತ್ತೆ ಇದಕ್ಕೆ ಬೇಕಾದ ವಸ್ತು ಅಂದ್ರೆ ಸ್ವಲ್ಪ ಬಾದಾಮಿ ಸ್ವಲ್ಪ ಗೋಡಂಬಿ ಹಾಗೂ ಬಿಳಿ ಬಣ್ಣದಲ್ಲಿ ಕಮಲದ ಬೀಜ ಎನ್ನುವುದು ಸಿಕ್ಕುತ್ತದೆ ಬಿಳಿಯಾಗಿ ಮೃದುವಾಗಿರುತ್ತದೆ.
ಇದನ್ನೆಲ್ಲಾ ಸ್ವಲ್ಪ ಹುರಿದುಕೊಂಡು ಪೌಡರ್ ಮಾಡಿ ಒಂದು ಡಬ್ಬ ದಲ್ಲಿ ಇಟ್ಟುಕೊಳ್ಳಿ. ಬೆಳಿಗ್ಗೆ ನೀವು ತಿಂಡಿ ತಿಂದ ನಂತರ ಒಂದು ಲೋಟ ಹಾಲಿಗೆ ಒಂದು ಚಮಚ ಈ ಪೌಡರ್ ಅನ್ನ ಹಾಕಿ ದಿನಾಲು ಕುಡಿಯಬೇಕು. ಈ ರೀತಿಯಾಗಿ ನೀವು ಮಾಡುವುದರಿಂದ ನಿಮಗೆ ಯಾವತ್ತೂ ಸಹ ಬೋನ್ ಸಮಸ್ಯೆ ಆಗ್ಲಿ ಸೊಂಟ ನೋವು ಬೆನ್ನು ನೋವು ಆಗ್ಲಿ ಬರೋದಿಲ್ಲ. ಈ ರೆಮಿಡಿಯನ್ನ ಮಾಡಿ ಇದರ ಉಪಯೋಗವನ್ನು ಪಡೆದುಕೊಳ್ಳಿ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ.