ಶುಕ್ರವಾರ ಉಚಿತ ಅಕ್ಕಿ ಹಣ ಪಡೆದಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಗಳು. ಇದೀಗ ಬಂದಿರುವ ಹೊಸ ಮಾಹಿತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಳಿಸುವಂತಹ ಹೊಸ ಸುದ್ದಿ ನೀವೇನಾದರೂ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಿದ್ದಾರೆ ಮಾಹಿತಿಯನ್ನ ನೋಡಲೇಬೇಕು. ಯಾಕಂದ್ರೆ ಎರಡು ಭರ್ಜರಿ ಗುಡ್ ನ್ಯೂಸ್ ಗಳು ನಿಮಗಾಗಿ ಬಂದಿವೆ. ಡಿಸೆಂಬರ್ ತಿಂಗಳಿನ ಎಲ್ಲರ ಖಾತೆಗೆ ಹಣ ಬಿಡುಗಡೆ ಆಗ್ತಾ ಇದೆ. ಕೆಲವರು ಈಗ ಡಿಸೆಂಬರ್ ತಿಂಗಳಿನ ಹಣ ಪಡೆದಿದ್ದಾರೆ. ಇನ್ನು ಕೆಲವರಿಗೆ ಬಂದಿಲ್ಲ.
ಈಗ ಡಿಸೆಂಬರ್ ತಿಂಗಳಿನಕ್ಕೆ ಪಡೆದವರು. ಈಗ ಜನವರಿ ತಿಂಗಳಿನ ಅಂತ್ಯ ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದಾರೆ. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವಂತದ್ದು ಯಾಕಂದ್ರೆ ಇನ್ನು ಯಾರಿಗೆ ಡಿಸೆಂಬರ್ ತಿಂಗಳಿನ ಅಕ್ಕಿ ಬಂದಿಲ್ಲ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಕಾಂಗ್ರೆಸ್ ಸರ್ಕಾರ ಇದೆ ಅಧಿಕಾರಕ್ಕೆ ಬಂದ ನಂತರ ನಾವು 10 ಕೆಜಿ ಅಕ್ಕಿ ಎಲ್ಲಿವರೆಗೆ ನಾವು ಕೊಡಲ್ಲ. ಅಲ್ಲಿವರೆಗೆ ಐದು ಕೆಜಿ ಅಕ್ಕಿ, ಐದು ಕೆಜಿ ಅಕ್ಕಿ ಬದಲು ಹಣವನ್ನ ಕೊಡ್ತೀವಿ ಅಂತ ಹೇಳಿತ್ತು. ಐದು ಕೆಜಿ ಅಕ್ಕಿ ಬದಲು ಹಣವನ್ನ ಕೊಡ್ತಾ ಇದೆ. ಒಂದಲ್ಲ ಒಂದು ರೀತಿಯಲ್ಲಿ ಇದು ಜನರಿಗೆ ಬಹಳಷ್ಟು ಅನುಕೂಲ ಆಗ್ತಾ ಇದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದೀಗ ಬಿಡುಗಡೆ ಮಾಡಿದ ಒಂದು ಹೊಸ ಮಾಹಿತಿ ಇದು. ಸ್ನೇಹಿತರೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ನಾಳೆ ಸಿಗ್ತಾ ಇದೆ. ಈತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವ ಪ್ರಕಾರ ನಾಳೆ ಒಂದು ಸಭೆಯನ್ನು ನಡೆಸಿದ್ದಾರಂತೆ. ಈ ಸಭೆಯ ಮುಖ್ಯ ಉದ್ದೇಶ ಏನು ಅಂದ್ರೆ ಅತಿ ಶೀಘ್ರದಲ್ಲೇ 1 ಜನವರಿ ತಿಂಗಳಿನ ಅಕ್ಕಿಯನ್ನು ಬಿಡುಗಡೆ ಮಾಡೋದಿಕ್ಕೆ ಯಾವ ದಿನಾಂಕ ಬಿಡುಗಡೆ ಮಾಡಬೇಕು ಅಂತ ಈ ಸಭೆಯಲ್ಲಿ ತೀರ್ಮಾನವನ್ನ ತೆಗೆದುಕೊಳ್ಳುತ್ತಾರೆ. ಅಂದ್ರೆ ನಿಮಗೆ ಗೊತ್ತಿರಬಹುದು. ಈಗ ಡಿಸೆಂಬರ್ ತಿಂಗಳಿನ ಹಣ ಬಿಡುಗಡೆ ಮಾಡಿದ್ದಾರೆ. ಬಹಳಷ್ಟು ಮಂದಿಗೆ ಈಗ ಡಿಸೆಂಬರ್ ತಿಂಗಳಿನ ಅವರ ಖಾತೆಗಳಿಗೆ ಜಮಾ ಆಗಿದೆ.
ಆದರೆ ಇನ್ನು ಕೆಲವರಿಗೆ 1 ಡಿಸೆಂಬರ್ ತಿಂಗಳಿನ ಅಧ್ಯಯನ ಬಿಡುಗಡೆಯಾಗಿಲ್ಲ. ಅದರ ಬಗ್ಗೆ ಕೂಡ ನಾಳೆ ಈ ಸಭೆಯಲ್ಲಿ ತೀರ್ಮಾನವನ್ನ ತೆಗೆದುಕೊಳ್ತಿದ್ದಾರೆ ಅಂದ್ರೆ ಈ 1 ಡಿಸೆಂಬರ್ ತಿಂಗಳಿನ ನಾಳೆ ಯಾವ ಜಿಲ್ಲೆಗಳಿಗೆ ಬಿಡುಗಡೆ ಮಾಡಬೇಕು ಅನ್ನೋದರ ಬಗ್ಗೆ ಕೂಡ ಈ ಒಂದು ನಾಳೆ ನಿರ್ಧಾರವನ್ನು ತೆಗೆದುಕೊಂಡು ಹಣವನ್ನು ರಿಲೀಸ್ ಮಾಡಲಿದ್ದಾರಂತೆ. ಇನ್ನು ಹೊಸ ಅಪ್ಡೇಟ್ ಮೂಲಕ ಯಾವ ಜಿಲ್ಲೆಗೆ ಮೊದಲ ಹಣ ಬರುತ್ತದೆ ಎಂಬುದನ್ನು ನಾವು ನೋಡಬೇಕು.