WhatsApp Group Join Now

ಇತ್ತೀಚಿನ ದಿನಗಳಲ್ಲಿ ಹೆಂಗಸರು ಬರಪೋರ್ಶನ ಜೊತೆ ದೈಹಿಕ ಸಂಬಂಧವನ್ನು ಬೆಳೆಸುವುದು ಹೆಚ್ಚಾಗಿದೆ. ಹೆಚ್ಚು ಮದುವೆಯಾದ ಹೆಂಗಸರೇ ಈ ರೀತಿಯಾಗಿ ಬೇರೆ ಪುರುಷನ ಜೊತೆ ದೈಹಿಕ ಸಂಪರ್ಕವನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವು ಗಂಡಂದಿರು ಹೆಂಡತಿಗೆ ಸ್ವಲ್ಪವೂ ಕೂಡ ಸಮಯವನ್ನೇ ಕೊಡುವುದಿಲ್ಲ. ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ ಆಫೀಸ್ಗೆ ಹೋಗುವುದು ಬರುವುದು ಅಷ್ಟೇ.

ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆ ಸ್ವಲ್ಪ ಕೂಡ ಸಮಯವನ್ನು ಕಳೆಯೋದಿಲ್ಲ. ಮೊಬೈಲ್ ನೊಂದಿಗೆ ಕಳೆಯುವ ಸಮಯವನ್ನು ತಮ್ಮ ಕುಟುಂಬಕ್ಕೆ ಕೊಡುವುದಿಲ್ಲ. ಹೆಂಡತಿಯೂ ಕೂಡ ತಮ್ಮ ಆಸೆ ಆಕಾಂಕ್ಷಿಗಳನ್ನ ಈಡೇರಿಸಲು ಸಾಧ್ಯವಾಗದೆ ಇರುವ ಗಂಡ ನನ್ನ ಬಿಟ್ಟು ಪರಪುರುಷನ ಜೊತೆಗೆ ಸಮಯವನ್ನು ಕಳೆಯಲು ಇಚ್ಚಿಸುತ್ತಾಳೆ.

ಕೆಲವು ಗಂಡಸರು ಕುಟುಂಬವನ್ನು ನಿರ್ಲಕ್ಷಿಸುತ್ತಾರೆ. ಹಾಗೂ ಹೆಂಡತಿಯ ಮೇಲೆ ಮನೆಗೆ ಬಂದು ರೆಗುತ್ತಾರೆ. ಈ ರೀತಿಯ ಕಾರಣದಿಂದಾಗಿಯೂ ಸಹ ಹೆಂಗಸರು ಉತ್ತರ ಪುರುಷನ ಜೊತೆ ಸಂಬಂಧವನ್ನು ಇಟ್ಟುಕೊಳ್ಳಲು ಕಾರಣವಾಗುತ್ತದೆ. ಮನೆಯಲ್ಲಿ ಕೆಲವೊಂದು ಮನಸ್ತಾಪಗಳಿಂದಲೂ ಕೂಡ ಈ ರೀತಿ ಮಾಡುವ ಸಾಧ್ಯತೆ ಇರುತ್ತದೆ.

ಇನ್ನು ಕೆಲವು ಗಂಡಂದಿರುವಂತೆ ಮಹಿಳೆ ಹೆಂಡತಿ ಚೆನ್ನಾಗಿದ್ದರೂ ಕೂಡ ಬೇರೆ ಸ್ತ್ರೀಯರ ವ್ಯಾಮೋಹಕ್ಕೆ ಒಳಗಾಗುತ್ತಾರೆ ಇದರಿಂದಲೂ ಕೂಡ ಬೇಸತ್ತ ಮಹಿಳೆಯರು ತಮ್ಮ ಗಂಡನಿಗಿಂತ ತಾನೇ ನೋ ಕಮ್ಮಿ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಇದರಿಂದಲೂ ಕೂಡ ಮಹಿಳೆಯರು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪುರುಷರಿಗೆ ಹೇಳುವ ಕಿವಿಮಾತು ಏನೆಂದರೆ ನಿಮ್ಮ ಕುಟುಂಬವನ್ನು ಮೊದಲು ಚೆನ್ನಾಗಿಟ್ಟುಕೊಳ್ಳಬೇಕು. ಮನೆಯಲ್ಲಿ ಸಣ್ಣ ಮಾತು ಬರಬಹುದು ಆದರೆ ಅದನ್ನು ಸಾಧಿಸುವುದು ಸೂಕ್ತವಲ್ಲ. ಹೆಂಡತಿಗೆ ಪ್ರೀತಿ ಮತ್ತು ನಿಮ್ಮ ಸನಿಹ ಅಗತ್ಯವಿರುತ್ತದೆ. ಆದ್ದರಿಂದ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ. ನಮ್ಮ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

WhatsApp Group Join Now

Leave a Reply

Your email address will not be published. Required fields are marked *