ನಮ್ಮ ಭಾರತ ದೇಶದಲ್ಲಿ ಅಸ್ತಿ ವಿಚಾರವಾಗಿ ಹಲವು ರೀತಿಯಾದ ಕಾನೂನುಗಳು ಸ್ಪಷ್ಟವಾಗಿ ಇದ್ದರು ಸಹ ಅದೆಷ್ಟೋ ಪ್ರಕರಣಗಳು ಕೋರ್ಟ್ ನಲ್ಲಿ ಇನ್ನು ವದ ವಿವಾದಗಳು ನಡೆಯುತ್ತಲೇ ಇವೆ. ಇದಕ್ಕೆ ಕಾನೂನು ತಜ್ಞರು ಏನು ಹೇಳುತ್ತಾರೆ ಮತ್ತು ಏಕೆ ಇಷ್ಟು ಪ್ರಕರಣಗಳು ಕೋರ್ಟ್ ನಲ್ಲಿವೆ. ನಾವುಗಳೇ ಹಲವು ಅತಿಯಾದ ಆಸೆಯಿಂದ ಮತ್ತು ಹಕ್ಕುಗಳ ರೂಪದಲ್ಲಿ ಹಲವು ಆಸ್ತಿಗಳ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ದೇವೆ. ಇನ್ನು ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಸಿಗುವ ಪಾಲು ಎಷ್ಟು ಗೊತ್ತಾ.
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಸಿಗುವ ಪಾಲು ಎಷ್ಟು. ತಂದೆಯ ತಂದೆ ಅಥವಾ ತಾಯಿಯ ತಂದೆ ಅಥವಾ ತಾಯಿ ಕಡೆಯಿಂದ ಮೊಮ್ಮಗನಿಗೆ ಎಷ್ಟು ಅಸ್ತಿ ಸಿಗಬೇಕು ಮತ್ತು ಇದರ ಬಗ್ಗೆ ಕಾನೂನು ಏನು ಹೇಳುತ್ತೆ ಅನ್ನೋದು ತಿಳಿದುಕೊಳ್ಳೋದು ತುಂಬಾನೇ ಉತ್ತಮ ಬನ್ನಿ ಆಗಿದ್ದರೆ ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಸಿಗುವ ಪಾಲು ಎಷ್ಟು.. ತಂದೆಯ ತಂದೆ ಅಥವಾ ತಾಯಿಯ ತಂದೆ ಅಥವಾ ತಾಯಿ ಕಡೆಯಿಂದ ಎಷ್ಟು ಅಸ್ತಿ ಸಿಗುತ್ತದೆ ಅನ್ನೋದು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.