ಹರಿದ ನೋಟು ಸಿಕ್ಕರೆ ಯಾರು ತೆಗೆದುಕೊಳ್ಳುವುದಿಲ್ಲ ನಾವು ಬ್ಯಾಂಕಿಗೆ ಹೋಗಿ ರಿಟರ್ನ್ ಮಾಡಬೇಕಾಗುತ್ತೆ. ಒಂದು ವೇಳೆ ಎಟಿಎಂನಿಂದಲೇ ಹರಿದ ನೋಟು ಬಂದರೆ ಏನು ಮಾಡೋದು? ನಾವು ಗಾಬರಿ ಬೀಳೋದು ಸಹಜ ಏಕೆಂದರೆ ಬ್ಯಾಂಕಿನಿಂದಲೇ ಹರಿದು ನಟ ಸಿಕ್ಕಿದರೆ ನಾವು ಏನು ಮಾಡಬೇಕು ಎಂದು ಗಾಬರಿಯಾಗುತ್ತೇವೆ. ಅದಕ್ಕೆ ನೀವು ತಲೆ ಕೆಡಿಸಿಕೊಳ್ಳುವಂತೆ ಕೆಲಸವಿಲ್ಲ. ಹಾಗಾದ್ರೆ ಏನು ಮಾಡಬೇಕೆಂದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಎಟಿಎಂನಿಂದ ನಮಗೆ ಹರಿದ ನೋಟು ಸಿಕ್ಕರೆ ಅದನ್ನ ನಾವು ಬ್ಯಾಂಕಿಗೆ ಹೋಗಿ ಕೊಡಬೇಕಂತೆ, ಅವರು ನಮಗೆ ಹರಿದ ನೋಟನ್ನು ತೆಗೆದುಕೊಂಡು ಹೊಸ ನೋಟನ್ನು ಕೊಡುತ್ತಾರೆ. ಏಕೆಂದರೆ ಎಟಿಎಂ ನಿಂದಲೇ ಹರಿದ ನೋಟು ಸಿಕ್ಕರೆ ಗಾಬರಿಯಾಗುವುದು ಸಹಜ ಅದನ್ನೇನು ಮಾಡಬೇಕು ಅಂತ ತೋಚದಾಗುತ್ತದೆ. ಅದಕ್ಕೆ ನೀವು ಗಾಬರಿಯಾಗುವ ಅಗತ್ಯತೆ ಇಲ್ಲ ಹರಿದ ನೋಟನ್ನ ಬ್ಯಾಂಕಿಗೆ ಕೊಡಿ ಬ್ಯಾಂಕ್ ನವರು ಬೇರೆ ನೋಟನ್ನು ಕೊಡುತ್ತಾರೆ ಬ್ಯಾಂಕಿನೊಂದಿಗೆ ನೀವು ಈ ಹರಿದನ್ನು ತನ್ನ ವಿನಿಮಯ ಮಾಡಿಕೊಳ್ಳಬೇಕು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಹೊಸ ರೂಲ್ಸ್ ಒಂದನ್ನು ಹೊರಡಿಸಿದೆ.
ಹಾಗಾದರೆ ನೀವು ಈ ಹರಿದ ನೋಟನ್ನ ವಿನಿಮಯ ಮಾಡಿಕೊಳ್ಳುವುದು ಹೇಗೆ? ತಕ್ಷಣ ನೀವು ಬ್ಯಾಂಕಿಗೆ ಹೋಗಿ ಕೊಟ್ಟರೆ ಅವರು ತೆಗೆದುಕೊಳ್ಳುವುದಿಲ್ಲ. ನೀವು ಕೆಲವೊಂದು ಪ್ರೂಫ್ ಅನ್ನ ತೋರಿಸಬೇಕಾಗುತ್ತದೆ. ಎಟಿಎಂನಿಂದ ಹಣವನ್ನು ತೆಗೆಯುವಾಗ ಹರಿದ ನೋಟು ಸಿಕ್ಕ ವಿಡಿಯೋ ಫೂಟೇಜ್ ಬೇಕಾಗುತ್ತದೆ. ಹಾಗೂ ಎಟಿಎಂನಿಂದ ಹಣ ತೆಗೆದಿರುವ ದಾಖಲೆಗಳು ಬೇಕು. ಮತ್ತು ಒಂದು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಇದರಿಂದ ನೀವು ಹರಿದ ನೋಟುಗಳ ವಿನಿಮಯ ಮಾಡಿಕೊಳ್ಳಬಹುದು..