WhatsApp Group Join Now

ರಾಜ್ಯ ಸರ್ಕಾರ ಚುನಾವಣೆ ಸಮಯದಲ್ಲಿ ಹೇಳಿದಂತೆ ಐದು ಕೆಜಿ ಹಕ್ಕಿ ಜೊತೆ ಇನ್ನು 5 ಕೆಜಿ ಹಕ್ಕಿ ಉಚಿತವಾಗಿ ನೀಡುವ ಭರವಸೆ ನೀಡಿದ್ದರು. ಅದರಂತೆ ಐದು ಕೆಜಿ ಅಕ್ಕಿ ಜೊತೆ ಇನ್ನು ಐದು ಕೆಜಿ ಅಕ್ಕಿ ಸೇರಿ ಹತ್ತು ಕೆಜಿ ಅಕ್ಕಿ ಕೊಡಬೇಕಿತ್ತು ಆದರೆ ಇದೀಗ ಕೇವಲ ಐದು ಕೆಜಿ ಮಾತ್ರ ಕೊಡುತ್ತಿದ್ದು ಇನ್ನುಳಿದ ಐದು ಕೆಜಿ ಅಕ್ಕಿ ಬದಲಾಗಿ ಹಣ ಕೊಡುತ್ತಿದ್ದಾರೆ. ಆದರೆ ಈ ಹಣದಲ್ಲಿ ಹಲವು ರೀತಿಯಾದ ತೊಂದರೆಗಳು ಸಹ ಆಗುತ್ತಿವೆ. ರಾಜ್ಯ ಸರ್ಕಾರ ಹಣ ಕೊಡುತ್ತಿರುವುದರಿಂದ ಇದೀಗ ಕೆಲವೊಂದು ಬದಲಾವಣೆಗಳನ್ನು ಮಾಡುತ್ತಿದೆ.

ಉಚಿತ ಅಕ್ಕಿ ಹಣ ಕ್ಯಾನ್ಸಲ್ ಇಂತವರಿಗೆ ಇವತಿನಿಂದ ಉಚಿತ ಅಕ್ಕಿ ಹಣ ಕ್ಯಾನ್ಸಲ್ ಏನಿದು ಯಾರಿಗೆ ಅಕ್ಕಿಯ ಹಣ ಬರುವುದಿಲ್ಲ ಮತ್ತು ಯಾಕೆ ಬರುವುದಿಲ್ಲ ಇದರ ಪ್ರಕ್ರಿಯೆ ಏನು ಎಲ್ಲದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ನೀಡಲಾಗಿದೆ ನೋಡಿ.

 

WhatsApp Group Join Now

Leave a Reply

Your email address will not be published. Required fields are marked *