ಸ್ನೇಹಿತರಿ ಈಗಿನ ಕಾಲದಲ್ಲಿ ಒಂದು ಕಾರ್ ಖರೀದಿ ಮಾಡಬೇಕೆಂದರೆ ಸಣ್ಣ ಆನೆ ಮರಿ ಖರೀದಿ ಮಾಡುವ ಹಾಗೆ, ಕಾರು ಓಡಿಸುವುದು ಕಲಿಯಬೇಕು ಪ್ರತಿ ತಿಂಗಳು ಸಾವಿರಾರು ರೂಪಾಯಿ ದುಡ್ಡು ನೀರಿನ ತರ ಹರಿದು ಹೋಗುತ್ತದೆ. ಕೇವಲ ಒಂದು ಕಾರಿಗೆಷ್ಟು ಪರೆದಾಡುವಾಗ ಇವರ ಬಳಿ ಎಷ್ಟು ಕಾರು ಇದೆ ಗೊತ್ತಾ ಬರೋಬ್ಬರಿ 3000 ಕಾರುಗಳು ಇವೆ. ಈ ಅಜ್ಜನ ಹೆಸರು ಹೋರಾಡಲೇ ವುಮನ್ ಪ್ರಪಂಚದ ಅತಿ ಹೆಚ್ಚು ಕಾರ್ ಕಲೆಕ್ಷನ್ ಹೊಂದಿರುವ ಏಕೈಕ ಸೂಪರ್ ಸೀನಿಯರ್ ಸಿಟಿಜನ್ ಸ್ನೇಹಿತರೆ ಈ ಅಜ್ಜನ ವಯಸ್ಸು ಈಗ ಸರಿಯಾಗಿ 104 ವರ್ಷ ಈ ಅಜ್ಜ ಸಾಹುಕಾರ ಮನೆಯಲ್ಲಿ ಬೆಳೆದಿರುತ್ತಾನೆ ತುಂಬಾ ದುಡ್ಡು ಇರುತ್ತದೆ ಹಾಗಾಗಿ ಇಷ್ಟೊಂದು ಕಾರು ಖರೀದಿ ಮಾಡಿರುತ್ತಾನೆ.
ನೀವು ಏನಾದರೂ ಅಂದುಕೊಂಡಿದ್ದರೆ ಅದು ಖಂಡಿತ ನಿಮ್ಮ ಯೋಚನೆ ತಪ್ಪು ಅಮೆರಿಕಾ ದೇಶದ ಕ್ಯಾಪಿಟಲ್ ಸಿಟಿ ವಾಷಿಂಗ್ ಡಿಸಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ನಗರದ ನಜೀಸ್ ಎಂಬ ಆಶ್ರಮದಲ್ಲಿ ಇವರು ಬೆಳೆಯುತ್ತಾರೆ. ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಸಂಪಾದಿಸಲು ಶುರುಮಾಡುತ್ತಾರೆ. ಇವರು ಜನಿಸಿದ ಸಾವಿರದ ಒಂಬೈನೂರ ಹತ್ತೊಂಬತ್ತರಲ್ಲಿ ಈಗ ಇವರ ವಯಸ್ಸು 104 ವರ್ಷ ಕಾರುಗಳ ಪಿತಾಮಹ ಎಂದು ಇವರನ್ನು ಕರೆಯುತ್ತಾರೆ. 1929ರಲ್ಲಿ ಅಮೆರಿಕ ದೇಶದ ರಾಜರ ಮನೆಯಲ್ಲಿ ಕೆಲಸಕ್ಕೆ ಸೇರುತ್ತಾರೆ.
ಸುಮಾರು ಆರು ವರ್ಷಗಳ ತನಕ ರಾಜರ ಮನೆಯಲ್ಲಿ ಕೆಲಸ ಮಾಡಿ ಬಂದ ಹಣವನ್ನು ಒಟ್ಟುಗೂಡಿಸಿ 40 ಡಾಲರ್ ಕೊಟ್ಟು ಒಪಿಲ್ 189 ಎಂಬ ಹೆಸರಿನ ಕಾರನ್ನು ಖರೀದಿ ಮಾಡುತ್ತಾರೆ ಅಮೆರಿಕಾದ 40 ಡಾಲರ್ ಎಂದರೆ ಈಗಿನ ಭಾರತದ ರೂಪಾಯಿ ಲೆಕ್ಕದಲ್ಲಿ 3330 ರೂಪಾಯಿಗಳು ಆಗುತ್ತದೆ. ಈಗಿನ ಈ ಕಾರಿಗೆ ಮತ್ತೆ 800 ರೂಪಾಯಿ ಖರ್ಚು ಮಾಡಿ ಬಣ್ಣ ಡಿಸೈನ್ ಚಕ್ರಗಳು ಎಲ್ಲವನ್ನು ಬದಲಾಯಿಸುತ್ತಾರೆ.
ಕಾರಿಗೆ ಸೆಲ್ಫ್ ಮಾಡಿಸಿ ಹೊಸ ಲುಕ್ ಕೊಡುತ್ತಾನೆ ಕಾರಿನಲ್ಲಿ ರಾಜರ ಮನೆಗೆ ಕೆಲಸಕ್ಕೆ ಹೋಗುತ್ತಾನೆ ರಾಜನಿಗೆ ಹೆರಾಯಿಡ್ ಕಾರು ತುಂಬಾ ಇಷ್ಟ ಆಗಿ ಸಾವಿರ ಡಾಲರ್ ಕೊಟ್ಟು ಖರೀದಿ ಮಾಡುತ್ತಾರೆ ಇದೇ ಕಾರಣಕ್ಕೆ ಹೇಳುವುದು ಅದೃಷ್ಟ ಯಾವಾಗ ಕುಲಾಯಿಸುತ್ತದೆ ಗೊತ್ತಾಗುವುದಿಲ್ಲ ಅಂತ ಕೇವಲ 40 ಡಾಲರ್ ಕೊಟ್ಟು ಖರೀದಿ ಮಾಡಿದ ಕಾರು ಸಾವಿರ ಡಾಲರ್ ಗೆ ಮಾರಾಟವಾಗುತ್ತದೆ ಭಾರತದ ರೂಪಾಯಿ ಲೆಕ್ಕದಲ್ಲಿ 1000 ಡಾಲರ್ ಎಂದರೆ 80000 ದುಡ್ಡು ಹೇರಾರ್ಡ್ ಗೆ ಬರುತ್ತದೆ ರಾಜನ ಬಳಿ ಇದೆ ಮಾಡೆಲ್ ಕಾರುಗಳು ಸಾಕಷ್ಟು ಇದೆ ಆದರೆ ಹೇರಾಳ್ ತನ್ನ ಬುದ್ಧಿವಂತಿಕೆ ಉಪಯೋಗಿಸಿ ಕಾರಿನ ಬಣ್ಣ ಚಕ್ರಗಳು ಡಿಸೈನ್ ಎಲ್ಲವನ್ನು ಬದಲಾಯಿಸಿದ ಕಾರಣ.
ರಾಜನಿಗೆ ಮಾಡಿಫಿಕೇಶನ್ ಮಾಡಿದ ಕಾರು ತುಂಬಾ ಇಷ್ಟವಾದ ಕಾರಣ ಕೊಟ್ಟು ಖರೀದಿ ಮಾಡುತ್ತಾರೆ 80,000 ದುಡ್ಡಿನಿಂದ ಅಲ್ ಪುರೋಮಿಯೋ ಒನ್ ನೈನ್ ವನ್ ಜೀರೋ ನಾರ್ಗನ್ 1906 ಚಾರ್ಬೋಲೆಟ್ 4 ಹೊಸ ಕಾರು ಖರೀದಿ ಮಾಡಿ ಅಮೆರಿಕ ದೇಶದ ಸಾಹುಕಾರಗಳಿಗೆ ಬಾಡಿಗೆ ಕೊಡುತ್ತಾನೆ. ಇಷ್ಟಲ್ಲದೆ ಮುಖ್ಯವಾಗಿ ಇವರು ಬಹಳಷ್ಟು ಜನರಿಗೆ ಉಚಿತವಾಗಿ ಶಿಕ್ಷಣ ಹಾಗೂ ಆಸ್ಪತ್ರೆಯ ಸೌಲಭ್ಯವನ್ನು ಒದಗಿಸಿಕೊಡುತ್ತಿದ್ದಾರೆ ಇದು ಇವರ ಮೆಚ್ಚಲೇ ಬೇಕಾದಂತಹ ಮಾತಾಗಿದೆ.