ನಮ್ಮ ಜೀವನದಲ್ಲಿ ಮನೆ ಕಟ್ಟಲು ಬಹಳಷ್ಟೂ ಕಷ್ಟಪಡುತ್ತೇವೆ ನಮ್ಮತ್ರ ಹಣದ ಕೊರತೆಯಿಂದಾಗಿ ಕನಸಿನ ಮನೆ ಅರ್ಧಕ್ಕೆ ನಿಲ್ಲುವ ಪರಿಸ್ಥಿತಿಯ ಎದರಾಗುತ್ತದೆ.ಇತ್ತೀಚಿನ ದಿನಗಳಲ್ಲಿ, ದುಬಾರಿ ಕಟ್ಟಡ ಸಾಮಗ್ರಿಗಳಿಂದ, ಮನೆ ನಿರ್ಮಿಸುವುದು ತುಂಬಾ ಕಷ್ಟಕರವಾಗಿದೆ. ಜಮೀನು ಇದ್ದರೂ ಮನೆ ಕಟ್ಟಿಕೊಳ್ಳಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಇವತ್ತಿನ ಮಾಹಿತಿಯಲ್ಲಿ ನಿಮಗೆ ಕಡಿಮೆ ಹಣದಲ್ಲಿ ಯಾವ ರೀತಿಯಿಂದಾಗಿ ಮನೆ ಕಟ್ಟಿಕೊಳ್ಳಬಹುದು ಎಂಬುದನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಮೊದಲನೆಯದಾಗಿ ನಿಮ್ಮ ಮನೆಯಲ್ಲಿ ಸಿಂಪಲ್ ಕಿಟಕಿಗಳನ್ನು ಹಾಕಿಕೊಂಡು ಈ ರೀತಿಯಾಗಿ ನೀವು ಸಿಂಪಲ್ ಆಗಿ ಒಂದು ಮನೆಮಾಡಿ ಒಂದು ಕಿಚನ್ ಒಂದು ಬೆಡ್‌ರೂಂ ಬರುತ್ತೆ ಒಂದು ಚಿಕ್ಕದಂತಹ ಬರುತ್ತೆ ಬಾತ್ ರೂಂ ಟಾಯ್ಲೆಟ್ ಬರುತ್ತೆ ನೋಡು ಹಾಲಿನ ಲ್ಲಿ ನೀವು ಮಾಡಿಕೊಳ್ಳಬಹುದಾಗಿದೆ ರೀತಿಯಲ್ಲಿ ಮಾಡಿಕೊಂಡು ಕಿಟಕಿಗಳು ಕೂಡ ಸಿಂಪಲ್ ಆಗಿ ಮಾಡಿಕೊಂಡು. ಒಂದು ಸಣ್ಣದಾಗಿ 2,00,000 ಒಳಗ ಡೆ ನೀವು ಈ ಮನೆಯನ್ನ ಮುಗಿಸಿ ಕೊಳ್ಳಬಹುದಾಗಿದೆ.

ನೀವು ಅತಿ ಹೆಚ್ಚು ಹಣ ಖರ್ಚು ಮಾಡುವಂತಹ ಪತ್ತೆ ಇರುವುದಿಲ್ಲ ಎಲ್ಲವನ್ನು ಕೂಡ ಕಡಿಮೆ ಹಣ ಖರ್ಚು ಮಾಡಿ ಮನೆಯನ್ನು ತಯಾರು ಮಾಡಬಹುದು. ಮೊದಲಿಗೆ ನೀವು ಕೆಲವೊಂದು ಕಡೆ ಓಕೆ ನಿಮ್ಮ ಮನೆಗೆ ಬೇಕಾದಂತ ಸಾಮಗ್ರಿಗಳ ಹಣದ ವಿಷಯದ ಬಗ್ಗೆ ಯೋಚಿಸಿಕೊಳ್ಳಬೇಕು ಆದ ನಂತರ ನಿಮಗೆ ಎಲ್ಲಿ ಒಪ್ಪುತ್ತದೆಯೋ ಅಲ್ಲಿ ಹೋಗಿ ಖರೀದಿ ಮಾಡಿ ನಿಮ್ಮ ಮನೆಯನ್ನು ಶುರು ಮಾಡಬೇಕು. ಕಡಿಮೆ ವೆಚ್ಚದಲ್ಲಿ ಮನೆ ಕಟ್ಟಬೇಕೆಂದರೆ ಪ್ರಾರಂಭದಲ್ಲಿ 1 ಅಂತಸ್ತಿನ ಮನೆ ಕಟ್ಟಬೇಕಾಗುತ್ತದೆ. ಇದರಿಂದ ಖರ್ಚು ಕೂಡ ಕಡಿಮೆ ಮಾಡಬಹುದು.

ಸಾಮಾನ್ಯವಾಗಿ ಜನರು ಭೂಮಿ ಖರೀದಿಸಿ ಮನೆ ಕಟ್ಟಲು ಗುತ್ತಿಗೆ ನೀಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ವೆಚ್ಚಗಳು ಬಹಳಷ್ಟು ಹೆಚ್ಚಾಗುತ್ತವೆ. ಮನೆ ಕಟ್ಟುವಾಗ ನಕ್ಷೆಯನ್ನು ಸೂಕ್ಷ್ಮವಾಗಿ ಗಮನಿಸಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮನೆ ನಿರ್ಮಿಸಿಕೊಳ್ಳಬೇಕು.ಒಂದು ವೇಳೆ ನಿಮಗೀಗಾಗಲೇ ಮನೆ ಇತರೆ, ನೀವು ಕಡಿಮೆ ಹಣದಿಂದ ಮನೆ ಕಟ್ಟಿಕೊಂಡು ನೀವು ಬಾಡಿಗೆ ಕೊಡಬಹುದು ಇದರಿಂದ ತಿಂಗಳಿಗೆ ನೀವು ಮನೆಗೆ ಖರ್ಚಾಗುವಷ್ಟು ಹಣವನ್ನು ಗಳಿಸಬಹುದು. ಮೊದಲಿಗೆ ಬರುವುದು ಬುನಾದಿ ಈ ಬುನಾದಿ ಗಟ್ಟಿ ಇರಬೇಕು.

ಇದಕ್ಕೆ ಯಾವುದೇ ರೀತಿಯಿಂದಾಗಿ ಕೂಡ ಹಿಂದೆ ಮುಂದೆ ಯೋಚನೆ ಮಾಡಬೇಡಿ ಇದಾದ ಮೇಲೆ ಬರುವುದು ನಿಮ್ಮ ಮನೆ ಗೋಡೆ ಏರಿಕೆ ಇದರಲ್ಲಿ ನೀವು ಸ್ವಲ್ಪ ಯೋಚನೆ ಮಾಡಿಕೊಂಡು ಕಡಿಮೆ ಮೊತ್ತದ ಹಾಗೂ ಗಟ್ಟಿ ಇರುವಂತಹ ಹಿಟ್ಟಂಗಿ ಮತ್ತು ಸಿಮೆಂಟನ್ನು ಖರೀದಿ ಮಾಡಬಹುದು. ನಿಮ್ಮ ಮನೆ ಆದಮೇಲೆ ಬರುವುದು ಬಣ್ಣ ಹಚ್ಚುವುದು ಅದಕ್ಕೆ ಸರಿಸುಮಾರು ನೀವು ಕರೆಕ್ಟಾಗಿ ಯೋಚನೆ ಮಾಡಿ ನಂತರ ನಿಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಿ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

 

Leave a Reply

Your email address will not be published. Required fields are marked *