ನೋಡಿ ವೀಕ್ಷಕರೇ ನಮ್ಮ ಹೊಲದಲ್ಲಿ ಒಳ್ಳೆಯ ರೀತಿಯಾದಂತಹ ನೀರು ಬರಬೇಕು ಎಂದರೆ ಮೊದಲಿಗೆ ಬೋರ್ ಹಾಕುವುದು ಅತಿ ಮುಖ್ಯವಾಗಿದೆ ಹೀಗಾಗಿ ಇಂದಿನ ಮಾಹಿತಿ ಬೋರ್ವೆಲ್ ಪಾಯಿಂಟ್ ಹುಡುಕಲು ಜಪಾನ್ ಟೆಕ್ನಾಲಜಿಯನ್ನು ಬಳಸುತ್ತಿದ್ದಾರೆ ಈ ರೈತರು ಹಾಗೂ ನಡುವೆ ಸಂಭಾಷಣೆ ಹೀಗಿದೆ ನೋಡಿ ‘ನೋಡಿ ರೈತರು ಇಲ್ಲೇ ಇದ್ದಾರೆ ಅವರನ್ನೇ ಕೇಳಲಿ ನಾವು ಯಾವ ತರ ಪಾಯಿಂಟ್ ಮಾಡಿಕೊಂಡಿದ್ದೇವೆ ಯಾವ ತರ ನೀರು ಬಂದಿದೆ ನಾವು ನೀರು ಇದೆ ಅಂದರೆ ನೀರು ಇದೆ ಅಂತ ಹೇಳುತ್ತೇವೆ ಎಲ್ಲಿಗೆ ಗ್ಯಾಪ್ ನೀರು ಬರುತ್ತದೆ ಎಲ್ಲಿಂದ ಹಾಕಿಸಬೇಕು ಅದೆಲ್ಲ ಬತ್ತದೆ ಚೆನ್ನಾಗಿ ನೀರು ಬಿದ್ದಿದೆ ಅವರು ಚೆಕ್ ಮಾಡಿರುವ ತರಹನೆ ಅಷ್ಟಕ್ಕೆ ನೀರು ಬಿದ್ದಿದೆ.
ಅವರು ಜಮೀನಲ್ಲಿ ನೀರು ಇದೆ ಎಂದರೆ ಇದೆ ಅಂತ ತೋರಿಸುತ್ತದೆ ಮಷೀನು. ಒಂದು ಎಕರೆರಲಿ ಎರಡು ಎಕ್ಕರೆ ಇರಲಿ, ಅವರದು ಎಲ್ಲಾ ಭೂಮಿಯನ್ನು ಎಲ್ಲಾ ಅಡ್ಡಾಡಿಕೊಂಡು ನೋಡಿ ಆನಂತರ ನಾವು ಒಂದು ಪಾಯಿಂಟ್ ಮಾಡಿಕೊಡುತ್ತೇವೆ. ಪೂರ್ತಿಯಾಗಿ ಸರ್ವೆ ಮಾಡಿದಾಗ ಈ ಮಷೀನ್ ಅಲ್ಲಿ ಗೊತ್ತಾಗುವುದು ಏನೆಂದರೆ ಟ್ರ್ಯಾಕ್ ಇದೆ ಇಲ್ಲವೋ ಟ್ರ್ಯಾಕ್ ಇತ್ತು ಅಂತ ಮಾತ್ರ ನೀರು ಇರುವ ಚಾನ್ಸಸ್ ಇರುತ್ತದೆ ಆಮೇಲೆ ನಾವು ಹೋಗುತ್ತೇವೆ ಏನು ಮಾಡುತ್ತದೆ ಎಂದರೆ ಒಂದು ಗ್ರಾಫ್ ಕೊಡುತ್ತದೆ ಈ ಗ್ರಾಫ್ ಬಂದ ಮೇಲೆ ನಾವು ಏನು ಮಾಡುತ್ತೇವೆ ನಾವು 20 ಮೀಟರ್ ಈಗ ಒಂದು ಸಾರಿ ಒಂದು ಮೀಟರ್ಗೆ ಒಂದು ಸಾರಿ ಭೂಮಿಗೆ ಸ್ಕ್ಯಾನ್ ಮಾಡುತ್ತೇವೆ.
ಆ ಸ್ಕ್ಯಾನ್ ಮಾಡಿ ಆ ಗ್ರಾಫ್ ಬಂದ ಮೇಲೆ ನಿಮಗೆ ನೀರಿನ ತೇವಾಂಶ ಯಾವ ತರಹ ಇದೆ ಎಷ್ಟು ಗ್ಯಾಪ್ ಗಳು ಇವೆ ಅದೇ ರೀತಿ ಯಾವ ಗ್ಯಾಪ್ಸ್ ಇದೆ ಅದನ್ನು ನೋಡಿಕೊಂಡು ಈ ಮಷಿನ್ ಇಂದ ಮಾಡುತ್ತೇವೆ. ನೋಡಿ ಇವಾಗ ಇಲ್ಲಿ ಬಂದು ಕ್ರ್ಯಾಕ್ ಇದೆ. ಇಲಿ ಆಗುತ್ತಿದೆ ಇದನ್ನು ನಾವು ಬೇರೆ ಕಡೆ ಆಗುತ್ತಿಲ್ಲ ಅದೇ ತರಹ ಹ್ಯಾಂಡಲ್ ನಲ್ಲಿ ಹ್ಯಾಂಡಲ್ ನೋಡಿ ಇರದೆ ಇಲ್ಲಿ ಮಿಷಿನ್ ನಾವು ಇಟ್ಟು ಎಲ್ಲಿ ಬಂದು ನಾವು ಕ್ರಾಕ್ ಅಂತ ಬಂದು ನಾನು ಏನು ಮಾಡುತ್ತಿಲ್ಲ ನನ್ನ ಕೈಯಾವತರ ಶೇಕ್ ಆಗುತ್ತಿಲ್ಲ ಕ್ರಾಕ್ ಕನ್ಫರ್ಮ್ ಆಗುವ ಹಾಗೆ ಇದೆ ಈಗ ಸೌಂಡ್ ಬರುತ್ತಿದೆ ಇತರ ಕ್ರ್ಯಾಕ್ ಹೋಗಿರುವುದು ಸೌಂಡ್ ಬರುತ್ತದೆ, ಅದನ್ನು ಕನ್ಫರ್ಮ್ ಮಾಡಿಕೊಳ್ಳುತ್ತೇನೆ.
ಇದನ್ನು ನೀರು ಬರುವ ಚಾನ್ಸಸ್ ಇದೆ ಈ ಮಷೀನ್ ಇಂದ ಒಂದು ಕ್ರ್ಯಾಕ್ ಇದೆ ಅಂತ ಕನ್ಫರ್ಮ್ ಮಾಡಿಕೊಂಡೆ ನೋಡಿ ಸರ್ ಮಿಷನ್ ಕ್ರಾಕ್ ಕಡೆ ನೋಡುತ್ತಿದೆ ಈ ಕಡೆನೇ ಇದೆ. ಇದರಿಂದ ನಮಗೆ ಪಾಯಿಂಟ್ ಹುಡುಕುವುದು ಸುಲಭವಾಗುತ್ತದೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ಇರುವಂತ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ.