WhatsApp Group Join Now

ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆಗಳು ಸರ್ವೇಸಾಮಾನ್ಯವಾಗಿ ಹೋಗಿದೆ. ಮದುವೆಯಾದ ಸ್ವಲ್ಪ ವರ್ಷದ ಬಳಿಕವೇ ಮತ್ತೊಬ್ಬನ ಹಿಂದೆ ಹೋಗುವ ಮಹಿಳೆಯರು ಈಗ ಹೆಚ್ಚಾಗಿದ್ದಾರೆ. ಹೆಣ್ಣು ಗಂಡು ಇಬ್ಬರು ಸಮವಾಗಿ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಸಮಾಜಕ್ಕೆ ಕಳಂಕ ಅಂತಾನೆ ಹೇಳಬಹುದು.

ಈಗ ಮದುವೆಯಾಗುವುದು ಸುಲಭವಾದ ಮಾತಲ್ಲ ಏಕೆಂದರೆ ಮದುವೆಯಾಗಲು ಈಗ ನಮ್ಮ ಭಾರತೀಯ ಸಂಸ್ಕೃತಿ ಪ್ರಕಾರ ಹೆಚ್ಚು ಹಣವನ್ನು ಉಪಯೋಗಿಸಬೇಕಾಗುತ್ತದೆ. ಗಂಡಿಗೂ ಅಷ್ಟೇ ಹೆಣ್ಣಿಗೂ ಅಷ್ಟೇ ಇದರಿಂದ ಸಾಲದ ಮೂರೆ ಹೋಗುತ್ತಾರೆ ನಂತರ ಬಂದ ಹೆಂಡತಿಗಾಗಿ ಕಾರು ಮನೆ ಅಂತ ಮತ್ತು ಸಾಲವನ್ನು ಮಾಡುತ್ತಾರೆ. ಇದರಿಂದ ಗಂಡ ಹೆಂಡತಿಯರ ಮಧ್ಯೆ ಮನಸ್ತಾಪ ಮಾಡಲು ಕಾರಣವಾಗುತ್ತದೆ.

ಇದು ಒಂದು ಕಾರಣವಾಗಬಹುದು ಆಗ ಹೆಂಗಸರು ಹಣದ ಆಸೆಗೆ ಬೇರೆಯವರ ಜೊತೆ ಸಂಪರ್ಕವನ್ನು ಇಟ್ಟುಕೊಳ್ಳುತ್ತಾರೆ ತಮ್ಮ ಆಸೆಯನ್ನ ಮತ್ತೊಬ್ಬನ ಜೊತೆ ತೀರಿಸಿಕೊಳ್ಳಲು ಬಯಸುತ್ತಾಳೆ. ಆಸ್ತಿ ಹಣ ಇರುವ ಗಂಡಸರು ಬೇರೆಯ ಸ್ತ್ರೀಯರಿಗೆ ಆಸೆ ಪಡುತ್ತಾರೆ ಯಾವ ಗಂಡಸಿಗೆ ಹಣದ ಸಮಸ್ಯೆ ಇರುವುದಿಲ್ಲವೋ ಅಂತಹ ಗಂಡಸಿಗೆ ಮನೆಯ ಚಿಂತೆ ಹೆಂಡತಿ ಮಕ್ಕಳ ಮೇಲೆ ಪ್ರೀತಿಯೂ ಕೂಡ ಅಷ್ಟಕಷ್ಟೇ ಇರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಗಂಡಸರು ಕೂಡ ಇಂಥ ನೀಚಕನಿಸುತ್ತದೆ ಹಾಕುತ್ತಾರೆ.

ಒಟ್ಟಿನಲ್ಲಿ ಹೇಳುವುದಾದರೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಏಕೆ ಪ್ರಭಾವ ಸಮಾಜಕ್ಕೆ ಒಂದು ಕಳಂಕ ಅಂತಾನೆ ಹೇಳಬಹುದು, ಮುಂದಿನ ಪ್ರಜೆಗಳು ಹೇಗೆ ಅಭಿವೃದ್ಧಿ ಹೊಂದುತ್ತಾರೆ, ಜೀವನವನ್ನು ನಡೆಸುತ್ತಾರೆ ಎಂಬುದನ್ನ ನೆನೆಸಿಕೊಂಡರೆ ಖಂಡಿತವಾಗಲೂ ನೀವು ಹೋಗಿ ಎಲ್ಲರ ಮನಸ್ಸಿನಲ್ಲೂ ಒಂದು ಭೀತಿಯನ್ನು ಉಂಟುಮಾಡುತ್ತದೆ. ಮಹಿಳೆಯರಾಗಲಿ ಪುರುಷರಾಗಲಿ ಇಂಥ ಕೆಲಸಕ್ಕೆ ಕೈ ಹಾಕಬಾರದು.

WhatsApp Group Join Now

Leave a Reply

Your email address will not be published. Required fields are marked *