ಸಂಭಾಷಣೆಗೆ ಹೋದಾಗ ಹಸುಗಳ ಮಾಲೀಕನ ಬಾಯಿಂದ ಬಂದಿರುವುದು ಹೀಗೆ ‘ತಾಯಿ ಮಕ್ಕಳಿಗೆ ಹೇಗೆ ಒಂದು ಸಂಬಂಧ ಇರುತ್ತದೆ ಅದೇ ರೀತಿ ಗೋವಿಗೂ ಮನುಷ್ಯನಿಗೆ ಸಂಬಂಧ ಅವತ್ತಿನಿಂದ ಬಂದಿರುವುದು. ಅಲ್ಲಿಂದ ಕೆಲವೊಂದು ಇಷ್ಟು ಎತ್ತುಗಳನ್ನು ನೋಡಿ ಇವೆಲ್ಲ ರೌಡಿಗಳು ಇವರನ್ನೆಲ್ಲ ಮುಗದಾರ ಹಾಕಿಸಿದ್ದೇವೆ. ಒಂದು ವಾರ 15 ದಿನ ಆಗಿದೆ ಎಷ್ಟು ಗಲಾಟೆ ಮಾಡುತ್ತಾನೆ ಎಂದರೆ ಇದನ್ನೆಲ್ಲ ರೈತರು ಕೊಡುತ್ತೇವೆ ರೈತರಿಗೂ ಕೊಡುತ್ತೇವೆ ಜೋಡಿ ಮಾಡಿ ಬಿಟ್ಟು ಕೊಡುವುದು ಮಾಡುತ್ತೇವೆ ಸಾಮಾನ್ಯವಾಗಿ ಮನುಷ್ಯ ನಾಕು ಜನ ನಿಂತಿದ್ದಾರೆ ಎಂದರೆ ಭಯ ಬಿಡುವುದಿಲ್ಲ ನುಗ್ಗಿ ಗಲಾಟೆ ಮಾಡುವ ಸ್ವಭಾವದ ಹಸುಗಳು ಅಂತಾನೆ ಹೇಳಬಹುದು.
ಆಂಟಿಸುತ್ತಿದ್ದಂಗೆ ಬಗ್ಗಂತ ಅಂಟಿಕೊಳ್ಳುತ್ತದೆ ದೂಪ ಅಂಟಿಕೊಳ್ಳುತ್ತದೆ ಕಾಂಗ್ರೆಸ್ ರಾಜಸ್ತಾನ್ ಮತ್ತು ಗುಜರಾತ್ನ ಬಂದು ತಳಿಗಳು ಹೆಚ್ಚಾಗಿ ರಾಜಸ್ತಾನವ ಇದನ್ನು ಕಟ್ಟೆವಾಡಿ ರಾಜಸ್ಥಾನಿ ಇದೆ ರಾಜಸ್ಥಾನ ಮತ್ತು ಗುಜರಾತ್ ಎರಡು ಕಡೆ ಇದನ್ನು ಜಾಸ್ತಿ ನೋಡಬಹುದು ಇದನ್ನು ನಾವು ಪ್ರಾರಂಭದಲ್ಲಿ ತಂದಾಗ ಒಂದು ಎಂಟರಿಂದ ಒಂಬತ್ತು ಗೋವುಗಳನ್ನು ತಂದಿದ್ವಿ, ಅದರಲ್ಲಿ ಇವತ್ತು 32 ಗೋಗುಗಳು ಆಗಿವೆ. 32 ನಮ್ಮಲ್ಲಿ ಪ್ರೆಸೆಂಟ್ ಇವತ್ತು ಇರುವಂತಹದ್ದು ಇದಕ್ಕೆಲ್ಲ ನಮಗೆ ಡೈಲಿ ಅಟ್ಲೀ ಅಟೆಂಡೆನ್ಸ್ ಅಂತ ನೋಟ್ ಮಾಡುತ್ತೇವೆ. ಕಾರಣವೆಂದರೆ ಈಗ ಹೊರಗಡೆ ಮೇಲಕ್ಕೆ ಅಂತ ಕಳಿಸುತ್ತೇವೆ ಮತ್ತೆ ವಾಪಸ್ ಬರುವಾಗ ಅಷ್ಟು ನಮಗೆ ಕೌಂಟಿಂಗ್ ಇರುತ್ತದೆ ಹೊಸಬ್ರು ಯಾರು ಬಂದಿರುತ್ತಾರೆ ಅವರಿಗೆ ಹೆಸರುಗಳು ಗೊತ್ತಿಲ್ಲ.
ಯಾಕೆಂದರೆ ಇವಳು ನಮಗೆ ಸ್ಪಂದಿಸುತ್ತಾಳೆ ಇವಳು ಹಳೆಯ ಅವತ್ತು ನಂದಿನಿ ನಂದಿ ಐದು ಮಕ್ಕಳು ಇದ್ದಾರೆ ನಮ್ಮಲ್ಲಿ ನಂದಿನಿ ಒಂದು ನಂದಿನಿ ಎರಡು ನಂದಿನಿ ಮೂರು ಅಂತ ಮಾಡಿಕೊಂಡು ಬಂದಿದ್ದೇವೆ ಅದು ಸಪರೇಟ್ ಇದ್ದಾವೆ ನಂದಿನಿ ದೊಡ್ಡ ಹಸು ದುರ್ಗಮ್ಮ ಆಗಿರಬಹುದು ಜ್ಯೋತಿ ಮತ್ತು ನಮ್ಮ ಭಗೀರಥ ಒಬ್ಬ ಹೆಸರು ಇಟ್ಟಿದ್ದೇವೆ ಇವೆಲ್ಲವೂ ನಾವು ತಂದಾಗ 9 ಹಸುಗಳು ಈ 9ರಲ್ಲಿ ಇವತ್ತು ಎಲ್ಲರೂ ಸಾಮಾನ್ಯವಾಗಿ ಎಂಟು ಒಂಬತ್ತು 10 ಕರುಗಳು ನಮಗೆ ಇದ್ದಾವೆ. ಅದರ ಜನರೇಷನ್ ಏನಿದೆ ಇವೆಲ್ಲವನ್ನು ಡೆವಲಪ್ ಮಾಡಿಕೊಂಡು ಹೋಗುತ್ತೇವೆ ಬುಲ್ ಸೆಲೆಕ್ಷನ್ ಅಲ್ಲಿ ಮಾತ್ರ ತ್ರೀ ಇಯರ್ಸ್ ಅಲ್ಲಿ ಚೇಂಜ್ ಮಾಡುತ್ತೇವೆ.
ಇನ್ನು ಅರ್ಧ ವರ್ಷ ಯೂಸ್ ಮಾಡುತ್ತೇವೆ ಅದಾದ ಮೇಲೆ ಗೋಶಾಲೆ ಅಥವಾ ಸಾಕುತ್ತೇವೆ ಎಂದರೆ ಅವರಿಗೆ ಬುಲ್ಲನ್ನು ಕೊಡುತ್ತೇವೆ ತುಂಬಾ ಕಡಿಮೆ ಬಂದುಬಿಡುತ್ತದೆ ಕಾಂಕ್ರೀಟ್ಗೆಪಾಸಿಟಿ ಪರ್ ಡೇ ಪ್ರೆಸೆಂಟ್ 10 ರಿಂದ ತೆಗೆದಿರುವುದು ಇದ್ದಾವೆ 6 8 ಬರುತ್ತಿವೆ 6 8 ಪ್ರಸೆಂಟ್ ಬರುತ್ತಿವೆ ಆದರೆ ನೆಕ್ಸ್ಟ್ ಇನ್ಕ್ರೀಡಿಂಗ್ ಇದು ಕ್ರಾಸ್ ಮಾಡಿದೆ ಇದರಲ್ಲಿ ಹುಟ್ಟುವುದು ಬೆಳವಣಿಗೆ ಹೈಟು ವೆಟು ಎಲ್ಲವೂ ಎಲ್ಲಾ ಪೂರ್ತಿ ಕಡಿಮೆಯಾಗಿ ಬಿಡುತ್ತದೆ ಬೌಂಡಿಂಗ್ ಈಗ ಒಂದು ತಾಯಿ ಮಕ್ಕಳಿಗೆ ಹೇಗೆ ಒಂದು ಸಂಬಂಧ ಇರುತ್ತದೆ.
ಅದೇ ರೀತಿ ಗೋಬಿಗೂ ಮನುಷ್ಯನಿಗೆ ಅದೇ ಸಂಬಂಧ ವತಿಯಿಂದ ಬಂದಿರುವಂತಹ ಹಿರಿಯರು ನಮಗೆ ಕಳಿಸಿಕೊಂಡು ಬಂದಿದ್ದಾರೆ ಬುಕ್ಕಿನಾವು ಅಗ್ರೇಸಿ ವಾಕಿ ಬಳಸುತ್ತಾ ಬಂದರೆ ಅದು ಕೂಡ ರೌಡಿಗಳು ಇವೆಲ್ಲ ಹೌದು ಇವುಗಳನ್ನೆಲ್ಲ ಮೂಗುದಾರ ಆಗಿಸಿದ್ದೇವೆ ಎಷ್ಟು ಗಲಾಟೆ ಮಾಡಿದ್ದಾರೆ ಎಂದರೆ ಎಷ್ಟು ಗಲಾಟೆ ಅಂದರೆ ಈಗ ಏನಾದರೂ ಹಗ್ಗ ಬಿಚ್ಚಿಬಿಟ್ಟರೆ ಎಷ್ಟು ಜನ ಇದ್ದಾರೆ ಮೇಲೆ ಬರುತ್ತದೆ. ಸಂಪೂರ್ಣವಾದ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ