ನಮಸ್ಕಾರ ಸ್ನೇಹಿತರೆ 6 7 8 ತರಗತಿಯಲ್ಲಿ ಓದುತ್ತಿರುವ ಅಂತಹ ಮಕ್ಕಳಿಗೆ ಈ ಮೇಷ್ಟ್ರು ಮಾಡಿದ್ದಾದರು ಏನು ಗೂತ್ತಾ ಭಾರತಕ್ಕೆ ಸ್ವತಂತ್ರ ಬಂದು 75 ವರ್ಷ ಆದರು ಇನ್ನು 75% ಜನ ಭೂಮಿ ಮೇಲೆ ನಿಂತು ಆಕಾಶದಲ್ಲಿ ಹಾರಾಡುವಂತಹ ವಿಮಾನವನ್ನು ನೋಡುತ್ತಾರೆ ಕಾರಣ ಅವರ ಅಂದ್ರೆ ಅವರ ಹತ್ತಿರ ಹಣ ಇರಲ್ಲ ಅಂದ್ರೆ ತಪ್ಪಾಗಲ್ಲ ಒಂದು ವೇಳೆ ಇದ್ದರೂ ಕೂಡ ಅಷ್ಟು ಹಣ ಖರ್ಚು ಮಾಡುವುದಕ್ಕೆ ಯಾರು ಮುಂದಾಗುವುದಿಲ್ಲ.
ಮನೆಯಿಂದ ಹೊರಗಡೆ ಬಂದು ಆಕಾಶದಲ್ಲಿ ವಿಮಾನ ಹಾರಾಟ ಇದ್ರೆ ನೋಡಿ ನಗ್ತಾ ಇದ್ದು ನಾವು ಯಾವಾಗ ಈ ವಿಮಾನದಲ್ಲಿ ಹೋಗ್ತೀವಿ ಅನ್ನೋದು ಪ್ರತಿಯೊಬ್ಬರ ಮಕ್ಕಳ ಕನಸಾಗಿರುತ್ತೆ.ಆದ್ರೆ ಇಲ್ಲೊಬ್ರು ಶಿಕ್ಷಕರು ಆ ಶಿಕ್ಷಕರ ಹೆಸರು ಒಂದು ಕಿಶೋರ್ ಸಿಂಗ್ ಅನ್ನೋರು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ವಿಜಯಪುರ ಎಂಬ ಗ್ರಾಮದಲ್ಲಿ ಒಂದು ಸಣ್ಣ ಶಾಲೆಯ ಶಿಕ್ಷಕರಾಗಿರುತ್ತಾರೆ. ಇವರು ತನ್ನ ಮಕ್ಕಳಲ್ಲಿ 6 7 8 ನೇ ತರಗತಿ ಮಕ್ಕಳಿಗೆ ಕೇಳ್ತಾರೆ. ಮಕ್ಕಳೇ ನಿಮಗೆ ಏನು ಅಂದ್ರೆ ಇಷ್ಟ ಯಾವುದು ಕೆಲಸ ಮಾಡಿದ್ರೆ ನಿಮಗೆ ಇಷ್ಟ ಅಂತ ಕೇಳ್ತಾರೆ.
ಅದಕ್ಕೆ ಅಲ್ಲಿದಂತಹ ಮಕ್ಕಳು ಹೇಳ್ತಾರೆ ಸರ್ ನಮಗೆ ವಿಮಾನದಲ್ಲಿ ಹಾರೋದು ಅಂದ್ರೆ ತುಂಬಾ ಇಷ್ಟ ಸರ್. ಅದು ನಮ್ಮ ಜೀವನದ ಬಹುದೊಡ್ಡ ಆಸೆ ಅಂತ ಅಲ್ಲಿದ್ದ ಮಕ್ಕಳು ಹೇಳುತ್ತಾರೆ.ಮೇಷ್ಟ್ರು ಯೋಚನೆ ಮಾಡ್ತಾರೆ. ಮಕ್ಕಳು ಆಸೆಯನ್ನ ಈಡೇರಿಸಬೇಕು ಅಂತ ಅವರು ಸ್ವಲ್ಪ ಸ್ವಲ್ಪ ಸ್ವಲ್ಪ ಹಣವನ್ನು ಕುಡಿಸೂಕೆ ಶುರು ಮಾಡುತ್ತಾರೆ. ಅದಾಗಿ ಸ್ವಲ್ಪ ದಿನ ಆದ್ಮೇಲೆ ಅವರು ಕೂಡಿಟ್ಟಿರುವ ₹60,000 ದುಡ್ಡಲ್ಲಿ. ಅಲ್ಲಿದಂತಹ ಕೆಲವಷ್ಟು ಮಕ್ಕಳನ್ನು 19 ಜನ ಮಕ್ಕಳನ್ನ ಟಿಕೇಟ್ ಯಾವಾಗ ಫ್ಲೈಟ್ ಟಿಕೇಟ್ ಕಮ್ಮಿ ಆಗುತ್ತೆ.
ಅದನ್ನ ನೋಡಿ ಕೊಂಡು ಅಲ್ಲಿ ದಂತ 19 ಜನ ಮಕ್ಕಳನ್ನ ವಿಮಾನ ಪ್ರಯಾಣ ಪ್ರಯಾಣವನ್ನು ಮಾಡಲು ಮುಂದಾಗುತ್ತಾರೆ. ಅವರು ಏರ್ಪೋರ್ಟಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಹೇಳುತ್ತಾರೆ.ಮಕ್ಕಳೇ ನಿಮಗೆ ಎಲ್ಲರೂ ಪ್ರವಾಸಕ್ಕೆ ಅಂತ ಬಸ್ಸಲ್ಲಿ ಕರ್ಕೊಂಡು ಹೋದ್ರೆ ನಾನು ನಿಮ್ಮನ್ನ ಫ್ಲೈಟಲ್ಲಿ ಕರ್ಕೊಂಡು ಹೋಗ್ತೀನಿ ಅಂದ್ರೆ ವಿಮಾನದಲ್ಲಿ ಕರ್ಕೊಂಡು ಹೋಗ್ತಾ ಇದ್ದೀನಿ. ನಿಮಗೆ ಹೇಗೆ ಅನಿಸ್ತಾ ಇದೆ ಅಂತ ಕೇಳ್ತಾರೆ.
ಅಂತಹ ಮಕ್ಕಳಿಗೆ ಮಾತೆ ಬರಲ್ಲ ಯಾಕೆ ಅಂತಂದ್ರೆ ಎಲ್ಲಿ ಅವರು ಆಕಾಶ ನಿಂತು ಆ ಸರಿ ಭೂಮಿ ಮೇಲೆ ನಿಂತು ಆಕಾಶದಲ್ಲಿ ಹಾರಾಡುತ್ತಿರುವ ವಿಮಾನ ನೋಡ್ತಾ ಇರ್ತಾರೆ. ಈಗ ಸಡೆನ್ ಆಗಿ ಅವರ ಕಣ್ಣು ಮುಂದೆ ಅದೇ ವಿಮಾನದ ಬಾಗಿಲ ಬಳಿ ಬಂದಂತೆ ಆ ಮಕ್ಕಳು ಎಷ್ಟು ಖುಷಿ ಪಡಬಹುದು? ಈ ಶಿಕ್ಷಕರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ತಿಳಿಸಿ