ಇತಿಹಾಸ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಪಡೆಯುವುದು ಅಷ್ಟು ಜನರಿಗೆ ಗೊತ್ತಾಗುತ್ತಿಲ್ಲ ಇದನ್ನ ಹೇಗೆ ಪಡೆಯುವುದು ಯಾವ ದಿನಾಂಕದಂದು ಪಡೆಯುವುದು ಇದರ ಒಂದು ಮಾಹಿತಿ ಇಲ್ಲಿದೆ ನೋಡಿ ಹೊಸ ರೇಷನ್ ಕಾರ್ಡ್ ಮಾಡಿಸುವುದಕ್ಕೆ ನಮ್ಮ ಸರ್ಕಾರ ಅರ್ಜಿಯನ್ನು ಕಳುಹಿಸಿದೆ ಇದಕ್ಕೆ ಅವೆಲ್ಲ ದಾಖಲೆಗಳು ಬೇಕು ಮತ್ತು ಏನೆಲ್ಲ ಒಂದು ಅರ್ಹತೆಗಳು ಇರಬೇಕು ಅಂತ ಸಂಪೂರ್ಣ ಮಾಹಿತಿ ನೋಡೋಣ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಬನ್ನಿ ಹಾಗಾದ್ರೆ ಮಾಹಿತಿ ಕಡೆ ಹೋಗೋಣ ಮೊದಲನೇದಾಗಿ ಬಂದು ಆದಾಯ ಪ್ರಮಾಣ ಪತ್ರ ಇನ್ಕಮ್ ಸರ್ಟಿಫಿಕೇಟ್ ಇರಬೇಕು ಇದರಲ್ಲಿ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚುದಾಗಿರಬಹುದು ಆದಾಯ ವಾರ್ಷಿಕ ಆದಾಯ ಬಂದು ಬಿಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರಕ್ಕಿಂತ ಹೆಚ್ಚಾಗಿದ್ದರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡು ಅರ್ಜಿ ಹಾಕಲಿಕ್ಕೆ ಹಾಗೂ ನಿಮ್ಮ ಒಂದು ಲಕ್ಷದ ಇಪ್ಪತ್ತು ಸಾವಿರದ ಕಡಿಮೆ ಇದ್ದರೆ ಮಾತ್ರ ನೀವು ಬಿಪಿಎಲ್ ರೇಷನ್ ಕಾರ್ಡಿಗೆ ಹೊಸ ಅರ್ಜಿಯನ್ನು ಹಾಕಬೇಕು ಇದಕ್ಕೆ ಬೇಕಾಗಿರುವಂತಹ ದಾಖಲೆಗಳು ನೋಡುವುದಾದರೆ.
ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತೆ ಈ ಒಂದು ಇನ್ಕಮ್ ಸರ್ಟಿಫಿಕೇಟ್ ಮೂರನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಗ್ರಾಮ ವನ್ ಕರ್ನಾಟಕ ಬಂದ್ ಕೇಂದ್ರಗಳಿಗೆ ಹೋಗಿ ಈ ಒಂದು ಆನ್ಲೈನ್ ಗಳಲ್ಲಿ ಅರ್ಜಿಯನ್ನು ಹಾಕಬಹುದು ತುಂಬಾ ಜನ ಬಂದು ಬಿಟ್ಟು ನಮ್ಮ ಕಾರ್ಡ್ ಡಿವೈಡ್ ಮಾಡಿ ಎರಡು ಕಾರ್ಡು ಮಾಡಿ ಕೊಡಿ ಒಂದೇ ಕಾರ್ಟಿನಲ್ಲಿ ಇರುವವರಿಗೆ ಬೇರೆ ಬೇರೆ ಹೊಸ ಕಾರ್ಡ್ ಮಾಡಿ ಅಂತ ಹೇಳುತ್ತಿದ್ದಾರೆ ಅಂತಹವರಿಗೆ ಈ ಒಂದು ಆಪ್ಷನ್ ಇಲ್ಲ ದಯವಿಟ್ಟು ಅರ್ಥ ಮಾಡಿಕೊಳ್ಳಿ, ಯಾರೆಲ್ಲ ರೇಷನ್ ಕಾರ್ಡಿನಲ್ಲಿ ಇಲ್ಲವೋ ಅಂತವರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಬಹುದು.
ಅಲ್ಲಿಂದ ಅವರನ್ನು ಡಿಲೀಟ್ ಮಾಡಿ ಈ ಕಾರ್ಡಿಗೆ ನಮ್ಮ ಕಾರ್ಡಿಗೆ ಸೇರಿಸಬೇಕು ಎಂದರೆ ತಿದ್ದುಪಡಿ ಆಪ್ಷನ್ ಇನ್ನೂ ಬಿಟ್ಟಿಲ್ಲ ಇನ್ನು ಜನವರಿ 25 ಬೆಳಗ್ಗೆ 10 ಗಂಟೆಯಿಂದ ಸಂಜೆ 4:00 ತನಕ ಈ ಒಂದು ಆಪ್ಷನ್ ಇದೆ ನಿಮ್ಮ ಹತ್ತಿರದ ಗ್ರಾಮವನ್ ಕರ್ನಾಟಕ ಕೇಂದ್ರಗಳಿಗೆ ಹೋಗಿ ನೀವು ವಿಚಾರಿಸಿ ಈ ಒಂದು ಹೊಸ ರೇಷನ್ ಕಾರ್ಡಿನೊಂದಿಗೆ ಅರ್ಜಿ ಹಾಕಬಹುದು ಕೆಲವೊಂದು ಡಿಸ್ಟ್ರಿಕ್ಟ್ ಗಳಿಗೆ ಕೆಲವು ತರಹ ಇರುತ್ತದೆ ಟೈಮಿಂಗ್ಸು ಅಲ್ಲಿ ಗ್ರಾಮವನ್ನು ಕರ್ನಾಟಕವನ್ನು ಕೇಂದ್ರಗಳಿಗೆ ಹೋಗಿ ವಿಚಾರಿಸಿ ಆನ್ಲೈನಲ್ಲಿ ಅರ್ಜಿ ಹಾಕಿ ಮತ್ತೆ ಹೊಸ ರೇಷನ್ ಕಾರ್ಡಿಗೆ ಯಾವ ಟೈಮ್ ಬಿಡುತ್ತಾರೆ ಅಂತ ವಿಚಾರಿಸಿಕೊಳ್ಳಬಹುದು ಈ ಮಾಹಿತಿ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.