ಹೌದು ಇದರಲ್ಲಿ ತಿಂಗಳಿಗೆ ತಿಂಗಳಿಗೆ 80 ಸಾವಿರ ಬರತ್ತೆ ಹಾಗಾದ್ರೆ ಏನು ಬೆಳೆ ಬೆಳೆಯುತ್ತಾರೆ ಯಾವೆಲ್ಲ ತರಕಾರಿ ಸೊಪ್ಪು ಬೆಳೆಯುತ್ತಾರೆ ಗೊತ್ತಾ. ಎಷ್ಟೋ ಜನ ಕೆಲಸ ಇಲ್ಲ ಏನು ಇಲ್ಲ ಅಂತ ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಏನಾದ್ರು ಮಾಡುವುದನ್ನು ಕಲಿತರ ಜೀವನ ಸುಗಮವಾಗಿ ಮತ್ತು ಆರ್ಥಿಕವಾಗಿ ಸಬಲರಾಗಲು ನಾವು ಯಾವ ಕೆಲಸ ಬೇಕಾದರೂ ಮಾಡಬಹುದು. ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಮಾಡುವುದನ್ನು ನೋಡಬೇಕು.
ಇದು ಯಾವ ರೀತಿಯಾದ ಬೆಳೆ ಮತ್ತು ಹೇಗೆ ಮಾಡಬೇಕು ಇವರು ಹೇಗೆ ಇಲ್ಲಿ ಕೆಲಸ ಮಾಡುತ್ತಾರೆ ಇದರಿಂದ ಹೇಗೆಲ್ಲ ಲಾಭಗಳಿಸುತ್ತಾರೆ ಗೊತ್ತಾ. ಈ ತರಕಾರಿ ಸೊಪ್ಪಿನ ಅಧಿಕ ಲಾಭಗಳಿರುತ್ತವೆ. ಒಮ್ಮೆ ಅದರ ಬಗ್ಗೆ ತಿಳಿದುಕೊಂಡರೆ ನೀವು ಸಹ ಇಂತಹ ಬೆಳೆಗಳನ್ನು ಬೆಳೆಯಬಹದು ನೋಡಿ ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ಇದೆ ನೋಡಿ.