WhatsApp Group Join Now

ನಮಸ್ಕಾರ ಸ್ನೇಹಿತರೆ ಇಂದು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಲ್ಲಿ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದೆ. ಎಲ್ಲರಿಗೂ ಮನೆ ಕಟ್ಟಿ ಕೊಳ್ಳಲು ಹಾಗೂ ಯಾರಿಗೆ ಮನೆಯ ಅವಶ್ಯಕತೆಯಿದೆಯೋ ಅವರಿಗೆ ಮನೆಯನ್ನ ಕಟ್ಟಿಕೊಡಲು ಸರ್ಕಾರವು ಅರ್ಜಿಯನ್ನ ಆಹ್ವಾನಿಸಲಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸ ಬಹುದು ಮತ್ತು ಅರ್ಜಿಯನ್ನು ಸಲ್ಲಿಸಬೇಕಾಗುತ್ತೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆ, ಕುಟುಂಬದ ಪಡಿತರ ಚೀಟಿ ಸಂಖ್ಯೆ, ಆದಾಯ ಪ್ರಮಾಣ ಪತ್ರದ ಆರ್ ಸಂಖ್ಯೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಕನಿಷ್ಠ 1 ವರ್ಷಕ್ಕಿಂತ ಮೇಲ್ಪಟ್ಟ ವಾಸವಾಗಿರುವ ದೃಢೀಕರಣ ಪತ್ರ ದಿವ್ಯಾಂಗ ಚೇತನ, ಗುರುತಿನ ಚೀಟಿ, ಬ್ಯಾಂಕ್ ಖಾತೆ ವಿವರಗಳು ಈ ಮೇಲೆ ಹೇಳಿರುವ ಎಲ್ಲ ದಾಖಲೆಗಳನ್ನ ಸರಿಪಡಿಸಿಕೊಂಡು ನೀವು ಕೊಟ್ಟಿರುವ ಲಿಂಕ್ ಅನ್ನ ಬಳಸಿಕೊಂಡು ಅರ್ಜಿ ಸಲ್ಲಿಸಿ. ಈ ನೀವು ಸರಿಯಾದ ಮಾಹಿತಿಯನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಿ ಕೆಲವೊಮ್ಮೆ ತಪ್ಪು ಅರ್ಜಿಯನ್ನು ಸಲ್ಲಿಸಿತದ ನಂತರ ಬಹಳಷ್ಟು ಜನ ಕಷ್ಟವನ್ನು ಕೂಡ ಪಟ್ಟಿದ್ದಾರೆ.

https://ashraya.karnataka.gov.in/cm_onelakh_2bhk/CM_Onelakh_2BHK_Public.asx ಇದನ್ನು ಭೇಟಿ ಮಾಡಿ.ಡೈರೆಕ್ಟ್ ಲಿಂಕ್ ಮೂಲಕ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

https://youtu.be/cUogBtS_m18

WhatsApp Group Join Now

Leave a Reply

Your email address will not be published. Required fields are marked *