ನಮಗೆ ಕೆಲವಂದು ರೀತಿಯಾದಂತಹ ಹಸುಗಳು ಬೇಕಾಗಿರುತ್ತವೆ , ಆದರೆ ಆಯ್ಕೆ ಮಾಡುವಲ್ಲಿ ಗೊಂದಲಕ್ಕೆ ಒಳಗಾಗುತ್ತೇವೆ ಇದರ ಕೆಲವೊಂದು ವ್ಯಕ್ತಿಗೆ ಮಾತುಗಳು ಇಲ್ಲಿವೆ ನೋಡಿ ‘ಹಸುಗೋಸ್ಕರ ಬೇರೆ ರಾಜ್ಯಗಳು ಯಾಕೆ ಸುತ್ತುತ್ತೀರಾ ಈ ಐಡಿಯಾ ನೋಡಿ ನಾವು ಇರುವುದು ರಾಜಾಜಿನಗರದಲ್ಲಿ ಬೆಂಗಳೂರಿಂದ ನಾವು ಎಂಟರಿಂದ ಒಂಬತ್ತು ವರ್ಷಗಳು ಇದರ ಅಮ್ಮ ಕಾಂಪಿಟೇಶನ್ ಇದ್ದಾಗ ತಂದಿದ್ದೆ ಇಲ್ಲೇ ವಸ್ತು ದುರ್ಗದಿಂದ ಹಸು ತಂದಿದ್ದೆ ಅದು ಅಲ್ಲಿ ಬಂದು ಬಿಟ್ಟು ಈಗ ಇದಕ್ಕೆ ಎರಡು ತಿಂಗಳು ಪ್ರೆಗ್ನೆಂಟ್ ಇದು ಫಸ್ಟು 35 38 ಲೀಟರ್ಸ್ ಪರ್ ಡೇ ಗೆ ಕರೆಯುತ್ತದೆ, ಇದು ಕರ ಹೆಣ್ಣು ಕರ ಹುಟ್ಟಿದರೆ ಅದೃಷ್ಟಕ್ಕೆ ಬರುತ್ತದೆ.
ಹಾಗೆ ಇದು ಡಿಪೆಂಡ್ಸ್ ಇತರ ಗ್ರೀಟಿಂಗ್ ಮಾಡುವುದಷ್ಟು ನಾವು ಬೇರೆ ಕಡೆ ಎಲ್ಲ ಹಸು ತರಬೇಕು ನಮ್ಮ ತರ ಹುಡುಕಿಕೊಂಡು ಬರುತ್ತಾರೆ ಎಲ್ಲಾ ನಾವು ಹೇಗೆ ಪಂಜಾಬ್ ಅಲ್ಲೆಲ್ಲ ಕರ ತರೋಕೆ ಹೊತ್ತೀವಿ ನಮ್ಮಿಂದವರು ತಂದುಕೊಟ್ಟರೆ ಗ್ರೀಟಿಂಗ್ ಮಾಡಿಕೊಟ್ಟರೆ ತಿರುಗ ನಮ್ಮ ಹತ್ತಿರ ಹುಡುಕಿಕೊಂಡು ಬರಬೇಕು ನಾನು ಒಬ್ಬನೇ ಅಂತ ಅಲ್ಲ ಎಲ್ಲರಿಗೂ ಹೇಳುವುದು ಇಷ್ಟೇ ಒಳ್ಳೆ ಹಸುಗಳು ಕಟ್ಟಿ ಒಳ್ಳೆ ಸರ್ವಿಸ್ ಹಾಕಿ ಒಳ್ಳೆ ಕರುಗಳು ಹಾಕಿಸಿಕೊಳ್ಳಿ ಅದೇ ಕರುಗಳನ್ನು ಇಂಪೋರ್ಟ್ ಮಾಡಿಕೊಂಡು ಬಂಡವಾಳ ಹಾಕುವ ಹಾಗಿಲ್ಲ ಒಳ್ಳೊಳ್ಳೆ ಕರುಗಳು ಆಗುತ್ತವೆ ಚೆನ್ನಾಗಿ ಡೆವಲಪ್ ಮಾಡಿಕೊಳ್ಳಬಹುದು.
ಅಲ್ಲಿಂದ ಪಂಜಾಬ್ ನಿಂದ ಬರಬೇಕು ನಾವು ಇಲ್ಲಿಗೆ ಧರ್ಮಸ್ಥಳ ತುಮಕೂರು ಹೋಗಿ ಬರುವುದಕ್ಕೆ ಸುಸ್ತಾಗಿ ಬಿಡುತ್ತೇವೆ ಏಳು ದಿನ ಟ್ರಾವೆಲ್ ಮಾಡಿ ಬಂದು ಬಿಟ್ಟು ರೆಡಿಯಾಗಿ ತುಂಬಾ ರಿಸ್ಕ್ ಇದೆ ತುಂಬಾ ಹೇಗೆ ಅಂದರೆ ಹಸು ಬಗ್ಗೆ ತಿಳಿದುಕೊಂಡಿರುವವರು ಕಷ್ಟ ಬೀಳುತ್ತಾರೆ ತೆಗೆದುಕೊಂಡು ಬಂದು ಎಲ್ಲಾ ನಾವು ಎಲ್ಲ ಡೆವಲಪ್ ಮಾಡಿಕೊಳ್ಳಬೇಕು. ಇವರನ್ನೆಲ್ಲ ಮೆಚ್ಚಿಕೊಂಡು ನಾವು ಸ್ವಂತ ವಿದ್ಯೆ ಕಲಿತಿರಬೇಕು ಹೌದು ಇನ್ನೊಂದು ಹೇಳುತ್ತೇನೆ ಹೊಸದಾಗಿ ಸುಮ್ಮ ಸುಮ್ಮನೆ ಒಳ್ಳೆಯ ಹಸು ಇದೆ ಅಂತ ಹೇಳ್ಬಿಟ್ಟು ಎರಡು ದಿನ ಮೂರು ದಿನ ಕಟ್ಟು ಬಿಟ್ಟು ಏನು ಅಂತ ಅದರ ಬಗ್ಗೆ ಕಲಿಯಿರಿ ಹಸುವನ್ನು ಏನೇ ಆಗಲಿ ಕಲಿತು ಬಿಟ್ಟು ಕೆಲಸ ಮಾಡಬೇಕು ಹೋಗಿ ಕೆಲಸದವರು ಆಗಿದ್ದರು ಪರವಾಗಿಲ್ಲ ಒಂದು ತಿಂಗಳಿ ಕೆಲಸ ಮಾಡಿ ಫುಲ್ ತಿಳಿದುಕೊಳ್ಳಿ.
ಏನೇ ಮಾಡಿದರೂ ಡೈರಿ ಅಥವಾ ಎಲ್ಲವನ್ನು ಕಲಿತು ಮಾಡಿ ಸುಮ್ಮಸುಮ್ಮನೆ ಲಕ್ಷಾಂತರ ದುಡ್ಡು ಹಾಕುತ್ತೀರಾ ಒಂದು ಹಸು ತೆಗೆದುಕೊಂಡು ಲಕ್ಷಾಂತರ ರೂಪಾಯಿ ಬೇಕು ಇವಾಗ ಕರು ಸಾಕಿದ್ದೇನೆ ಕರು ಬೇಡ ಅಂದರೂನು ನಮಗೆ ಒಳ್ಳೆ ಲಾಭ ಸಿಗುತ್ತದೆ ಇದರಿಂದ ನಮಗೆ ಏನು ಮೋಸ ಆಗುವುದಿಲ್ಲ ಪಸ್ಟ್ 35 ಲೀಟರ್ ಕಲಿಯುತ್ತದೆ ನಮಗೆ ಡೈಲಿ ಫಾರಂ ನಾಲ್ಕು ಹಸು ಕೊಟ್ಟರೆ ಸಾಕು ತುಂಬಾ ಹಸುಗಳು ಕಟ್ಟಿಕೊಂಡು ಮಾಡುವ ಬದಲು ನಾಲ್ಕು ಹಸು ಇದ್ದರೆ ನಮಗೆ ಎಷ್ಟು ವರ್ಕ್ ಆಗುತ್ತದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ