ಈ ಸುದ್ದಿ ಒಂದು ವಾರದಿಂದ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ ಗ್ಯಾಸ್ ಸಿಲಿಂಡರ್ KYC ಮಾಡಿಸಿದರೆ ಸಬ್ಸಿಡಿ ರೂಪದಲ್ಲಿ ನಿಮಗೆ 500 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ ಅನ್ನೋವ ವಿಚಾರ ಹೆಚ್ಚು ಸುದ್ದಿಯಲ್ಲಿದೆ. ಈ ವಿಚಾರವಾಗಿ ರಾಜ್ಯದ ಜನ ಗ್ಯಾಸ್ ಸಿಲಿಂಡರ್ KYC ಮಾಡಿಸಲು ನಾನು ಮುಂದು ನೀ ಮುಂದು ಎಂದು ಎಲ್ಲಾ ಕೆಲಸ ಬಿಟ್ಟು ಈ ಗ್ಯಾಸ್ ಸಿಲಿಂಡರ್ KYC ಮಾಡಿಸುತ್ತಿದ್ದಾರೆ ಆದರೆ ಈ ಸುದ್ದಿ ನಿಜಾನಾ ಅಥವಾ ಸುಳ್ಳು ಸುದ್ದಿನಾ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಗ್ಯಾಸ್ ಸಿಲಿಂಡರ್ KYC ಇನ್ನು ವಿಚಾರಕ್ಕೆ ಸಂಬಂಧಿಸಿದಂತೆ ಮಸ್ತ್ ಮಗ ಚಾನಲ್ ನವರು ಇದರ ಸಂಪೂರ್ಣ ಮಾಹಿತಿ ತಿಳಿಸಿದ್ದಾರೆ ನೋಡಿ. ಈ ಸುದ್ದಿ ನಿಜಾನಾ ಅಥವಾ ಸುಳ್ಳು ಸುದ್ದಿನಾ ಎಲ್ಲದಕ್ಕೂ ಉತ್ತರ ಈ ವಿಡಿಯೋದಲ್ಲಿದೆ ನೋಡಿ.