ಎಲ್ಲರಿಗೂ ನಮಸ್ಕಾರ ಚಾಮರಾಜನಗರ ಜಿಲ್ಲೆಗೆ ಹೋಗಿದ್ದೆ ಅಲ್ಲಿ ವಿಡಿಯೋ ಮಾಡುವಾಗ ಸಬ್ಸ್ಕ್ರೈಬ್ ಹೇಳಿದ್ದರು ಮೈಸೂರಿನಲ್ಲಿ ಹೋಗಿ ನಂಜನಗೂಡು ತಾಲೂಕಿನಲ್ಲಿ ಹೋಗಿ ಯಾವುದೇ ಟೆಕ್ನಾಲಜಿ ಇಲ್ಲ ಅವರಲ್ಲಿ ಇರುವ ಇಂಕ್ರೀಡೆನ್ಸ್ ತೆಗೆದುಕೊಂಡು ಹಂಡ್ರೆಡ್ ಪರ್ಸೆಂಟ್ ನೀರು ಅದರ ಜೊತೆ ಬೋರ್ವೆಲ್ ಮಾಡಿಕೊಡಲಾಗುತ್ತದೆ ಲೈವ್ ಡ್ರಿಲ್ಲಿಂಗ್ ಯಾವುದೇ ಟೆಕ್ನಾಲಜಿ ಇಲ್ಲದೆ ಅಲ್ಲಿ ಪಾಯಿಂಟ್ ತೋರಿಸಿಕೊಟ್ಟು ಗಾಡಿ ತರಿಸಿ ಡ್ರಿಲ್ಲಿಂಗ್ ಮಾಡಿ ಕೊಡುತ್ತಾರೆ ಸುಮ್ಮನೆ ಅಲ್ಲ ಅವರು ಏನಾದ್ರೂ ಫೇಲಾದರೆ ನಿಮ್ಮ ಪೂರ್ತಿ ದುಡ್ಡು ವಾಪಸ್ ಕೊಡುತ್ತಾರೆ ಅಂತ ಹೇಳಿದ್ದಾರೆ ಕರ್ನಾಟಕದಲ್ಲಿ ಹಲವಾರು ಜಿಲ್ಲೆಗಳು ಇವೆ.
ಒಂದಾನೊಂದು ಜಿಲ್ಲೆಯಲ್ಲಿ ಒಂದು ತರಹ ಇರುತ್ತದೆ ಒಂದು ಜಿಲ್ಲೆಯಲ್ಲಿ ನೀರು ಬರುವುದಿಲ್ಲ ಒಂದು ಜಿಲ್ಲೆಯಲ್ಲಿ ನೀರು ಮೇಲೆ ಬರುತ್ತದೆ. ಯಾವ ತರಹ ಎಲ್ಲಾ ಕಡೆನೂ ಓಪನ್ ಚಾಲೆಂಜ್ ಮಾಡಬೇಕು ಅಂದರೆ ಕಷ್ಟ ಅನಿಸುವುದಿಲ್ಲ ಒಳ್ಳೆಯದು ಆಗಲಿ ರೈತರಿಗೆ ಅಂದು ಬಿಟ್ಟು ನಾವು ಪಾಯಿಂಟ್ ಮಾಡಿ ಕೊಟ್ಟು ನೀರು ಇದೆ ಅಂತ ಹುಡುಕೋದು ಒಂದು ರೀತಿಯಲ್ಲಿ ನೋಡಿದರೆ ಕಷ್ಟಕರವಾಗಿರುತ್ತದೆ ಅದು ವಿಫಲವಾದರೂ ಕೂಡ ಬಹಳಷ್ಟು ನಷ್ಟ ಕೂಡ ಆಗುತ್ತದೆ. ಇದರ ಜೊತೆಗೆ ಅವರವರ ವಿಧಾನದ ಜೊತೆಗೆ ನಾವು ಡ್ರಿಲ್ಲಿಂಗ್ ಮಾಡುತ್ತೇವೆ ಎಷ್ಟು ಡೆತ್ ಒಳಗೆ ಎಷ್ಟು ನೀರಿದೆ ಅಂತ ಏನಾದರೂ ಹೇಳುವುದಕ್ಕೆ ಆಗುತ್ತಾ? ಅದು ಡೆತ್ ಯಾರೂ ಕೂಡ ಹೇಳುವುದಿಲ್ಲ ಯಾಕೆಂದರೆ ಸ್ಕ್ಯಾನಿಂಗ್ ಅಂತ ಹೇಳುತ್ತಾರಲ್ಲ ಗ್ರಾಫ್ ಅಂತ ಹೇಳುತ್ತಾರೆ.
ಇದು ಯಾರಿಗೂ ಕೂಡ ಮಾಡಲು ಅಷ್ಟು ಸಲೀಸಾಗಿ ಆಗುವುದಿಲ್ಲ. ಒಟ್ಟು 400 ಅಡಿ ಪಾಯಿಂಟ್ ಗಳು ಇವೆ. ಇದು ಒಂದು ಸ್ಟೆಪ್ ಈ ಕಡೆ ಇಟ್ಟರೆ ಅಂದುಕೊಳ್ಳಿ 10 ಅಡಿ ಅಂದುಕೊಳ್ಳಿ 10 ಹದಿಮೂರು ಅಡಿಗೆ ಅದು ನಮಗೆ ಪಾಯಿಂಟ್ ಗಳು ಕೊಡುತ್ತದೆ. ನಾನು ಯಾಕೆ ಹೇಳಿದೆ ಅಂದರೆ ತುಂಬಾ ಸುತ್ತಾಡುವುದು ಏನೆಲ್ಲ ನಿಮ್ಮ ಜಾಗ 5 ಎಕರೆ ಇರಲಿ ಒಂದು ಎಕರೆ ಇರಲಿ ಎಕ್ಸಾಕ್ಟ್ ಡೈರೆಕ್ಷನ್ ಪಾಯಿಂಟ್ ಮಾತ್ರ ಕರೆದುಕೊಂಡು ಹೋಗುತ್ತೇನೆ 10 ನಿಮಿಷ ಪಾಯಿಂಟ್ ಕನ್ಫರ್ಮ್ ಮಾಡಿದ ಮೇಲೆ ಲಾರಿ ಕರಿಸಿ ನಾನು ಅಲ್ಲೇ ಇರುತ್ತೇನೆ ಡ್ರಿಲ್ ಮಾಡಿಸಿ ಬಂದಿಲ್ಲ ನೀರು ಅಂದರೆ ಪೂರ್ತಿ ಹಣ ವಾಪಸ್.
ನೀರು ಬಂದೇ ಬರುತ್ತದೆ ಚಾಲೆಂಜ್ನಾಗು ಮಾಡುತ್ತೇವೆ ನಾವು ಅಲ್ಲಿ ನಿಂತುಕೊಳ್ಳುತ್ತೇವೆ ಡ್ರಿಲ್ ಮಾಡಿಸಿ ನಂಬಿಕೆ ಮೇಲೆ ಚಾಲೆಂಜ್ ಅಂತ ಹೇಳುತ್ತಿದ್ದೇವೆ ದುಡ್ಡಿನ ಉದ್ದೇಶ ಅಲ್ಲ. ನೋಡಿದ್ರಲ್ಲ ವೀಕ್ಷಕರೇ ಇವೆಲ್ಲವೂ ಕೂಡ ಒಬ್ಬ ವ್ಯಕ್ತಿಯ ಮಾತುಗಳಾಗಿವೆ ಇನ್ನೂ ಇದರ ಬಗ್ಗೆ ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ಇರುವಂತಹ ವಿಡಿಯೋ ತಪ್ಪದೇ ವೀಕ್ಷಣೆ ಮಾಡೋದು ಮರೆಯದಿರಿ